ರಸ ವಿದ್ಯೆ ಭಾರತೀಯ ವೈದ್ಯಪದ್ಧತಿಯ ನ್ಯಾನೋ ಟೆಕ್‍ನಾಲಜಿ.ಈ ತರಹದ ಸಂಶೋಧನೆಗಳಿಂದ ಆಹಾರ, ಆರೋಗ್ಯ, ರಕ್ಷಣೆ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಹೋಸ ಆಯಾಮವನ್ನೇ ಸೃಷ್ಟಿಸಬಹುದು. ಈ ಕಾಲದ ಉನ್ನತ ಸಂಶೋಧನೆಯಲ್ಲಿರುವುದು ನ್ಯಾನೋ ಟೆಕ್‍ನಾಲಜಿ – ಅಂದರೆ ಸೂಕ್ಷ್ಮವಸ್ತು ವಿಜ್ಞಾನ. ಇದರ ಬಗೆಗಿನ ಸಂಶೋಧನೆ
ತೂಕ ಕಡಿಮೆ ಮಾಡಿಕೊಳ್ಳುವುದು ಲೈಂಗಿಕ ಜೀವನಕ್ಕೆ ಒಳ್ಳೆಯದೆ ? ಸ್ಥೂಲಕಾಯ ಅಥವಾ ಬೊಜ್ಜಿನ ಫಲಿತಾಂಶವಾಗಿ ಲೈಂಗಿಕ ಜೀವನದಲ್ಲಿ ಉದ್ಭವಿಸುವ ಬಹುತೇಕ ಸಮಸ್ಯೆಯಗಳನ್ನು ಸ್ವಲ್ಪ ಶ್ರಮದಿಂದ ನಿವಾರಿಸಿಕೊಳ್ಳಬಹುದು. ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಅನೇಕ ಉತ್ತಮ ಕಾರಣಗಳಿವೆ. ನಿಮ್ಮ ಸೆಕ್ಸ್ ಲೈಫ್ ಸುಧಾರಣೆ ಮಾಡಿಕೊಳ್ಳುವುದು
ಆರೋಗ್ಯಕರ ಹೃದಯಕ್ಕಾಗಿ ಆಹಾರ ಸೂತ್ರಗಳು ಬಹಳ ಮುಖ್ಯ.ಆರೋಗ್ಯಕರ ಜೀವನ ಹೊಂದಬೇಕಾದರೆ ಬಾಯಿ ಚಪಲಕ್ಕೆ ಬ್ರೇಕ್ ಹಾಕಿ. ಉಪ್ಪಿನ ಬಳಕೆ ನಿಯಂತ್ರಿಸಿ. 1. ಬೀಟಾ-ಕ್ಯಾರೋಟಿನ್ಸ್ ಸಮೃದ್ದವಿರುವ ಅಹಾರ ಸೇವಿಸಿ. ಇದು ನೀವು ಪಾಶ್ರ್ವವಾಯುವಿಗೆ ಒಳಗಾಗುವ ಗಂಡಾಂತರವನ್ನು ಶೇ.40ರಷ್ಟು ತಗ್ಗಿಸುತ್ತದೆ. ಬೀಟಾ-ಕ್ಯಾರೋಟಿನ್ಸ್ ನಿಂದ ಸಮೃದ್ಧವಾಗಿರುವ
ಈರುಳ್ಳಿ ಉತ್ತಮ ಆರೋಗ್ಯಕರ ತರಕಾರಿ. ಔಷಧಿ ರೂಪದಲ್ಲಿ ಬಳಸುವಾಗ ಬೇಯಿಸಿದ ಈರುಳ್ಳಿಗಿಂತ ಹಸಿ ಈರುಳ್ಳಿಯೇ ಹೆಚ್ಚು ಪರಿಣಾಮಕಾರಿ. ಈರುಳ್ಳಿಯಲ್ಲಿ ಕ್ರಿಮಿನಾಶಕ ಗುಣವಿರುವುದರಿಂದ ಇದನ್ನು ಸೌತೆಕಾಯಿ, ಕ್ಯಾರೆಟ್ ಮತ್ತು ಟೊಮೊಟೊ ಕೊಸಂಬರಿಯೊಂದಿಗೆ ಸೇವಿಸುವುದರಿಂದ ಜಠರ ಮತ್ತು ಕರುಳಿಗೆ ಸಂಬಂಧಪಟ್ಟ ಅನೇಕ ರೋಗಗಳಿಂದ ಮುಕ್ತರಾಗಬಹುದು.
ಆಕ್ಯುಲರ್ ಪ್ರೊಸ್ಥಿಸಿಸ್ ನೇತ್ರ ದೃಷ್ಟಿ ನ್ಯೂನತೆ ಸರಿಪಡಿಸುವ ಚಿಕಿತ್ಸೆ. ಈ ಚಿಕಿತ್ಸಾ ಪದ್ದತಿಯು ಸಾಧ್ಯವಾದಷ್ಟೂ ಸಹಜ ನೇತ್ರಕ್ಕೆ ಹತ್ತಿರವಾಗುವ ರೀತಿಯಲ್ಲಿ ರೋಗಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲ ಕಲ್ಪಿಸುತ್ತಿರುವುದು ವಿಶೇಷ. ರೋಗದಿಂದಲೋ ಅಥವಾ ಅಪಘಾತದಿಂದಲೋ ದುರದೃಷ್ಟವಶಾತ್ ಕಣ್ಣನ್ನು ಕಳೆದುಕೊಂಡ ರೋಗಿಯ ದೃಷ್ಟಿದೋಷ, ಮೆಳ್ಳಗಣ್ಣು,
ಅಫಘಾತದ ತೀವ್ರತೆ ತಡೆಯಲು ರಸ್ತೆ ಸುರಕ್ಷತಾ ನಿಯಮ ಪಾಲಿಸಿ.ನಾವು ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದಲ್ಲಿ, ಮತ್ತಷ್ಟು ಸಾವು ನೋವು ಮತ್ತು ಹಾನಿ ಉಂಟಾಗಿ ದೇಶದ ಪ್ರಗತಿಗೆ ಮಾರಕವಾಗ ಬಹುದು. ORAL AND MAXILLOFACIAL ಎನ್ನುವುದು ದಂತ ವೈದ್ಯಕೀಯ ವೈದ್ಯಕೀಯ ಶಾಸ್ತ್ರದ
ಗರುಡ ಪುರಾಣದಲ್ಲಿ ಶರೀರ ಶಾಸ್ತ್ರ ವಿವರಣೆಯು ಪ್ರತಿಯೊಬ್ಬರಿಗೂ ತಿಳಿಯುವಂತೆ ಪುರಾಣ ರೂಪದಲ್ಲಿದೆ. ಭಗವಾನ್ ಮಹಾವಿಷ್ಣು ಗರುಡನಿಗೆ ಹೇಳಿದ ಪಾಪ ಪುಣ್ಯಗಳ ವಿಚಾರ ನಿರೂಪಣೆ ಗರುಡ ಪುರಾಣವೆಂದು ಖ್ಯಾತಿವೆತ್ತಿದೆ. ಗರುಡ ಪುರಾಣ ಅಷ್ಟಾದಶ ಪುರಾಣಗಳಲ್ಲೊಂದು. ಭಗವಾನ್ ಮಹಾವಿಷ್ಣು ಗರುಡನಿಗೆ ಹೇಳಿದ ಪಾಪ ಪುಣ್ಯಗಳ
ವೃದ್ಧಾಪ್ಯದಲ್ಲಿ ಆರೋಗ್ಯಕರವಾಗಿ ಬದುಕುವುದು ಹೇಗೆ? ವಿವಿಧ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರು ವವಯೋವೃದ್ಧರಿಗೆ ಆರೋಗ್ಯ ಸಲಹೆ, ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳ ಕುರಿತು ಮಾಹಿತಿ ಇಲ್ಲಿದೆ. ಅನುಸರಿಸುವುದನ್ನು ಮರೆಯಬೇಡಿ. ವಯಸ್ಸಾದಂತೆ ಮಾನವನ ವಿವಿಧ ಅಂಗಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತವೆ. ಬೆಳವಣಿಗೆ ಮತ್ತು
ಗಾಗ್ರ್ಲಿಂಗ್ ಅಥವಾ ಬಾಯಿ ಮುಕ್ಕಳಿಸುವಿಕೆ ಮಾಡುವುದರಿಂದ ಬಾಯಿಯೊಳಗಿನ ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಸಂಖ್ಯೆ ತಾತ್ಕಾಲಿಕವಾಗಿ ಕುಂಠಿತವಾಗಿವೆ ಎಂದೂ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡಿ ಜಾಗತಿಕವಾಗಿ 210 ಕ್ಕೂ ದೇಶಗಳಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ತಂದಿಟ್ಟಿರುವ ಕೋವಿಡ್-19 ರೋಗದ ಆರ್ಭಟದಿಂದಾಗಿ