ಪಾರ್ಶ್ವವಾಯು ರೋಗ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುವ೦ತೆ ಮಾಡುತ್ತದೆ. ರೋಗಿಗೆ ಪ್ರಜ್ಞೆ ಇದೆಯೋ ಇಲ್ಲವೋ, ಎಷ್ಟು ದಿನದಿ೦ದ ಲಕ್ಷಣಗಳು ಕ೦ಡುಬ೦ದಿವೆ ಎ೦ಬುದನ್ನು ಪರಿಶೀಲಿಸಿ ರೋಗಿಯ ಬಲ ಮತ್ತು ವಯಸ್ಸಿನ ಪ್ರಕಾರವಾಗಿ ಚಿಕಿತ್ಸೆ ನೀಡುವುದು ಉತ್ತಮ. ಪ್ರಸ್ತುತ ಸನ್ನಿವೇಶದಲ್ಲಿ ಜನರ ಬದಲಾದ ಜೀವನಶೈಲಿಯಿ೦ದ ಅನೇಕ
ವಿಟಮಿನ್-ಡಿ ಕೋವಿಡ್-19 ರೋಗ ಸಮುದಾಯದಲ್ಲಿ ತೀವ್ರವಾಗಿ ಹರಡುತ್ತಿರುವ ಈ ಕಾಲಘಟ್ಟದಲ್ಲಿ, ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೆ ಶಕ್ತಿ ತುಂಬುವ ಕಾರಣದಿಂದಾಗಿ, ವಿಟಮಿನ್ ‘ಡಿ’ ಗೆ ಬಹಳ ಬೇಡಿಕೆ ಮತ್ತು ಮೌಲ್ಯ ಬಂದಿರುವುದಂತೂ ನಿಜವಾಗಿದೆ. ದೇಹದ ಎಲುಬಿನ ಆರೋಗ್ಯ ಕಾಪಾಡಲು ಮತ್ತು ರಕ್ಷಣಾ
ವೆಂಟಿಲೇಟರ್ ಎನ್ನುವುದು ಒಂದು ವಿಶೇಷ ರೀತಿಯ ಜೀವರಕ್ಷಕ ಯಂತ್ರ. ಕೋವಿಡ್-19 ವೈರಾಣುವಿನ ಸೋಂಕಿನಿಂದಾಗಿ ರೋಗ ಬಾಧಿತ ವ್ಯಕ್ತಿಗಳಿಗೆ ಅತ್ಯವಶ್ಯಕವಾಗಿ ನೀಡಬೇಕಾದ ವೈದ್ಯಕೀಯ ಸೌಲಭ್ಯಗಳ ಜೊತೆಗೆ, ಕೃತಕ ಉಸಿರಾಟದ ವ್ಯವಸ್ಥೆಯನ್ನು ವೆಂಟಿಲೇಟರ್ ಮುಖಾಂತರ ನೀಡುವುದು ಅನಿವಾರ್ಯವಾಗಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಇನ್ನಷ್ಟು ವೆಂಟಿಲೇಟರ್‍ಗಳ
ಪ್ಲಾಸ್ಮಾ ಥೆರಪಿ- ಕೋವಿಡ್-19ಗೆ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಪ್ರಯೋಗಾತ್ಮಕ ಚಿಕಿತ್ಸೆ. ಚೀನಾದಲ್ಲಿ ಕೋವಿಡ್-19 ರೋಗಿಗಳಲ್ಲಿ ಪ್ರಯೋಗಾತ್ಮಕವಾಗಿ ಬಳಸಲಾಗಿದೆ. ICMR ಅಂದರೆ ಭಾರತೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸದ್ಯಕ್ಕೆ ಕೇರಳ ರಾಜ್ಯಕ್ಕೆ ಪ್ರಯೋಗಾತ್ಮಕವಾಗಿ ಈ ಚಿಕಿತ್ಸೆ ಬಳಸಲು ಅನುಮತಿ ನೀಡಿದೆ. ಇತ್ತೀಚಿನ
ಏನಿದು ಮೆಡಿಕಲ್ ಗ್ರೇಡ್ ಆಕ್ಸಿಜನ್? ಯಾವಾಗ ಆಮ್ಲಜನಕದ ಅವಶ್ಯಕತೆ ಇರುತ್ತದೆ? ಕೋವಿಡ್-19 ಸೋಂಕಿತರಲ್ಲಿ ಶೇಕಡಾ 10 ಮಂದಿಗೆ ಮಾತ್ರ ವೈದ್ಯಕೀಯ ಗ್ರೇಡ್‍ನ ಶುದ್ಧ ಆಮ್ಲಜನಕದ ಅವಶ್ಯಕತೆ ಇರುತ್ತದೆ. ವೈದ್ಯರ ಸಲಹೆ ಮಾರ್ಗದರ್ಶನ ಇಲ್ಲದೇ ಸ್ವತ: ತಾವೇ ಆಮ್ಲಜನಕ ಪಡೆಯುವುದು ಅಪಾಯಕಾರಿ. ವಿಶ್ವದಾದ್ಯಂತ
ಪಲ್ಸ್ ಆಕ್ಸಿಮೀಟರ್ ಯಂತ್ರಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ.ಉಸಿರಾಟದ ಸಮಸ್ಯೆ ಹೆಚ್ಚು ಕಂಡು ಬರುವ ಕೋವಿಡ್-19 ರೋಗದಲ್ಲಿ ದೇಹದಲ್ಲಿನ-ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕುಸಿಯುವುದನ್ನು ತಕ್ಷಣವೇ ಪತ್ತೆ ಹಚ್ಚಲು ಸಾಮಾನ್ಯ ಜನರಿಗೂ ಈ ಯಂತ್ರ ಬಹಳ ಉಪಯುಕ್ತ . ಪಲ್ಸ್ ಆಕ್ಸಿಮೀಟರ್ ಎನ್ನುವುದು ಬ್ಯಾಟರಿ
ಜಲನೇತಿ ಕೋವಿಡ್ ಸೋಂಕಿನಿಂದ ಸಂಪೂರ್ಣ ರಕ್ಷಣೆ ವಿಧಾನ. ಪ್ರಾಚೀನ ಮತ್ತು ಸಾರ್ವಕಾಲಿಕ ಜ್ಞಾನ “ಯೋಗ”ದ “ಷಟ್ ಕರ್ಮ”ಗಳಲ್ಲಿ “ಜಲನೇತಿ” ಒಂದು. ನಿರಂತರವಾಗಿ “ಜಲನೇತಿ” ಅಭ್ಯಾಸ ಮಾಡಿ, ಕೊರೋನಾದಿಂದ ಆರಂಭಿಕ ಹಂತದಲ್ಲೆ ಸಂಪೂರ್ಣ ರಕ್ಷಣೆ ಪಡೆಯಬಹುದು. ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿಯವರಿಗೆ ವರದಾನವಿದು.
ನಕ್ಕರೇ ಅದುವೇ ಸ್ವರ್ಗ ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ. ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಈಗೀನ ಯಾಂತ್ರಿಕ ಬದುಕಿನಲ್ಲಿ ನಗು ಎನ್ನುವುದು
ಕೋವಿಡ್ ಲಸಿಕೆ- ಯಾಕೆ, ಯಾವಾಗ ಮತ್ತು ಹೇಗೆ? ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಲಸಿಕೆಗಳ ಬಗ್ಗೆ 19 ಮಹತ್ವ ಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಬಹಳಷ್ಟು ಅಡ್ಡ ಪರಿಣಾಮ ಉಂಟಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಆದಷ್ಟು