Health Vision

ನೋಮೋಪೋಬಿಯಾ – 21ನೆಯ ಶತಮಾನದ ಹೊಸ ರೋಗವೇ?

21ನೇ ಶತಮಾನದ ಅತಿದೊಡ್ಡ, ಔಷಧಿಗೆ ಹೊರತಾದ ವ್ಯಸನ ಎಂದರೆ ಮೊಬೈಲ್ ಫೋನು ಬಳಕೆ ಎಂದರೆ ಅತಿಶಯೋಕ್ತಿಯಾಗದು. ವಿಪರ್ಯಾಸವೆಂದರೆ. ಹೆಚ್ಚು ಹೆಚ್ಚು ಕಾರ್ಯಶೀಲವಾಗಿರಬೇಕಾದ ಯುವಕ ಯುವತಿಯರೇ ಈ ಮೊಬೈಲ್‍ಗಳಿಗೆ ಬಲಿಯಾಗುತ್ತಿರುವುದು. ಹೆತ್ತವರು ಮತ್ತು ಸ್ನೇಹಿತರು ಸಕಾಲದಲ್ಲಿ ಎಚ್ಚೆತ್ತು, ಯುವಜನರನ್ನು ಎಚ್ಚರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅನಿವಾರ್ಯತೆ ಇದೆ. ಹಾಗಾದಲ್ಲಿ ಮಾತ್ರ ಒಂದು ಸುಂದರ ಸದೃಡ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ಅಧುನಿಕತೆ ಬೆಳೆದಂತೆ ಹೊಸ ಹೊಸ ಅವಿಷ್ಕಾರಗಳು ಮತ್ತು ಹತ್ತು ಹಲವು ಉಪಕರಣಗಳು ಹುಟ್ಟಿಕೊಂಡವು. ಈ ಅವಿಷ್ಕಾರಗಳ […]

Read More

ಮನಸ್ಸು ಮತ್ತು ಮಾನಸಿಕ ಕಾಯಿಲೆ

ಖುಷಿ, ಆನಂದ ಅಥವಾ ಸಂತೋಷ ಅನ್ನುವುದು ಉದ್ಭವವಾಗುವುದು ನಮ್ಮಲ್ಲಿ ಅತೀ ಉತ್ತುಂಗುದಲ್ಲಿರುವ (ಅಂದರೆ ಮಿದುಳಿಗಿಂತ ಮೇಲಿರುವ) ಅತೀ ಸೂಕ್ಷ್ಮವಾದ ಮನಸ್ಸಿನಿಂದ. ಹಾಗಾದರೆ ಸೂಕ್ಷ್ಮ ಎಂದಾದಲ್ಲಿ ನಮಗೆ ಥಟ್ ಅಂತ ಮನಸ್ಸಿಗೆ (ನೆನಪಿಗೆ) ಹೊಳೆಯುವುದು ಎರಡು ವಿಚಾರ-ಒಂದು ಅದಕ್ಕೆ ಕಾಳಜಿ ಬಹಳ ಬೇಕು ಮತ್ತು ಎರಡನೆಯದು ಅದು ಅತೀ ಬೇಗ ಸಮಸ್ಯೆಗೊಳಗಾಗಬಹುದು. ಅಂದರೆ ಈ ಸದೃಢವಾದ ಶರೀರದ ಮೇಲಿರುವ (ಮಿದುಳಿಗಿಂತ ಮೇಲೆ) ಮನಸ್ಸಿಗೂ ಕೂಡ ಶರೀರದಂತೆ ಸಮಸ್ಯೆಗೊಳಗಾಗಬಹುದು. ಹಾಗಿದ್ದರೆ ಯಾವುದು ಈ ಕಾಣದ ಮನಸ್ಸಿಗೆ ಕಾಡುವ ಕಾಯಿಲೆ ಅಥವಾ […]

Read More

ಡಿಪ್ರೆಷನ್…!? ಆತಂಕ ಬೇಡ

ಜೀವನದಲ್ಲಿ ಇಕ್ಕಟ್ಟು, ಕಷ್ಟಗಳು, ಒತ್ತಡಗಳು, ವಿಷಾದ, ಅನಿರೀಕ್ಷಿತ ವಿಪತ್ತುಗಳು ಎದುರಾದಾಗ ‘ಖಿನ್ನತೆ’ ಉಂಟಾಗುವುದು ಸಹಜ. ಇದರಿಂದ ಕೆಲವರು ತಕ್ಷಣದಲ್ಲೇ ಸುಲಭವಾಗಿಯೂ ಎಚ್ಚೆತ್ತುಕೊಳ್ಳುತ್ತಾರೆ. ಆದರೆ, ಇನ್ನೂ ಕೆಲವರಲ್ಲಿ ಗಂಭೀರವಾದ ಸಮಸ್ಯೆಯಾಗಿ ಬೆಳೆಯುತ್ತದೆ. ಇದನ್ನೇ ವೈದ್ಯಕೀಯ ಪರಿಭಾಷೆಯಲ್ಲಿ ‘ಡಿಪ್ರೆಷನ್ ಡಿಸಾರ್ಡರ್ ಎನ್ನುತ್ತಾರೆ. ಇದೇನು ಚಿಕ್ಕ ಸಮಸ್ಯೆಯೆಂದು ಭಾವಿಸಬಾರದು. ಗುಣಮುಖವಾಗದ ವ್ಯಾಧಿ ಕೂಡಾ. ಇದು ಕುಟುಂಬದ ಸಹಕಾರದಿಂದ, ಅಗತ್ಯ ಎನಿಸಿದರೆ ಸೂಕ್ತ ಚಿಕಿತ್ಸೆಯಿಂದ ಮಾತ್ರ ವಿಗುಣರಾಗಬಹುದು. ಆದರೆ ಜೀವನದಲ್ಲಿ ಎಲ್ಲವೂ ಸರಿಯಾಗಿದ್ದರೂ ಡಿಪ್ರೆಷನ್ ಬರಬಹುದು. ಪುರುಷರಿಗಿಂತಲೂ ಮಹಿಳೆಯರಲ್ಲೇ ಹೆಚ್ಚು. ಡಿಪ್ರೆಷನ್ ಮಕ್ಕಳಿಗೂ […]

Read More

ಒತ್ತಡ ಎಂದರೇನು? ಅದರ ನಿರ್ವಹಣೆ ಹೇಗೆ?

ನಮ್ಮ ಜೀವನವು ಬಹುತೇಕ ಕುಟುಂಬ, ಕೆಲಸ ಮತು ಸಮುದಾಯ ಬಾಧ್ಯತೆಗಳಿಂದ ತುಂಬಿರುತ್ತದೆ. ಎಲ್ಲೋ ಒಂದು ಕಡೆ ನಾವು ಒತ್ತಡದಿಂದ ಯಾಂತ್ರಿಕ ಜೀವನ ನಡೆಸುತ್ತಿದ್ದೇವೆ ಎಂದು ನಮಗೆ ಅನ್ನಿಸುತ್ತದೆ. ಇಲ್ಲಿ ಒತ್ತಡವನ್ನು ತಕ್ಷಣ ಶಮನ ಮಾಡುವ ಸಲಹೆಗಳನ್ನು ನೀಡಲಾಗಿದೆ. ಓದಿ, ಇದನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ. ಒತ್ತಡವನ್ನು ಭೌತಿಕ, ರಾಸಾಯನಿಕ ಅಥವಾ ಭಾವನಾತ್ಮಕ ಅಂಶವೆಂದು ಪರಿಗಣಿಸಬಹುದಾಗಿದ್ದು, ಇದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಭೌತಿಕ ಮತ್ತು ರಾಸಾಯನಿಕ ಅಂಶಗಳು ಅಘಾತ, ಅಪಘಾತ, ಸೋಂಕುಗಳು, ವಿಷಯುಕ್ತತೆ, ಅನಾರೋಗ್ಯ […]

Read More

ವಿಶ್ವ ಚಿತ್ತ ವಿಕಲತೆ ದಿನ (ವಿಶ್ವ ಸ್ಕಿಜೋಪ್ರಿನಿಯಾ ದಿನ) – ಮೇ 24

ಪ್ರತಿ ವರ್ಷ ವಿಶ್ವದಾದ್ಯಂತ ಮೇ 24ರಂದು “ವಿಶ್ವ ಚಿತ್ತವಿಕಲತೆ ದಿನ” ಎಂದು ಆಚರಿಸಿ, ಜನರಲ್ಲಿ ಚಿತ್ತವಿಕಲತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ರೋಗವನ್ನು ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಿ ರೋಗಿಗೆ ಮತ್ತು ರೋಗಿಯ ಕುಟುಂಬದವರಿಗೆ ಸರಿಯಾದ ಮಾರ್ಗದರ್ಶನವನ್ನು ಸಕಾಲದಲ್ಲಿ ನೀಡಿದ್ದಲ್ಲಿ ಖಂಡಿತವಾಗಿಯೂ ಚಿತ್ತವಿಕಲತೆ ಉಳ್ಳವರು ಎಲ್ಲರಂತೆ ಸುಖ ಜೀವನ ನಡೆಸಿ ಸಮಾಜದ ಒಳಿತಿಗೆ ಸರ್ವತೋಮುಖ ಸಹಕಾರ ನೀಡಬಲ್ಲದು ಎಂಬ ಸಂದೇಶವನ್ನು ಸಮಾಜದ ಎಲ್ಲ ಸ್ತರದ ಜನರಿಗೆ ತಲುಪಿಸುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. […]

Read More

ಅದಾಗತಾನೆ ಜನಿಸಿದ ನಿಮ್ಮ ಮಗು ನಿಮ್ಮನ್ನೇಕೆ ಸಂತೋಷಪಡಿಸುತ್ತಿಲ್ಲ ಎಂಬ ಅಚ್ಚರಿಯೇ?

ಒಂದು ಮಗುವಿನ ಜನನ ದಂಪತಿ ಪಾಲಿಗೆ ಬದುಕಿನಲ್ಲೇ ಒಂದು ಅವಿಸ್ಮರಣೀಯ ಕ್ಷಣ. ಆದರೆ ಕೆಲವೇ ಕೆಲವು ದಂಪತಿ ಈ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿವೆ. ಪಾಲಕರಲ್ಲಿ ಅದರಲ್ಲಿಯೂ ತಾಯಿಗೆ ಈ ಖಿನ್ನತೆ ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಎದುರಾಗುವ ವೇದನೆಯನ್ನು ಪ್ರಸವಾನಂತರದ ಖಿನ್ನತೆ ಎಂದು ಬಣ್ಣಿಸಲಾಗುತ್ತದೆ. ಮಗುವಿನ ಜನನದ ನಂತರ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಇದರಿಂದಾಗಿ ತಾಯಿಯ ಶರೀರದ ಹಾರ್ಮೋನುಗಳಲ್ಲಿ ಒಂದಿಷ್ಟು ವ್ಯತ್ಯಾಸ ಉಂಟಾಗುತ್ತದೆ. ಈ ಅಸಮತೋಲನದ ಪರಿಣಾಮವೇ ಪ್ರಸವಾನಂತರದ ಖಿನ್ನತೆಗೆ ಪ್ರಮುಖ […]

Read More

ಒತ್ತಡ-ಆಧುನಿಕ ಜೀವನದ ದುರಂತ

ಸ್ಟ್ರೆಸ್ ಮ್ಯಾನೇಜ್‍ಮೆಂಟ್ ಜಾಗತೀಕರಣದ ಇಂದಿನ ದಿನಗಳಲ್ಲಿ ಒತ್ತಡದ ನಿರ್ವಹಣೆಯ ಕೌಶಲ ಶಿಕ್ಷಣದಲ್ಲೂ ಪ್ರಾಶಸ್ತ್ಯ ಪಡೆಯುತ್ತಿದೆ. ಹಾಗಾಗಿ ಒತ್ತಡವೂ ಇಂದು ಜಗತ್ತಿನಲ್ಲಿ ಚರ್ಚೆಯ ಒಂದು ಮುಖ್ಯ ವಿಷಯವಾಗಿ ಗಮನಸೆಳೆಯುತ್ತಿದೆ. ಹೆಚ್ಚುತ್ತಿರುವ ಒತ್ತಡ ಆಧುನಿಕ ಜೀವನಕ್ಕೆ ಒಂದು ದುರಂತವಾಗಿ ಪರಿಣಮಿಸಿದೆ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೂ ಸವಾಲಾಗುತ್ತಿದೆ. ಕಚೇರಿಯ ಕೆಲಸದ ವಾತಾವರಣದಲ್ಲಿ ಪ್ರಾಮಾಣಿಕವಾಗಿ ದುಡಿಯುವ ನೌಕರರು ಮತ್ತು ಉದ್ಯೋಗಿಗಳು ಇನ್ನೊಂದು ರೀತಿಯಲ್ಲಿ ಒತ್ತಡದ ಬದುಕಿಗೆ ಒಳಗಾಗುತ್ತಿದ್ದಾರೆ. ಎಷ್ಟೋ ಕಚೇರಿಗಳಲ್ಲಿ ಕೆಲಸ ಮಾಡದೇ ಕಾಡುಹರಟೆಯಲ್ಲಿ ಕಾಲಹರಣ ಮಾಡುತ್ತಾ ಬೇರೆಯವರಿಗೂ ಉಪಟಳ ನೀಡುವ ಮಂದಿಯೂ […]

Read More

ಒತ್ತಡವನ್ನು ಒದ್ದು ನಿಲ್ಲಿ

ಇಂದು ಮಾನಸಿಕ ಒತ್ತಡ ಎನ್ನುವುದು ನಮ್ಮ ಜೀವನದ ಒಂದು ಭಾಗ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಆದರೆ ಆ ಒತ್ತಡಕ್ಕೆ ನಿಖರ ಕಾರಣ ಕಂಡುಕೊಂಡರೆ ಅದನ್ನು ನಿಭಾಯಿಸುವುದು ಬಲು ಸುಲಭ. ಇಲ್ಲದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳು ಹಲವು. ನಿಮ್ಮಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ನಿಮ್ಮ ಉತ್ತಮ ಕೆಲಸಗಳಿಗೆ ಬೆಂಬಲ ನೀಡುವ, ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಹಾಗೂ ನಿಮ್ಮನ್ನು ಪೆÇ್ರೀತ್ಸಾಹಿಸುವ ಮಿತ್ರರನ್ನು ಆಯ್ಕೆ ಮಾಡಿಕೊಳ್ಳಿ. ಇಂದು ಮಾಡಬೇಕಾಗಿರುವ ಕೆಲಸ-ಕಾರ್ಯಗಳನ್ನು […]

Read More

Back To Top