ಬಾಯಿ ಆರೋಗ್ಯ ನಿರ್ಲಕ್ಷಿಸಬೇಡಿ

ಬಾಯಿ  ಆರೋಗ್ಯ ದೇಹದ ಆರೋಗ್ಯದ  ದಿಕ್ಸೂಚಿ. ಮಾರ್ಚ್ 20 ರಂದು ವಿಶ್ವ ಬಾಯಿ ಆರೋಗ್ಯ ದಿನ. ಬಾಯಿ  ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಮತ್ತು ನಡು ವಯಸ್ಸಿನಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮರೆಗುಳಿತನ ರೋಗ (ಆಲ್‍ಝೈಮರ್ಸ್ ರೋಗ) ಬರುವ

Read More

ದಂತ ವೈದ್ಯರ ದಿನ – ಮಾರ್ಚ್ 6 : ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ದಂತ ವೈದ್ಯರ ಪಾತ್ರ

ದಂತ ವೈದ್ಯರ ದಿನ ಎಂದು ಮಾರ್ಚ್ 6 ರಂದು ಆಚರಿಸಲಾಗುತ್ತದೆ. ದಂತ ಸಂಬಂಧಿ ರೋಗಗಳಾದ ದಂತ ಕ್ಷಯ, ದಂತ ಕುಳಿ, ದಂತ ಸವೆತ, ದಂತ ಅತಿ ಸಂವೇದನೆ ಮುಂತಾದ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆ ಮಾಡಲಾಗುತ್ತದೆ.

Read More

ವಸಡುಗಳ ರಕ್ತಸ್ರಾವ – ಎಚ್ಚರವಾಗಿರಿ

ವಸಡುಗಳ ರಕ್ತಸ್ರಾವ ಬಗ್ಗೆ ಎಚ್ಚರವಾಗಿರಿ. ಒಂದು ಹಲ್ಲು ಉದುರಬಹುದು ಎಂದುಕೊಂಡರೆ ಅದು ನಿಮ್ಮ ತಪ್ಪು ಗ್ರಹಿಕೆ. ಯಾಕೆಂದರೆ ಅದು ರಕ್ತ ಕ್ಯಾನ್ಸರ್‍ನ ಲಕ್ಷಣವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನಿರ್ಲಕ್ಷ ಮಾಡದೆ ಆದಷ್ಟು ಬೇಗ ವೈದ್ಯರ ಸಲಹೆ ಪಡೆಯುವುದು ಎಚ್ಚರವಾಗಿರುವುದು ಉತ್ತಮ. ನಿಮ್ಮ

Read More

ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ – ಫೆಬ್ರವರಿ 13

ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ ಎಂದು ಫೆಬ್ರವರಿ 13 ರಂದು ಆಚರಿಸಿ ಜನರಲ್ಲಿ ಈ ದಂತ ವೈದ್ಯಕೀಯ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯ ದೇಶದಾದ್ಯಂತ ಮಾಡಲಾಗುತ್ತದೆ. ಬಾಯಿ ಮುಖ

Read More

ಚಳಿಗಾಲದಲ್ಲಿ ದಂತ ಸಂಬಂಧಿ ಸಮಸ್ಯೆಗಳು ಸರ್ವೇ ಸಾಮಾನ್ಯ

ಚಳಿಗಾಲದಲ್ಲಿ ದಂತ ಸಂಬಂಧಿ ಸಮಸ್ಯೆಗಳು – ದಂತ ಅತಿ ಸಂವೇದನೆ, ಬಾಯಿ ಒಣಗುವುದು, ಹಲ್ಲಿನ ನೋವು ಜಾಸ್ತಿಯಾಗುವುದು, ತುಟಿ ಒಡೆಯುವುದು, ಬಾಯಿಯಲ್ಲಿ ಹುಣ್ಣಾಗುವುದು, ಹಲ್ಲು ಹುಳುಕಾಗುವುದು, ವಸಡುಗಳಲ್ಲಿ ಊರಿಯೂತದಿಂದ ರಕ್ತ ಜಿನುಗುವುದು, ಬಾಯಿ ವಾಸನೆ ಮತ್ತು ವಸಡುಗಳಲ್ಲಿ ಕೀವಾಗುವುದು ಇವೆಲ್ಲಾ ಸರ್ವೇ

Read More

ಚಳಿಗಾಲದಲ್ಲಿ ಹಲ್ಲು ನೋವು ತಡೆಯಲು ಬಳಸಬೇಕಾದ ಹತ್ತು ಸರಳ ಸೂತ್ರಗಳು

ಚಳಿಗಾಲದಲ್ಲಿ ಹಲ್ಲು ನೋವು ಪ್ರತಿಯೊಬ್ಬರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಚಳಿಗಾಲದಲ್ಲಿ ಅತಿಯಾದ ದಂತ ಸಂವೇದನೆ ನೋವು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆ ತೆಗೆದು ಕೊಳ್ಳತಕ್ಕದ್ದು. 1. ಅನಗತ್ಯವಾಗಿ ಜಾಸ್ತಿ ಹಲ್ಲು ಉಜ್ಜ ಬಾರದು. ದಿನಕ್ಕೆರಡು ಬಾರಿ 2 ರಿಂದ

Read More

ದಂತ ಚಿಕಿತ್ಸೆಗಿದು ಸಮಯವಲ್ಲ : ತಜ್ಞ ದಂತ ವೈದ್ಯರ ಅಭಿಮತ

ದಂತ ಚಿಕಿತ್ಸೆಗಿದು ಸಮಯವಲ್ಲ. ಶೇಕಡಾ 80 ರಷ್ಟು ದಂತ ಚಿಕಿತ್ಸೆಗಳನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಈ ಕಾಲಘಟ್ಟದಲ್ಲಿ ಮಾಡದಿರುವುದೇ ಸೂಕ್ತ ಎಂಬುದು ತಜ್ಞ ದಂತ ವೈದ್ಯರ ಒಕ್ಕೊರಲಿನ ಅಭಿಮತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಜನಸಾಮಾನ್ಯರು ಹೈರಾಣಾಗಿ

Read More

ಡಾ. ಆರ್. ಅಹ್ಮದ್ – ಭಾರತೀಯ ದಂತ ವೈದ್ಯಕೀಯ ಕ್ಷೇತ್ರದ ಪಿತಾಮಹ

ಡಾ. ಆರ್. ಅಹ್ಮದ್ ಅವರನ್ನು ಭಾರತೀಯ ದಂತ ವೈದ್ಯಕೀಯ ಕ್ಷೇತ್ರದ ಪಿತಾಮಹ ಎಂದೂ ಕರೆಯಲಾಗುತ್ತಿದೆ. ಭಾರತ ದೇಶ ಕಂಡ ಮಹಾನ್ ಅಪ್ರತಿಮ ದಂತ ವೈದ್ಯರಲ್ಲಿ ಒಬ್ಬರಾದ ಡಾ. ಅಹ್ಮದ್ ಜನ್ಮದಿನವಾದ ಡಿಸೆಂಬರ್ 24ರಂದು ದೇಶದೆಲ್ಲೆಡೆ “ರಾಷ್ಟ್ರೀಯ ದಂತ ವೈದ್ಯರ ದಿನ” ಎಂದು

Read More

ಹಲ್ಲು ಮೂಡಲು ತಡವಾಗುವುದೇಕೆ?

ಹಲ್ಲು ಮೂಡಲು ತಡವಾಗುವುದೇಕೆ? ಹಲ್ಲು ಮೂಡುವ ಪ್ರಕ್ರಿಯೆ ಮಗುವಿನ ಬೆಳವಣಿಗೆಯ ಒಂದು ಪ್ರಾಮುಖ್ಯವಾದ ಹಂತವಾಗಿದ್ದು ಸಹಜವಾಗಿಯೇ ಎಲ್ಲಾ ಪೋಷಕರು ಸರಿಯಾದ ಸಮಯಕ್ಕೆ ಹಲ್ಲು ಮೂಡದಿದ್ದಲ್ಲಿ ಆತಂಕಕ್ಕೊಳಗಾಗುತ್ತಾರೆ. ಮಗುವಿನಿಂದ ಮಗುವಿಗೆ ಹಲ್ಲು ಮೂಡುವ ಸಮಯದಲ್ಲಿ ಒಂದಷ್ಟು ವ್ಯತ್ಯಾಸವಿರುತ್ತದೆ. ವರ್ಷವಾದರೂ ಹಲ್ಲು ಮೂಡದಿದ್ದಲ್ಲಿ ವೈದ್ಯರ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!