ಮೆದುಳು ಆಯಸ್ಸು ಹೆಚ್ಚಿಸುವ ಸುಖನಿದ್ರೆ

ಸುಖನಿದ್ರೆ ಮಾಡುವುದರಿಂದ ಏಕಾಗ್ರತೆ, ಮೆದುಳು ಆಯಸ್ಸು ಹೆಚ್ಚುತ್ತದೆಯೇ? ಹೌದು. ಇದು ನಿಜ ಎನ್ನುತ್ತದೆ ಒಂದು ಸಂಶೋಧನೆ. ರಾತ್ರಿ ವೇಳೆ ನಿಗದಿತವಾಗಿ ಏಳು ಗಂಟೆಗಳ ಕಾಲ ಸುಖ ನಿದ್ರೆ ಮಾಡುವುದರಿಂದ ಮೆದುಳಿನ ಅಯಸ್ಸು ಎರಡು ವರ್ಷ ಹೆಚ್ಚಾಗುತ್ತದೆ. ಅಮೆರಿಕದ ಸಂಶೋಧಕರ ತಂಡವೊಂದು ಇತ್ತೀಚೆಗೆ

Read More

ಮುಖದ ಮೇಲಿನ ಕೊಳೆ ನಿವಾರಣೆ

ಬ್ಲಾಕ್‍ಹೆಡ್ (ಕಪ್ಪು ಕಲೆ) ನಿವಾರಣೆ  ಬೇಕಾಗುವ ಸಾಮಗ್ರಿ : ಒಂದು ಹಿಡಿ ಪ್ಲಾರ್ಸಿ (ಕೊತ್ತಂಬರಿ ಸೊಪ್ಪಿನಂತೆ ಕಾಣುತ್ತದೆ. ತರಕಾರಿ ಮಳಿಗೆಗಳಲ್ಲಿ ದೊರೆಯುತ್ತದೆ). ಲಭಿಸದಿದ್ದಲ್ಲಿ ಕೊತ್ತಂಬರಿ ಸೊಪ್ಪು ಬಳಸಬಹುದು. ವಿಧಾನ : ಚೆನ್ನಾಗಿ ತೊಳೆದ ಪ್ಲಾರ್ಸಿ ಅಥವಾ ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ

Read More

ದೆಹಲಿಯಲ್ಲಿ ಸಂತಸ ಪಾಠ- ಡೊನಾಡ್ಡ್ ಟ್ರಂಪ್ ಪತ್ನಿ ಮೆಲೇನಿಯಾ ಆಶ್ಚರ್ಯ, ಸಂತಸ …!

ಫೆಬ್ರವರಿ 25ರಂದು ಅಮೇರಿಕಾ ಅಧ್ಯಕ್ಷರಾದ ಡೊನಾಡ್ಡ್ ಟ್ರಂಪ್ ಅವರ ಪತ್ನಿ ಮೆಲೇನಿಯಾ, ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ದಿಲ್ಲಿಯ ಸರಕಾರಿ ಶಾಲೆಗೆ ಭೇಟಿಕೊಟ್ಟು ಮಕ್ಕಳೊಂದಿಗೆ 45 ನಿಮಿಷ ಅವಧಿಯ ಸಂತಸದ ಪಾಠ ಕೇಳಿ ಆಶ್ಚರ್ಯ, ಸಂತಸಪಟ್ಟರು. ತಾವು ಅಮೇರಿಕಾದಲ್ಲಿ ನಡೆಸಿರುವ Be

Read More

ಡಯಾಸ್ಟೆಮಾ- ಚಿಕಿತ್ಸೆ ಹೇಗೆ?

ಹಲ್ಲುಗಳ ಮಧ್ಯಭಾಗದ ಡಯಾಸ್ಟೆಮ ಎನ್ನುವುದು ಮುಖದ ಅಂದಗೆಡಿಸುವ ಮುಜುಗರ ಉಂಟು ಮಾಡುವ ದೈಹಿಕ ದಂತ ಸಮಸ್ಯೆಯಾಗಿದ್ದು ಹಲವಾರು ಕಾರಣಗಳಿಂದ ಉಂಟಾಗಬಹುದು. ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಮಾಡಿದಲ್ಲಿ ಶಾಶ್ವತವಾದ ಪರಿಹಾರ ಪಡೆಯಲು ಸಾಧ್ಯವಿದೆ. ಮುಂಭಾಗದ ಎರಡು ಮಧ್ಯದ ಬಾಚಿ ಹಲ್ಲುಗಳ ನಡುವೆ

Read More

ಉತ್ತಮ ಆರೋಗ್ಯದ ಗುಟ್ಟು- ವಾಕಿಂಗ್

 ದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯ ಅತೀ ಮುಖ್ಯ. ಆರೋಗ್ಯಕ್ಕಿಂತ ಬೇರೊಂದು ಭಾಗ್ಯವಿಲ್ಲ. ಆರೋಗ್ಯವೇ ಇಲ್ಲದ ಮೇಲೆ ಲೌಕಿಕ ಸುಖಗಳು ಸುಖ, ನೆಮ್ಮದಿಯನ್ನು ಕೊಡುವುದಿಲ್ಲ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾದ ದಿನಚರಿ ವ್ಯಾಯಾಮ, ಶಾರೀರಿಕ ಚಟುವಟಿಕೆ, ನಿಗದಿತ ಪ್ರಮಾಣದ ಆಹಾರ, ಇವುಗಳ ಕಡೆಗೆ

Read More

ಸೋರಿಯಾಸಿಸ್ ಮುಕ್ತಿಗೆ ಆಯುರ್ವೇದ ಚಿಕಿತ್ಸೆ

ಚರ್ಮವು ದೇಹದ ಒಳ ಅಂಗಗಳನ್ನು ಹೊರ ಜಗತ್ತಿನಿಂದ ಬೇರ್ಪಡಿಸುವ ಕೇವಲ ಒಂದು ಅಂಗವಲ್ಲ. ದೇಹದ ಹೊರ ಪರಿಸರಕ್ಕೆ ಜೈವಿಕ ಹಾಗೂ ಸಾಮಾಜಿಕ ಸಂಪರ್ಕವನ್ನು ಕಲ್ಪಿಸುವ ಸೂಕ್ಷ್ಮವಾದ ಬಹು ದೊಡ್ಡ ಅಂಗವಾಗಿದೆ. ಅಂತೆಯೇ ದೇಹದಲ್ಲಾಗುವ ಹಲವು ಬದಲಾವಣೆಗಳ ಪ್ರಭಾವವು ಚರ್ಮದಲ್ಲಿ ವ್ಯಕ್ತವಾಗುತ್ತದೆ. ಮತ್ತು

Read More

ಸೊಂಟದ ವಿಷ್ಯ….ಗರ್ಭಕೋಶಕ್ಕೆ ಕತ್ತರಿಯಾಕೆ ?

(ಇದು ತಿಳಿಬೇಕಾದ ವಿಷ್ಯ) ವರ್ಷಕ್ಕೆ ಹತ್ತಿಪ್ಪತ್ತು ಸಲ ನೆಗಡಿಯಿಂದ ಮೂಗು ಸೋರಿದರೆ ನಾವು ಮೂಗು ತೆಗೆಸಿಕೊಳ್ಳುವದಿಲ್ಲ. ಮತ್ತೆ ಗರ್ಭಕೋಶಕ್ಕೆ ಕತ್ತರಿಯಾಕೆ….. ? “ಡಾಕ್ಟ್ರೇ ಸೋಂಟಾ ನೋವು…. ಅವಾಗಾವಾಗ ಬಲೆಕಾಟ ಕೊಡುತ್ತೆ. . . ಏನಾದರೂ ಮಾಡಿ” ಎಂದು ಮಧ್ಯವಯಸ್ಕ ಮಹಿಳೆಯರು ತೊಂದರೆ

Read More

ಗರ್ಭಕೋಶ ನಿವಾರಣೆ: ನಿಮ್ಮ ತಪ್ಪುಕಲ್ಪನೆಗಳಿಗೆ ಇಲ್ಲಿದೆ ಪರಿಹಾರ

ಕೆಲವರು ಗರ್ಭಕೋಶ ತೆಗೆಯಿಸಿ ಕೊಂಡರೆ ನನಗೆ ಆ ಸಮಸ್ಯೆ ಆಗಬಹುದು, ಈ ಸಮಸ್ಯೆ ಆಗಬಹುದು ಎಂಬ ತಪ್ಪುಕಲ್ಪನೆ ಹೊಂದಿರುತ್ತಾರೆ. ಆ ತಪ್ಪು ಕಲ್ಪನೆಗಳೇನು ಎಂದು ತಿಳಿದುಕೊಳ್ಳುವ ಮೊದಲು ಯಾವ ಸಂದರ್ಭದಲ್ಲಿ ಗರ್ಭಕೋಶ ನಿವಾರಣೆ ಮಾಡುವ ಅನಿವಾರ್ಯಸ್ಥಿತಿ ಉಂಟಾಗುತ್ತದೆ ಎಂಬುದನ್ನು ಅರಿಯಬೇಕು. ಗರ್ಭಕೋಶ

Read More

ಅಲರ್ಜಿ-ಜೀವನ ಪದ್ಧತಿಯ ಬದಲಾವಣೆಯಿಂದ ಪರಿಹಾರ

ಅಲರ್ಜಿ-ಜೀವನ ಪದ್ಧತಿಯ ಬದಲಾವಣೆಯಿಂದ ಪರಿಹಾರ ಸಾಧ್ಯ. ಇಂದು ಸಾಮಾನ್ಯವಾಗಿ ಹಲವರಲ್ಲಿ ಹಲವಾರು ರೀತಿಯ ಅಲರ್ಜಿಗಳು ಕಂಡುಬರುತ್ತಿದೆ.  ಇದನ್ನು ಕಡಿಮೆಮಾಡಿಕೊಳ್ಳಲು ನಾವು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯವಶ್ಯಕ. ನಮ್ಮ ದೇಹವು ಯಾವೊಂದು ಆಹಾರವನ್ನು ಅಥವಾ ವಸ್ತುವನ್ನು ವಿಷವೆಂದು ಭಾವಿಸಿ ಅಲ್ಲದೇ ಪರಕೀಯವೆಂದು ಭಾವಿಸುವುದೋ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!