Health Vision

ಉದರ ಕ್ಯಾನ್ಸರ್

ವಿಶ್ವದ ಭಯಾನಕ ರೋಗಗಳಲ್ಲಿ ಉದರ ಕ್ಯಾನ್ಸರ್ ಕೂಡ ಒಂದು. ಅಮೆರಿಕ ಮತ್ತು ಪಶ್ಚಿಮ ಯುರೋಪ್‍ನಲ್ಲಿ ಕಳೆದ 60 ವರ್ಷಗಳಲ್ಲಿ ಉದರ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದರೂ, ಪ್ರಪಂಚದ ವಿವಿಧ ಭಾಗಗಳಲ್ಲಿ ಈ ಮಾರಕ ರೋಗವು ಒಂದು ಗಂಭೀರ ಸಮಸ್ಯೆಯಾಗಿಯೇ ಉಳಿದಿದ್ದು, ಅಲ್ಲಿ ಕ್ಯಾನ್ಸರ್ ಸಾವಿಗೆ ಒಂದು ಪ್ರಮುಖ ಕಾರಣವಾಗಿದೆ. ಉದರ ಕ್ಯಾನ್ಸರ್‍ಗೆ ಕಾರಣವಾಗುವ ಎರಡು ಪ್ರಮುಖ ಅಂಶಗಳಿಗೂ ಮತ್ತು ಜಾಗತಿಕ ಏರಿಳಿತಗಳಿಗೂ ಒಂದಕ್ಕೊಂದು ಸಂಬಂಧವಿದೆ. ಹೆಲಿಕೊಬ್ಯಾಕ್ಟರ್ ಪೈಲೊರಿ-ಎಚ್ ಪೈಲೊರಿ ಸೋಂಕು ಬ್ಯಾಕ್ಟೀರಿಯಾ ಹಾಗೂ ಆಹಾರ ಕ್ರಮ ಇವು […]

Read More

ಸ್ತನ ಕ್ಯಾನ್ಸರ್: ನಿಮ್ಮ ಸ್ತನದ ಬಗ್ಗೆ ಕಾಳಜಿ, ಮುನ್ನೆಚ್ಚರಿಕೆ ಕ್ರಮವಹಿಸಿ

  ಸ್ತನ ಕ್ಯಾನ್ಸರ್ ವಿಶ್ವದ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ ಮತ್ತು ಇದು ವಿಶ್ವದಾದ್ಯಂತದ ಎಲ್ಲಾ ಕ್ಯಾನ್ಸರ್ ಗಳಲ್ಲಿ 23% ಮತ್ತು ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ 13.7% ರಷ್ಟಿದೆ. ಜಾಗತಿಕ ಸ್ತನ ಕ್ಯಾನ್ಸರ್ ಸಂಭವವು 1980 ರಲ್ಲಿ 6, 41,000 ರಿಂದ 2010 ರಲ್ಲಿ 1,643,000 ಕ್ಕೆ ಏರಿದೆ: 3.1% ಹೆಚ್ಚಳವಾಗಿದೆ. ಸ್ತನ ಕ್ಯಾನ್ಸರ್ ಎನ್ನುವುದು ಸ್ತನ ಅಂಗಾಂಶದ ಕೋಶಗಳಿಂದ ಪ್ರಾರಂಭವಾಗುವ ಗೆಡ್ಡೆಯಾಗಿದ್ದು, ಹಾಲನ್ನು ಮೊಲೆತೊಟ್ಟುಗಳಿಗೆ (ನಾಳದ ಕ್ಯಾನ್ಸರ್) ಮತ್ತು / ಅಥವಾ ಹಾಲು ಉತ್ಪಾದನೆಯಲ್ಲಿ ತೊಡಗಿರುವ ಗ್ರಂಥಿಗಳಾದ ಲೋಬ್ಯುಲ್ಗಳನ್ನು […]

Read More

ಬಾಯಿ ಕ್ಯಾನ್ಸರಿಗೆ ಕಾರಣಗಳು ಏನು?

ನಮ್ಮ ದೇಹದಲ್ಲಿನ ಜೀವಕೋಶಗಳು ನಿಯಂತ್ರಣ ತಪ್ಪಿ ಅನಿಯಂತ್ರಿತವಾಗಿ ಬೆಳೆಯುವುದನ್ನು ಅರ್ಬುದ ರೋಗ ಅಥವಾ ಕ್ಯಾನ್ಸರ್ ಎಂದು ಹೇಳುತ್ತಾರೆ. ದೇಹದಲ್ಲಿ ಹಲವಾರು ರೀತಿಯ ಕ್ಯಾನ್ಸರ್ ಬರಬಹುದು. ಅದು ಶ್ವಾಸಕೋಶದ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ರಕ್ತದ ಕ್ಯಾನ್ಸರ್ ಹೀಗೆ ಹತ್ತು ಹಲವು ಅಂಗಗಳು ಮತ್ತು ಅಂಗಾಂಶಗಳಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ದೇಹಕ್ಕೆ ಬರುವ ಕ್ಯಾನ್ಸರ್‍ಗಳಲ್ಲಿ ಬಾಯಿ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಯುವ ಜನರು ಹೆಚ್ಚು ಹೆಚ್ಚು ತಂಬಾಕು ಮತ್ತು […]

Read More

ವಿಶ್ವ ತಂಬಾಕು ರಹಿತ ದಿನ – ಮೇ 31

ಮೇ 31 ವಿಶ್ವ ತಂಬಾಕು ರಹಿತ ದಿನ. ವಿಶ್ವ ಆರೋಗ್ಯ ಸಂಸ್ಥೆ (WHO) ವಿಶ್ವದ ಮಾನವ ಸಂಪತ್ತಿನ ರಕ್ಷಣೆ ಮಾಡುವುದಕ್ಕಾಗಿಯೇ 1987 ನೇ ವರ್ಷದಿಂದ, ಮೇ 31 ನ್ನು ವಿಶ್ವ ತಂಬಾಕು ರಹಿತ ದಿನ ಎಂದು ಆರ್ಥ ಗರ್ಭಿತವಾಗಿ ಆಚರಿಸುತ್ತಾ ಬಂದಿದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ರೋಗರುಜಿನ, ಸಾವು ನೋವು, ದುಗುಡ ದುಮ್ಮಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಜನರಲ್ಲಿ ಜಾಗೃತಿ ಮೂಡಿಸವ ಸದುದ್ದೇಶದಿಂದಲೇ ಈ ಆಚರಣೆಯನ್ನು ಜಾರಿಗೆ ತಂದಿದೆ. ಇಂದಿನ ವ್ಯಾಪಾರಿ […]

Read More

ಗರ್ಭಗೊರಳು (ಸೆರ್ವಿಕ್ಸ್) ಕ್ಯಾನ್ಸರ್‍ಗೆ ವಿದಾಯ

ಗರ್ಭಗೊರಳು ಮಹಿಳೆಯ ಪುನರುತ್ಪತ್ತಿ ಅಂಗಾಂಗಗಳಲ್ಲಿ ಒಂದಾಗಿದ್ದು ಗರ್ಭಕೋಶದ ಕೆಳಗಿನ ಸಂಕುಚಿತ ಭಾಗ. ಗರ್ಭಗೊರಳು ಗರ್ಭಕೋಶವನ್ನು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಯೋನಿ ದೇಹದ ಹೊರಭಾಗದ ಅಂಗಾಂಗ. ಮಹಿಳೆಯ ಋತುಸ್ರಾವದ ಸಮಯದಲ್ಲಿ, ರಕ್ತವು ಗರ್ಭಕೋಶದಿಂದ ಗರ್ಭಗೊರಳಿನ ಮೂಲಕ ಹೊರಗೆ ಹರಿದುಬರುತ್ತದೆ. ಸಂಭೋಗ ಸಮಯದಲ್ಲಿ ವೀರ್ಯಾಣು ಯೋನಿಯಿಂದ ಗರ್ಭಕೋಶಕ್ಕೆ ಹರಿಯುವಂತೆ ಮಾಡುವುದು ಈ ಗರ್ಭಗೊರಳಿನಲ್ಲಿರುವ ಲೋಳೆ ರಸ. ಗರ್ಭಧಾರಣೆಯಾದಾಗ, ಮಗು ಹೊರಗೆ ಬೀಳದಂತೆ ಅದನ್ನು ಗರ್ಭಕೋಶದಲ್ಲೇ ಹಿಡಿದಿಡುವುದು ಕೂಡ ಈ ಗರ್ಭಗೊರಳೇ. ಹೆರಿಗೆಯ ಸಮಯದಲ್ಲಿ ಈ ಗರ್ಭಗೊರಳು ಅಗಲಗೊಂಡು ಮಗು ಯೋನಿಯ ಮೂಲಕ […]

Read More

ರಕ್ತದ ಕ್ಯಾನ್ಸರ್ ಎಂಬ ಕ್ಯಾನ್ಸರ್ ಗಳ ರಾಜ

ಕ್ಯಾನ್ಸರ್ ಎಂದಾಗ ಹೌಹಾರದೆ ಇರುವ ಮನುಷ್ಯರೇ ಇಲ್ಲ. ಅದರಲ್ಲೂ ರಕ್ತದ ಕ್ಯಾನ್ಸರ್ ಎಂದರೆ ಹೆಚ್ಚಿನವರು ಹೆಸರು ಕೇಳಿದೊಡನೆಯೇ ಅರ್ಧ ಸತ್ತಂತಾಗುತ್ತಾರೆ. ಕ್ಯಾನ್ಸರ್ನಲ್ಲಿ ನೂರಾರು ವಿಧಗಳಿದ್ದು ಅದು ಚರ್ಮ, ಎಲುಬು, ಮೆದುಳಿನ ಜೀವಕೋಶಗಳು, ರಕ್ತದಕಣಗಳು, ಹೀಗೆ ಎಲ್ಲ ಬಗೆಯ ಜೀವಕೋಶಗಳಿಗೆ ಕ್ಯಾನ್ಸರ್ ಬರುತ್ತದೆ. ಆದರೆ ರಕ್ತದ ಕ್ಯಾನ್ಸರ್ ಎಂದರೆ ಎಲ್ಲ ರೀತಿಯ ಕ್ಯಾನ್ಸರ್ ರೋಗಗಳಿಗೆ ಆಧಿಪತಿ ಅಥವಾ ರಕ್ಕಸ ಕ್ಯಾನ್ಸರ್ ಎಂಬ ಕುಖ್ಯಾತಿಯನ್ನೂ ಪಡೆದಿದೆ. ಹಿಂದಿನ ಹಳೆಯ ಹಿಂದಿ ಸಿನೆಮಾಗಳಲ್ಲಿ ಹೆಚ್ಚಿನ ಹೀರೋಗಳು ರಕ್ತದ ಕ್ಯಾನ್ಸರ್ ಬಂದು ರಕ್ತ […]

Read More

ಕ್ಯಾನ್ಸರ್ ತಡೆಗಟ್ಟಲು ಮುನ್ನೆಚ್ಚರಿಕೆ

ಫೆಬ್ರವರಿ ೪ – ವಿಶ್ವ ಕ್ಯಾನ್ಸರ್ ದಿನ ಸ್ತನ ಹಾಗೂ ಗರ್ಭದ್ವಾರ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಕ್ಯಾನ್ಸರ್‌ಗಳಲ್ಲಿ ಅತ್ಯಂತ ಸಾಮಾನ್ಯವೆನಿಸಿದೆ. ಜೊತೆಗೆ ಆತಂತಕಾರಿಯೂ ಹೌದು. ಇದರ ಬಗ್ಗೆ ತಿಳಿವಳಿಕೆ, ಕಾಳಜಿಯ ಕೊರತೆಯಿಂದಲೇ ರೋಗಪತ್ತೆ ತಡವಾಗಿ, ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ‘ಆರೋಗ್ಯವೇ ಭಾಗ್ಯ’ ಎಂಬುದಾಗಿ ನಮ್ಮ ಹಿರಿಯರು ಹೇಳಿರುತ್ತಾರೆ. ಮಹಿಳೆಯರಲ್ಲಿ ಆರೋಗ್ಯದ ಅದರಲ್ಲೂ ತಮ್ಮ ಆರೋಗ್ಯದ ಬಗ್ಗೆ ತಿಳಿವಳಿಕೆಯಾಗಲೀ, ಕಾಳಜಿಯಾಗಲೀ ಬಹಳ ಕಡಿಮೆ. ಹಾಗಾಗಿ ಮಹಿಳೆಯರು ಅದರಲ್ಲೂ ನಲವತ್ತು (40) ವರ್ಷ ಮೀರಿದವರು ಮಾರಕ ರೋಗಗಳಾದ […]

Read More

ದೊಡ್ಡ ಕರುಳಿನ ಕ್ಯಾನ್ಸರ್ ನಿಯಂತ್ರಣ

ಕ್ಯಾನ್ಸರ್ ಎಂದರೆ ಬಹಳಷ್ಟು ಜನರ ದೃಷ್ಟಿಯಲ್ಲಿ ಸಾವೆಂದೇ ಅನಿಸುತ್ತದೆ ಮತ್ತು ಅಂತಹ ಭಯ ಅವರನ್ನು ಆ ಕಾಯಿಲೆಯಿಂದ ಹೊರಬರಲು ಬಿಡುವುದಿಲ್ಲ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅಸಮರ್ಥರನ್ನಾಗಿ ಮಾಡುತ್ತದೆ. ಆದರೆ ಅವರು ಹೆಚ್ಚಿನ ಆತ್ಮ ಸ್ಥೈರ್ಯವನ್ನು ಹೊಂದಿದ್ದರೆ, ಗಟ್ಟಿ ಮನಸ್ಸಿನವರಾಗಿದ್ದರೆ, ಪರಿವಾರ ಮತ್ತು ಸ್ನೇಹಿತರ ಸಹಾಯವಿದ್ದಾಗ, ಒಳ್ಳೆಯ ವೈದ್ಯರ ಶುಶ್ರೂಷೆ ಮತ್ತು ಉತ್ತಮ ಔಷಧಿಗಳು ದೊರೆತರೆ, ಅವರೂ ಉತ್ತಮವಾದ ಮತ್ತು ದೀರ್ಘಕಾಲ ಬದುಕನ್ನು ನಡೆಸಬಹುದು. ನನಗೆ ಹತ್ತಿರದ ಪರಿಚಿತರೊಬ್ಬರು ದೊಡ್ಡ ಕರುಳಿನ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು ಮತ್ತು ಆ ವ್ಯಕ್ತಿ […]

Read More

Back To Top