Health Vision

ಮೆದುಳಿನ ಟ್ಯೂಮರ್- ಮಾರಣಾಂತಿಕ ಕಾಯಿಲೆ

ಪ್ರತಿ ವರ್ಷ 40ರಿಂದ 50 ಸಾವಿರ ಮಂದಿ ಮೆದುಳಿನ ಟ್ಯೂಮರ್‍ಗೆ ತುತ್ತಾಗುತ್ತಾರೆ. ಇದರಲ್ಲಿ 20 ಶೇಕಡಾ ಮಕ್ಕಳಲ್ಲಿ ಕಾಣಸಿಗುತ್ತದೆ. ಸುಮಾರು 120 ಬಗೆಯ ವಿಧವಿಧದ ಮೆದುಳಿನ ಟ್ಯೂಮರ್ ಗುರುತಿಸಲಾಗಿದ್ದು, ಬೇರೆ ಬೇರೆ ರೀತಿಯಲ್ಲಿ ಇವುಗಳು ರೋಗಿಯನ್ನು ಕಾಡುತ್ತದೆ. ರೋಗದ ಚಿಹ್ನೆಗಳು ಮೆದುಳಿನ ಯಾವ ಭಾಗದಲ್ಲಿ ಮೆದುಳಿನ ಗಡ್ಡೆ ಬೆಳೆದಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಾಗಿ ಇಳಿ ವಯಸ್ಸಿನಲ್ಲಿ ಕಾಣಸಿಗುವ ಈ ಬ್ರೈನ್ ಟ್ಯೂಮರ್, 65 ವರ್ಷ ದಾಟಿದ ಬಳಿಕ ಸುಮಾರು 1 ಲಕ್ಷದಲ್ಲಿ 15 ರಿಂದ 20 […]

Read More

ವೈದ್ಯಲೋಕದ ಅಕ್ಷರ ಜಾತ್ರೆ: ಅರಿವಿನ ಅಕ್ಷಯ ಪಾತ್ರೆ…..

ದಿನಾಂಕ 26-5-2019 ರಂದು ಮಂಗಳೂರು ಶಾಖೆಯ ಭಾರತೀಯ ವೈದ್ಯಕೀಯ ಸಂಘ ಭವನದ ಎ.ವಿ.ರಾವ್ ಸಭಾಂಗಣದಲ್ಲಿ ಡಾ.ಎಂ.ಶಿವರಾಮ್( ರಾಶಿ )ವೇದಿಕೆಯ ಮೇಲೆ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕ, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘ ಕನ್ನಡ ಬರಹಗಾರರ ಬಳಗದ ಸಹಯೋಗದೊಂದಿಗೆ ಐ.ಎಮ್. ಎ.ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ ವೈಶಿಷ್ಟ್ಯಪೂರ್ಣವಾಗಿ ನಡೆಯಿತು. ಕನ್ನಡದಲ್ಲಿ ವೈದ್ಯ ಸಾಹಿತ್ಯ ವಿಪುಲವಾಗಿ ಬೆಳೆದಿದ್ದರೂ, ವೈದ್ಯ ಸಾಹಿತಿಗಳ ಸಮ್ಮೇಳನ ಇದು ವರೆಗೂ ನಡೆದಿರಲಿಲ್ಲ. ಈ […]

Read More

ಅಕ್ಟೋಬರ್ – ವಿಶ್ವ ಆರೋಗ್ಯ ದರ್ಶನ

ಅಕ್ಟೋಬರ್ 5ರಂದು ವಿಶ್ವ ಮುಗುಳ್ನಗೆ ದಿನ:-1963ರಲ್ಲಿ ಹಾರ್ವೆ ಬಾಲ್ ಎಂಬ ಕಲಾವಿದ ಸೃಷ್ಟಿಸಿದ ಮುಗುಳ್ನಗೆಯ ಮುಖದ ಚಿತ್ರ, 1999ರಲ್ಲಿ ಹಾರ್ವೆ ಬಾಲ್ ವಿಶ್ವ ಮುಗುಳ್ನಗೆ ಪ್ರತಿಷ್ಠಾನ ಸ್ಥಾಪನೆಯಾಗಲು, ಒಮ್ಮೆ ಒಂದು ಮುಗುಳ್ನಗೆಯಿಂದ ವಿಶ್ವ ಸುಧಾರಿಬೇಕೆಂಬ ಧ್ಯೇಯಕ್ಕೆ ಮೂಲವಾಯಿತು. ಯಾರು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿರುತ್ತಾರೋ, ಅವರೇ ನಗಬಲ್ಲರು ಎಂದು ನಂಬಿದ್ದೇನೆ. ನಾನು ವಿಶ್ವದಲ್ಲಿ ಕಂಡಿರುವ ಸದಾ ಮುಗುಳ್ನಗುವ ಎರಡು ಮುಖಗಳು, ಗಾಂಧಿ ಹಾಗೂ ಬುದ್ಧ. ಅಕ್ಟೋಬರ್ 2ರಂದು ಗಾಂಧೀಜಿಯ 150ನೇ ಜಯಂತಿ ಹಾಗೂ ಅಂತರ್‍ರಾಷ್ಟ್ರೀಯ ಅಹಿಂಸಾ ದಿನಾಚರಣೆ. […]

Read More

ಭಗವಂತನ ನಿಸರ್ಗದತ್ತ ಔಷಧಾಲಯ

ಆಹಾರದಿಂದಲೇ ಆರೋಗ್ಯ ತೈತ್ತರಿಯ ಉಪನಿಷತ್ತು 5000 ವರ್ಷಗಳ ಹಿಂದೆ ಬರೆದಿರುವುದು. ನಮ್ಮ ಆತ್ಮವು ಖಔಗಐ ಪಂಚಕೋಶಗಳಿಂದ ಸುತ್ತುವರೆದಿದೆ. ಈ ಪಂಚಕೋಶಗಳು ನಾವು ಹುಟ್ಟುವ ಮೊದಲು ಇರಲಿಲ್ಲ. ನಾವು ಮರಣಿಸಿದ ನಂತರವೂ ಇರುವುದಿಲ್ಲ. ಆತ್ಮವು ನಾವು ಹುಟ್ಟುವ ಮೊದಲು ಇತ್ತು. ನಾವು ಮರಣಿಸಿದ ನಂತರವೂ ಇರುತ್ತದೆ. ಆತ್ಮ ಈ ನಮ್ಮ ನಶ್ವರ ಶರೀರವನ್ನು ಬಿಟ್ಟು ಮತ್ತೊಂದು ಹೊಸ ನಶ್ವರವಾಗುವ ದೇಹಕ್ಕೆ ಸೇರಿಕೊಳ್ಳುತ್ತದೆ. ಮೃತ ಶರೀರವು ಕೊಳೆಯುತ್ತಾ ಈ ಪಂಚಭೂತಗಳಲ್ಲಿ ಮರೆಯಾಗುತ್ತದೆ. ತೈತ್ತರಿಯ ಉಪನಿಷತ್ತು ಮತ್ತು ಯೋಗಶಾಸ್ತ್ರಗಳಲ್ಲಿ ವಿವರಿಸಿದ ಪಂಚಕೋಶಗಳು […]

Read More

‘ವಿಶ್ವ ಓಜೋನ್ ದಿನ – ಸಪ್ಟೆಂಬರ್ 16”

ಪ್ರತಿ ವರ್ಷ ಸಪ್ಟೆಂಬರ್ 16ನ್ನು “ವಿಶ್ವ ಓಜೋನ್ ದಿನ” ಎಂದು ಆಚರಿಸಿ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವÀದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ವಿಪರ್ಯಾಸವೆಂದರೆ ಮರುದಿನದಿಂದಲೇ ‘ಒಜೋನ್ ಪದರ’ದ ಬಗ್ಗೆ ದಿವ್ಯ ನಿರ್ಲಕ್ಷ ತೋರುವ ಧೋರಣೆ ಮುಂದುವರಿಯುತ್ತಿದೆ. ಮನುಷ್ಯನ ಆಸೆ ದುರಾಸೆಗಳಿಗೆ ಕೊನೆಯೆಂಬುದಿಲ್ಲ ಎಂದು ಸಾಬೀತಾಗುತ್ತಲೇ ಇದೆ. ಓಜೋನ್ ಪದರದ ಇರುವಿಕೆಯನ್ನು 1839ರಲ್ಲೇ ಕಂಡು ಹಿಡಿಯಲಾಯಿತು ಮತ್ತು 1850ರಲ್ಲಿ ಓಜೋನ್‍ನ್ನು ವಾತಾವರಣದ ನೈಸರ್ಗಿಕ ಅನಿಲವೆಂದು ಪರಿಗಣಿಸಲಾಯಿತು. 1880ರಲ್ಲಿಯೇ ಓಜೋನ್ ಅತಿ ಹೆಚ್ಚು ನೇರಳಾತೀತ (Ultraviolet radiator) […]

Read More

ವಿಶ್ವ ತಂಬಾಕು ರಹಿತ ದಿನ – ಮೇ 31

ಮೇ 31 ವಿಶ್ವ ತಂಬಾಕು ರಹಿತ ದಿನ. ವಿಶ್ವ ಆರೋಗ್ಯ ಸಂಸ್ಥೆ (WHO) ವಿಶ್ವದ ಮಾನವ ಸಂಪತ್ತಿನ ರಕ್ಷಣೆ ಮಾಡುವುದಕ್ಕಾಗಿಯೇ 1987 ನೇ ವರ್ಷದಿಂದ, ಮೇ 31 ನ್ನು ವಿಶ್ವ ತಂಬಾಕು ರಹಿತ ದಿನ ಎಂದು ಆರ್ಥ ಗರ್ಭಿತವಾಗಿ ಆಚರಿಸುತ್ತಾ ಬಂದಿದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ರೋಗರುಜಿನ, ಸಾವು ನೋವು, ದುಗುಡ ದುಮ್ಮಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಜನರಲ್ಲಿ ಜಾಗೃತಿ ಮೂಡಿಸವ ಸದುದ್ದೇಶದಿಂದಲೇ ಈ ಆಚರಣೆಯನ್ನು ಜಾರಿಗೆ ತಂದಿದೆ. ಇಂದಿನ ವ್ಯಾಪಾರಿ […]

Read More

ಡಾರ್ವಿನ್‍ನ ವಿಕಾಸವಾದ -> ದಶಾವತಾರ

ಜಗತ್ತಿನ ಪ್ರತಿಯೊಂದು ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ವಿದ್ಯಾರ್ಥಿಗಳು ಚಾರ್ಲಸ್‍ಡಾರ್ವಿನ್‍ರ ವಿಕಾಸವಾದವನ್ನು ಓದುತ್ತಾರೆ ಮತ್ತು ಒಪ್ಪುತ್ತಾರೆ. ಡಾರ್ವಿನ್‍ರ ವಿಕಾಸವಾದವು ಸರಳವಾಗಿದೆ. 1830-35ರವರೆಗೆ ಡಾರ್ವಿನ್‍ರು ಲ್ಯಾಟಿನ್ ಅಮೆರಿಕ ದೇಶದ ಗ್ಯಾಲಪೊಗಸ್ ನಡುಗುಡ್ಡೆಯಲ್ಲಿ ಸಂಶೋಧನೆ ಮಾಡಿ ಎಲ್ಲ ಜೀವಿಗಳ ಮೂಲ ನೀರಿನಲ್ಲಿಯೇ ಉತ್ಪನ್ನವಾಗಿವೆ ಮತ್ತು ಎಲ್ಲ ಜೀವಿಗಳ ಮೂಲ ನೀರಿನಲ್ಲಿಯೇ ಹುಟ್ಟಿದ ಒಂದು ಸರಳ ಅಣುಜೀವಿ. ಮೀನಿನಿಂದ ಹೂಗಳವರೆಗೆ, ಹಣ್ಣುಗಳಿಂದ ಪಕ್ಷಿಗಳವರೆಗೆ, ಎಲ್ಲ ಜೀವಿಗಳಿಗೆ ಮೂಲ ಜೀವಿ ಒಂದೇ ಆಗಿರುತ್ತದೆ. ಈ ಮೂಲ ಜೀವಿ ಸತತ ಪ್ರಯತ್ನದಿಂದ ತನ್ನ ವಂಶಾವಳಿ, ಆಕಾರ, […]

Read More

ಆರೋಗ್ಯ ಪ್ರತಿ ಮನುಷ್ಯನ ಮೂಲಭೂತ ಹಕ್ಕು

ವಿಶ್ವ ದಾದಿಯರ ದಿನ ಮೇ – 12 ಪ್ರತಿ ವರ್ಷ “ಮೇ 12ರಂದು ವಿಶ್ವ ದಾದಿಯರ ದಿನ” ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಖ್ಯಾತ ದಾದಿ ಪ್ಯಾರೆನ್ಸ್ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ “ವಿಶ್ವ ದಾದಿಯರ ದಿನ” ಎಂದು ಜಗತ್ತಿನಾದ್ಯಂತ ಮೇ 12ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 2018ರ ಆಚರಣೆಯ ಧ್ಯೇಯ ವಾಕ್ಯವೆಂದರೆ “ಆರೋಗ್ಯ ಪ್ರತಿ ಮನುಷ್ಯನ ಮೂಲಭೂತ ಹಕ್ಕು” ಎಂಬುದಾಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ […]

Read More

ವಿಶ್ವ ರೆಡ್ ಕ್ರಾಸ್ ದಿನ – ಮೇ 8

ಜಗತ್ತಿನಾದ್ಯಂತ ಮೇ 8 ರಂದು “ವಿಶ್ವ ರೆಡ್ ಕ್ರಾಸ್ ದಿನ” ಎಂದು ಆಚರಿಸಲಾಗುತ್ತದೆ. ಮಾನವೀಯತೆಯಿಂದ ಶಾಂತಿಯ ಕಡೆಗೆ [THROUGH HUMANITY TO PEACE] ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಶ್ರೀ ಹೆನ್ರಿ ಡ್ಯೂನಾಂಟ್ ಇವರು ಹುಟ್ಟಿದ ದಿನ ಮೇ 8. 1859 ರ ಜೂನ್ 24 ರಂದು ‘ಸಲ್ಫರಿನೋ’ ಕದನ ದ ಗಾಯಳುಗಳ ಮನ ಕಲುಕುವ ದೃಶ್ಯವನ್ನು ಕಂಡ ಶ್ರೀ ಹೆನ್ರಿ ಡ್ಯೂನಾಂಟ್ ಜನರಿಂದ ಜನರಿಗೆ […]

Read More

Back To Top