Health Vision

ಹಿರಿಯರ ಎಲುಬು ರಕ್ಷಣೆ

ಮೂಳೆ ಕೇವಲ ಕ್ಯಾಲ್ಷಿಯಂನ ದೊಡ್ಡ ತುಂಡಲ್ಲ. ಮೃದು ಶಂಖ ಹಾಗೂ ಕ್ಯಾಲ್ಷಿಯಂ ಫಾಸ್ಫೇಟ್‍ನ ಗಟ್ಟಿಯಾದ ರಚನೆ. ಒಳಭಾಗ ಅಥವಾ ಆಸ್ಥಿಮಜ್ಜೆಯು ನಮ್ಮ ರಕ್ತಕೋಶಗಳನ್ನು ಉತ್ಪಾದಿಸುತ್ತದೆ. ಎಲುಬುಗಳು ಅಥವಾ ಮೂಳೆಗಳು (ಹಲ್ಲುಗಳೊಂದಿಗೆ) ದೇಹದ ಕ್ಯಾಲ್ಷಿಯಂನಲ್ಲಿ ಶೇ.99ಕ್ಕಿಂತ ಹೆಚ್ಚು ಸಂಗ್ರಹ ತೊಟ್ಟಿಯಾಗಿ ಕೆಲಸ ಮಾಡುತ್ತದೆ. ಎಲುಬು ಒಂದು ಅಂಗವಾಗಿದ್ದು, ಮೂಲೆ ನಿರಂತರವಾಗಿ ತನ್ನ ಹಳೇ ಆಧಾರಕಟ್ಟನ್ನು ಮುರಿದು ಅದನ್ನು ಬದಲಿಸುತ್ತದೆ. 30 ವರ್ಷಗಳ ತನಕ ಮೂಳೆ ನಾಶ ತಡೆಗಟ್ಟುವ ಕ್ರಿಯೆ ನಡೆಯುತ್ತದೆ. ಆದಾದ ನಂತರ, ಮೂಳೆ ನಾಶ ನಿಧಾನವಾಗಿ ಹಿಡಿತ […]

Read More

ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು!

ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ ಓಡಿಸುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಬೆನ್ನುನೋವು ಹಾಗೂ ಸ್ನಾಯು ಸೆಳೆತ ಸಾಮಾನ್ಯ ಎನ್ನುವ ಮಟ್ಟಿಗೆ ಬಂದುಬಿಟ್ಟಿದೆ. ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವವರು ಹಾಗೂ ಗೃಹಿಣಿಯರಲ್ಲಿ ಬೆನ್ನುನೋವು ಮತ್ತು ಸ್ನಾಯುಗಳ ಸೆಳೆತ ಹೆಚ್ಚು. ಸುಮಾರು 30ರಿಂದ 45 ವರ್ಷ ವಯೋಮಾನದವರಿಗೆ ಬೆನ್ನುನೋವು ಮತ್ತು ಕತ್ತುನೋವು ಕಾಣಿಸುವುದು ಸರ್ವೇಸಾಮಾನ್ಯ. ಕಾರಣಗಳೇನು? ಬೆನ್ನುನೋವು ಅಥವಾ ಕತ್ತುನೋವು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಕುರ್ಚಿ ಬೆನ್ನಿಗೆ ಸರಿ […]

Read More

ಸ್ಪಾಂಡಿಲೈಟಿಸ್ : ಇದೊಂದು ಮೂಳೆ ರೋಗ !

ಖಂಡಿತವಾಗಿಯೂ ಹೌದು..!! ಇದು ಸ್ಪೈನಲ್‍ಕಾರ್ಡ್ ಮೂಳೆಗಳಲ್ಲಿ ಉಂಟಾಗುವ ಸಾಮಾನ್ಯ ಶೈಥಿಲ್ಯ ಬದಲಾವಣೆ. ಆದರೆ, ಬಹಳ ಬಾಧೆಯನ್ನುಂಟು ಮಾಡುವಂತಹದು. ಸ್ಪಾಂಡಿಲೈಟಿಸ್ ವ್ಯಾಧಿ ಕುತ್ತಿಗೆ ಮೇಲ್ಭಾಗದಿಂದ ಕೆಳಗಿನವರೆಗೂ ಮಣಿಯಾಗಿರುವ ಸರಮೂಳೆಗಳ ಸಮೂಹವಾಗಿರುವ ಮೂಲೆಗಳ ಮಧ್ಯೆ ತಯಾರಾದ ಕ್ಷೇಷ, ಕಲ್ಮಷ ಶೈಥಿಲ್ಯವಾಗುವುದರಿಂದ ಬರುತ್ತದೆ. ಇದು ಕುತ್ತಿಗೆ ಭಾಗದಲ್ಲಿ ಭುಜಗಳ ಮಧ್ಯೆ ಬಂದರೆ ಕ್ರೇರಿವಿಕಲ್ ಸ್ಪಾಂಡಿಲೈಟಿಸ್ ಅಂತ ನಡುವಲ್ಲಿರುವ ಮೂಳೆಗಳ ಮಧ್ಯೆ ಬಂದರೆ ಲಂಬೋರ್ ಸ್ಪಾಂಡಿಲೈಟಿಸ್ ಎಂದು ಕರೆಯಲಾಗುತ್ತದೆ. ಇವೆರಡೂ ಅತಿ ಬಾಧೆ ಕೊಡುವ ವ್ಯಾಧಿಗಳೇ..!! ಪೂರ್ಣವಾಗಿ ನೋವುಗಳು ಸುಲಭದಲ್ಲಿ ಇಳಿಮುಖವಾಗುವುದಿಲ್ಲ. ಒಮ್ಮೊಮ್ಮೆ […]

Read More

ಮೂಳೆ ಸಮಸ್ಯೆ ಬಗ್ಗೆ ಎಚ್ಚರವಹಿಸಿ

ಅಕ್ಟೋಬರ್ 1- ವೃದ್ಧಾಪ್ಯ ದಿನ ವೃದ್ಧಾಪ್ಯದಲ್ಲಿ ಮೂಳೆ ಅಥವಾ ಎಲುಬಿನ ಸಮಸ್ಯೆ ಬಹುತೇಕರಲ್ಲಿ ಸಾಮಾನ್ಯ. ಆದ್ದರಿಂದ ಎಲುಬಿನ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ಹಾಗೆಯೇ ವೃದ್ಧಾಪ್ಯದ ಬಗ್ಗೆ ಹೆಚ್ಚಿನ ಆತಂಕ ಬೇಡ. ಅದು ಜೀವನದ ಸಹಜ ಕ್ರಿಯೆ. ಮೂಳೆ ಕೇವಲ ಕ್ಯಾಲ್ಷಿಯಂನ ಘನದಾದ ದೊಡ್ಡ ತುಂಡಲ್ಲ. ಮೃದು ಶಂಖ ಹಾಗೂ ಕ್ಯಾಲ್ಷಿಯಂ ಫಾಸ್ಫೇಟ್‍ನ ಗಟ್ಟಿಯಾದ ರಚನೆ. ಒಳಭಾಗ ಅಥವಾ ಆಸ್ಥಿಮಜ್ಜೆಯು ನಮ್ಮ ರಕ್ತಕೋಶಗಳನ್ನು ಉತ್ಪಾದಿಸುತ್ತದೆ. ಎಲುಬುಗಳು ಅಥವಾ ಮೂಳೆಗಳು (ಹಲ್ಲುಗಳೊಂದಿಗೆ) ದೇಹದ ಕ್ಯಾಲ್ಷಿಯಂನಲ್ಲಿ ಶೇ.99ಕ್ಕಿಂತ ಹೆಚ್ಚು ಸಂಗ್ರಹ […]

Read More

ಫಿಸಿಯೋಥೆರಪಿ:ಆರೋಗ್ಯ ಹಾಗೂ ಸದೃಢತೆಗೆ ಯಾವ ರೀತಿಯ ವ್ಯಾಯಾಮ ಮಾಡಬೇಕು?

ಆರೋಗ್ಯದ ಬಗ್ಗೆ ಅರಿವು ಸಾರಲೆಂದೇ ಫಿಸಿಯೋಥೆರಪಿಸ್ಟ್‌ಗಳ ಸಂಘ “ವರ್ಲ್ದ್ ಕಾನ್ಫೆಡರೇಶನ್ ಫಾರ್ ಫಿಸಿಕಲ್ ಥೆರಪಿಸ್ಟ್” (ಡಬ್ಲ್ಯು.ಸಿ.ಪಿ.ಟಿ) 1996ರಲ್ಲಿ ಸ್ಥಾಪಿಸಲಾಯಿತು.  ಆರೋಗ್ಯಕರವಾಗಿ ಇರಬೇಕೆಂದರೆ ಜೀವನದ ಕೊನೆಯವರೆಗೂ ಜೀವನಶೈಲಿ ಚಟುವಟಿಕೆಗಳಿಂದ ಕೂಡಿರಬೇಕು ಎಂಬುದು ಈ ಸಂಸ್ಥೆ ನೀಡಿರುವ ಕಿವಿಮಾತು. ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಎಷ್ಟೇ ಸಂಪತ್ತುಳ್ಳುವರಾಗಿರಲಿ, ಅವರ ಆರೋಗ್ಯವೇ ಕೈಕೊಟ್ಟರೆ ಆ ಸಂಪತ್ತೆಲ್ಲ ಯಾವ ಮೂಲೆಗೆ? ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಲೇ ಇರುತ್ತೇವೆ, ಅಸಂಬದ್ಧ ಜೀವನಶೈಲಿಯನ್ನು ನಡೆಸುತ್ತಿರುತ್ತೇವೆ.ಆರೋಗ್ಯದಿಂದಿರಲಿ, ಅಥವಾ ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕೀಲುನೋವು, […]

Read More

Back To Top