Health Vision

ನಿಮಗೆ ಹಲ್ಲಿನ ನೋವು ಇದೆಯೇ? ಸಾಸಿವೆ ಬಳಸಿ.

ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ ಒಂದೆಡೆಯಾದರೆ, ಬಂಧು ಭಾಂದವರ ಕಷ್ಟ-ಸುಖ, ಕ್ಷೇಮ ಸಮಾಚಾರದ ಮಾತಿನ ವರಸೆ ಇನ್ನೊಂದೆಡೆ. ದೊಡ್ಡವರಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನುವಂತೆ ಚಿಕ್ಕಮಕ್ಕಳ ಆಟ, ಓಡಾಟ, ಕಿರುಚಾಟದೊಂದಿಗೆ ಹಸುಗೂಸುಗಳ ಅಳು, ಭಟ್ಟರ ಮಂತ್ರವೊ ಸೇರಿ ಒಟ್ಟಾರೆ ಗುಜುಗುಜು ಸದ್ದು. ಯಶೋದಮ್ಮ ತಾನು ಮದುಮಗನ ತಾಯಿ ಎಂದು ಗಾಂಭೀರ್ಯದ ಮುಖಮುದ್ರೆ ಹೊತ್ತು ಓಡಾಡುತ್ತ ಬಂದ ಅತಿಥಿ ಅಭ್ಯಾಗತರನ್ನು ವಿಚಾರಿಸಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಆರು ವರ್ಷದ ಪುಟ್ಟ ಬಾಲಕಿ ಜ್ಯೋತ್ಳ್ನಾ ಅಳುತ್ತಾ ಅಜ್ಜಿ……ಅಜ್ಜೀ… ಎಂದು ಯಶೋದಮ್ಮನ […]

Read More

ಅಸಿಡಿಟಿಗೆ ಬೆಲ್ಲ – ನೀರು !

ಮನೆ ಮದ್ದು ಮಳೆಗಾಲ ಬಂತೆಂದರೆ ಕರಾವಳಿಯಾಗಿರಲಿ, ಮಳೆನಾಡಾಗಿರಲಿ ಬಯಲು ಸೀಮೆಯೇ ಆಗಿರಲಿ ಎಲ್ಲೆಲ್ಲೂ ಭೂದೇವಿ ಹಸಿರು ಸೀರೆ ಉಟ್ಟಂತೆ ಕಂಗೊಳಿಸುತ್ತಾಳೆ. ಎಲ್ಲೆಂದರಲ್ಲಿ ನೀರಿನ ಚಿಕ್ಕ ಚಿಕ್ಕ ತೊರೆಗಳು, ಝರಿಗಳು, ಒರತೆಗಳು ಕಾಣುತ್ತವೆ. ಅವು ನಯನ ಮನೋಹರ. ದಕ್ಷಿಣ ಕನ್ನಡದ ಮನೆ ಮನೆಗಳಲ್ಲಿ ಹಲಸಿನ ಕಾಯಿ ಹಪ್ಪಳ, ಹಲಸಿನ ತೊಳೆ ಚಿಪ್ಸ್, ಹಲಸಿನ ತೊಳೆ ಹುಳಿ, ಪಲ್ಯ, ದೋಸೆ, ಕಡುಬು, ಗೆಣಸಲೆ (ಎಲೆಅಡೆ) ರೊಟ್ಟಿ ಇವು ಸರ್ವೇ ಸಾಮಾನ್ಯ. ತಿಂದನವೇ ಬಲ್ಲ ಅದರ ಸವಿ ರುಚಿಯ!! ಶಾಂತಾಣಿಯಂತು ಬಾಯಿಗೆ […]

Read More

ವಾಯುದೋಷಕ್ಕೆ ಮನೆಮದ್ದುಗಳು ಯಾವುವು?

ಬಹಳ ಜನರು ವಾಯುದೋಷದಿಂದ ನರಳೋದು, ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗೋದು ಸಾಮಾನ್ಯ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೇನೋ, ದೇಹದ ಗುದದ್ವಾರದಿಂದ ಹೊರಬರುವ ಶಬ್ದಸಹಿತ-ಶಬ್ದರಹಿತ, ವಾಸನೆಯುಕ್ತ-ವಾಸನೆ ಇರದ ಅಪಾನವಾಯು ಬಹಳ ಜನರಿಗೆ ಬಹಳ ಬಾರಿ ಕಾಡುವ ಸಮಸ್ಯೆ. ಬಂದಾಗ ತಡೆದುಕೊಳ್ಳಲೂ ಆಗದೇ, ಕಷ್ಟಪಟ್ಟು ಕೆಲಕಾಲ ತಡೆದರೂ, ಹೆಚ್ಚು ಒತ್ತಡದಿಂದ ಅದು ಬೇಗ ಹೊರಬರುತ್ತದೆ.ಕರುಳುಗಳಲ್ಲಿ ಹುದುಗಿರುವ ವಾಯು ಅಹಿತಕರ ಅನುಭವ ನೀಡುತ್ತದೆ. ಇದರಿಂದ ತೀವ್ರ ನೋವು, ಸೆಡೆತ, ವಾತ, ಬಿಗಿತ, ಉಬ್ಬರ ಉಂಟಾಗಬಹುದು. ಬಹಳ ಜನ ಪ್ರತಿದಿನ 13ರಿಂದ 21 ಸಲ ಅಪಾನ […]

Read More

ಅಲೋವೆರಾದಿಂದ ಆರೋಗ್ಯ ಸೌಂದರ್ಯ

ಹೌದು ಅಲೋವೆರಾ ಉಪಯೋಗಗಳು ಹಲವು ರೀತಿಯಲ್ಲಿ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಯಾವೆಲ್ಲ ರೀತಿ ಈ ಅಲೋವೆರಾ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಕಾಪಾಡುತ್ತೆ ಅನ್ನೋದು ಇಲ್ಲಿದೆ ನೋಡಿ. ಚಿಟಿಕೆ ಅರಿಶಿನ, ಒಂದು ಚಮಚ ಜೇನುಹನಿ, ಒಂದು ಚಮಚ ಹಾಲು, ರೋಸ್‌ ವಾಟರ್‌ನ ಹನಿಗಳನ್ನು ಅಲೋವೆರಾ ಪೇಸ್ಟ್‌ಗೆ ಬೆರೆಸಿ, ಮೈಗೆ ಹಚ್ಚಿಕೊಂಡರೆ, ಡ್ರೈ ಸ್ಕಿನ್‌ ನಿವಾರಣೆ ಆಗುತ್ತದೆ. ಇದರಲ್ಲಿರುವ ಪ್ರೊಟಿಯೋಲಿಟಿಕ್‌ ಅಂಶವು ಕೂದಲು ಉದುರುವುದನ್ನು ತಡೆಯುತ್ತದೆ. ವಾರಕ್ಕೊಮ್ಮೆ ಕೂದಲಿಗೆ ಅಲೋವೆರಾ ಜೆಲ್‌ ಬಳಸಿದರೆ, […]

Read More

ಸಂಬಾರ ಸಂಜೀವಿನಿ – ದಾಳಿಂಬೆ

ಮಗುವಿನಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ದಾಳಿಂಬೆ ಹಣ್ಣು ಸುಪರಿಚಿತವೇ. ಜೀವನದಲ್ಲಿ ಒಮ್ಮೆಯಾದರೂ ಇದರ ಹುಳಿ-ಹುಳಿ, ಸಿಹಿ-ಸಿಹಿ ಸ್ವಾದವನ್ನು ಚಪ್ಪರಿಸದವರು ಸಿಗುವುದೇ ವಿರಳ. ನಮ್ಮ ಭಾರತೀಯ ಸಾಮಾಜಿಕ ಬದುಕಿನಲ್ಲಿ ದಾಳಿಂಬೆ ಹಾಸು ಹೊಕ್ಕಾಗಿತ್ತು ಎನ್ನಲು ಸಾಕಷ್ಟು ಪುರಾವೆಗಳು ಸಿಗುತ್ತವೆ. ಉದಾಹರಣೆಗೆ ಭಾಣಭಟ್ಟಿ ಮಹಾಕವಿಯ ಕಾದಂಬರಿಯಲ್ಲಿ ದಾಳಿಂಬೆಯ ಉಲ್ಲೇಖವಿದೆ ಸುಂದರವಾದ ಚೆಲುವೆಯ ದಂತಪಂಕ್ತಿಗಳನ್ನು ರಸಿಕ ಕವಿಗಳು ದಾಳಿಂಬೆ ಬೀಜಗಳಿಗೆ ಹೋಲಿಸುವುದನ್ನಂತೂ ನಾವು ಓದಿದ್ದೇವೆ. ದಾಳಿಂಬೆಯನ್ನು ಮೊಟ್ಟ ಮೊದಲು ಕ್ರಿ. ಪೂ. 2ಂಂಂನೇ ಇಸವಿಯಲ್ಲಿ ಇರಾನಿನಲ್ಲಿ ಬೆಳೆಯ ಲಾಯಿತೆಂದು ಇತಿಹಾಸ ಹೇಳುತ್ತದೆ. […]

Read More

ಹಾಲಿನೊಂದಿಗೆ ಬೆಳ್ಳುಳ್ಳಿ

ಮನೆ ಮದ್ದು ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಕುದಿಸಿ […]

Read More

Back To Top