
ಪ್ರಥಮ ಚಿಕಿತ್ಸೆ
ರಸ್ತೆ ಸುರಕ್ಷತೆ ನೀವು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ. ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ಉಪಯೋಗಿಸಿ. ಅನಗತ್ಯವಾಗಿ ಹಾರ್ನ್ ಮಾಡಬೇಡಿ. ವಾಹನಗಳ ನಡುವೆ ಅಂತರವಿರಲಿ. ಕಣ್ಣು ಕೋರೈಸುವ ಬೆಳಕನ್ನು ಬಳಸಬೇಡಿ. ಸಂಚಾರಿ ನಿಯಮಗಳನ್ನು ಗೌರವಿಸಿ. ಸುರಕ್ಷತೆ ದೃಷ್ಟಿಯಿಂದ ವೇಗವನ್ನು ನಿಯಂತ್ರಿಸಿ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ. ಅಪಘಾತದ ವೇಳೆ ನಾಗರೀಕರ ಕರ್ತವ್ಯಗಳು ಅಪಘಾತ ವಾಹನಗಳ […]