ಹನಿ ಹನಿ ಮಳೆ ಬರುತ್ತಿದೆಯೇ ಹಾಗಾದ್ರೆ ಈ ಚಹಾಗಳನ್ನು ಟ್ರೈ ಮಾಡಿ ನೋಡಿ. ರುಚಿ ಜೊತೆ ಆರೋಗ್ಯವನ್ನು ನೀಡುವ ಕೆಲವು ಸರಳ ಚಹಾ ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ಈ ಚಹಾವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಒತ್ತಡವನ್ನು
ಸ್ಕೇಬೀಸ್ ಅಥವಾ ತುರಿಕಜ್ಜಿ ತುಂಬಾ ನವೆಯುಂಟಾಗುವ ಮತ್ತು ಸೋಂಕಿನಿಂದ ಹರಡುವ ಒಂದು ಚರ್ಮರೋಗವಾಗಿದೆ. ಕೇವಲ ಚಿಕಿತ್ಸೆಯಿಂದ ನವೆ, ಕೆರೆತ ಮತ್ತು ಉರಿ ಕಡಿಮೆಯಾಗುವುದಿಲ್ಲ ಎಂಬುದನ್ನು ರೋಗಿಯು ಆರ್ಥ ಮಾಡಿಕೊಳ್ಳಬೇಕು. ಸ್ಕೇಬೀಸ್ ಅಥವಾ ತುರಿಕಜ್ಜಿಯು ಸಾಂಕ್ರಾಮಿಕ ರೋಗವಾಗಿದ್ದು, ಓರ್ವ ಸೋಂಕು ಪೀಡಿತ ವ್ಯಕ್ತಿಯೊಂದಿಗೆ
ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸುಲಭದ ಯೋಗ ಮಾಡಿ ನಿರಾಳರಾಗಿ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ಎನ್ನುವುದು ದೇಹ ಹಾಗೂ ಮನಸ್ಸನು ಸದಾ ಕ್ರಿಯಾಶೀಲವಾಗಿಡುವ ಮಾರ್ಗ. ಯೋಗ ನಮ್ಮಲ್ಲಿರುವ ತಾಮಸವನ್ನು ಕಡಿಮೆ
ರೋಗಗಳ ನಿಯಂತ್ರಣ ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು.ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ. ಯೋಗ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ,ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ
ಗರ್ಭಿಣಿಯರು ಯೋಗ ಮಾಡಬಹುದೇ?- ಇದು ಪ್ರತಿಯೊಬ್ಬರಿಗೂ ಇರುವ ಅನುಮಾನಗಳಲ್ಲಿ ಒಂದು. ಸುಲಭ ಹೆರಿಗೆಗಾಗಿ ಯೋಗ ಅತ್ಯಂತ ಪರಿಣಾಮಕಾರಿ ವಿಧಾನ ಎಂಬುದನ್ನು ವೈದ್ಯರು ಮತ್ತು ಪ್ರಸೂತಿ ತಜ್ಞರು ಗುರುತಿಸಿದ್ದಾರೆ. ಆದರೆ, ಮೊದಲ ಮೂರು ತಿಂಗಳ ಅವಧಿಯಲ್ಲಿ ಯೋಗಾಸನ ಮಾಡುವಾಗ ಎಚ್ಚರ ವಹಿಸಬೇಕು. ಗರ್ಭಧಾರಣೆಯು ಮಹಿಳೆಯ
ಯೋಗಶಾಸ್ತ್ರವು ನಾಲ್ಕೈದು ಸಾವಿರ ವರ್ಷಗಳ ಹಿನ್ನೆಲೆಯನ್ನು ಹೊಂದಿದೆ. ಯೋಗ ವಿದ್ಯೆಯು ಯಾವುದೇ ಒಂದು ವ್ಯಕ್ತಿಗೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತಗೊಳ್ಳದೆ ಇಡೀ ವಿಶ್ವಕ್ಕೆ ಪ್ರಾಚೀನ ಋಷಿ-ಮುನಿಗಳು ನೀಡಿರುವ ಒಂದು ವರದಾನವಾಗಿದೆ. ಯೋಗ ಎಂದರೇನು ? ಯೋಗ ಶಬ್ದವು ಸಂಸ್ಕೃತದಲ್ಲಿ ‘ಯುಜ್’
ಧ್ಯಾನವು ಮೆದುಳಿಗೆ ಮಲ್ಟಿವಿಟಮಿನ್ ಇದ್ದಂತೆ. ಅದನ್ನು ಪ್ರತಿದಿನ ತಪ್ಪದೆ ಅಭ್ಯಸಿಸಿ ಒತ್ತಡದಿಂದ ಮುಕ್ತರಾಗಿ.ಏಕಾಗ್ರತೆಯಿಂದ ಕೂಡಿರುವ ಧ್ಯಾನ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಹೊಂದಿದೆ. ಇಂದಿನ ಆಧುನಿಕ ಜೀವನದ ಜಂಜಾಟಗಳಾದ ಮನೆ ಕೆಲಸ, ವೃತಿ ಜೀವನದ ಒತ್ತಡ ಸೇರಿದಂತೆ ಅನೇಕ
ಯೋಗ ಮಾಡಿ- ಆರೋಗ್ಯವಂತರಾಗಿ. ಮಾನವ ಜೀವನದ ಪರಿಪೂರ್ಣ ವಿಕಾಸವುಂಟಾಗಲು ಯೋಗವು ಅನಿವಾರ್ಯ.ಪುರಾಣದ ಕಾಲದಿಂದಲೇ ಯೋಗದ ಅಳವಡಿಕೆ ಇತ್ತೆಂಬುದು ಹಲವಾರು ಸಾಕ್ಷ್ಯಾದಾರಗಳಿಂದ ನಮಗೆ ತಿಳಿದುಬರುತ್ತದೆ. ‘ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಗುರುಹಿರಿಯರಿಂದ ಬಂದಂತಹ ಉಡುಗೊರೆ. ಯೋಗ ಶಾಸ್ತ್ರದ ಮೂಲ ಸಾಕ್ಷಾತ್ ಬ್ರಹ್ಮನಿಂದಲೇ ಬಂದಿರುವುದು
ವೆರಿಕೋಸ್ ವೇನ್ಸ್ ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ. ಕಾಲಿನ ಯಾವುದೇ ನರ ಅಥವಾ ರಕ್ತವಾಹಿನಿ ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ ಆಗಿ ಪರಿವರ್ತನೆಯಾಗಬಹುದು. ಆದರೆ, ತೀರಾ ಸಾಮಾನ್ಯವಾಗಿ ಪರಿಣಾಮಕ್ಕೆ ಒಳಗಾಗುವ ನರಗಳು ಎಂದರೆ ನಿಮ್ಮ ಕಾಲುಗಳು ಮತ್ತು ಪಾದಗಳ ನರಗಳು. ನಿಲ್ಲುವಿಕೆ