ಜಿ ಗಣಪತಿ ಭಟ್ ಉದ್ದಿನ ದೋಸೆಗೆ ರುಬ್ಬಲು ಅಕ್ಕಿ ನೆನೆ ಹಾಕುವಾಗ “ನಾಲ್ಕು ಮೆಂತೆ ಕಾಳೂ ಸೇರಿಸು”ಎಂದು ಅಜ್ಜಿಯಂದಿರು ಸಲಹೆ ನೀಡಲು ಮರೆಯುವುದಿಲ್ಲ. ಉದ್ದಿನ ಅಡ್ಡಪರಿಣಾಮವನ್ನು ಕಡಿಮೆ ಮಾಡಲು ಇರುವ ಸುಲಭ ವಿಧಾನವಿದು. ನಮ್ಮ ಅಡಿಗೆ ಪದ್ಧತಿಯಲ್ಲಿ ಇಂತಹ ಹಲವು
ಡಾ. ತೇಜಸ್ವಿ ಕೆ.ಪಿ. ಸಹ ಪ್ರಾಧ್ಯಾಪಕರು, ಭಗವಾನ್ ಬುದ್ಧ ಹೋಮಿಯೋಪತಿ ವೈದ್ಯಕೀಯ ಕಾಲೇಜು ಸುರಭಿ ಹೋಮಿಯೋ ಕ್ಲಿನಿಕ್, ನಂದಾವತ್ ಕಾಂಪ್ಲೆಕ್ಸ್, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ ಮುಖ್ಯರಸ್ತೆ, ಬೆಂಗಳೂರು-97 ಮೊ: 9731133819 email: suಡಿಚಿbhihomoeoಛಿಟiಟಿiಛಿ@gmಚಿiಟ.ಛಿom ಸೈನುಸೈಟಿಸ್ ಅಥವಾ ಸೈನಸ್ಗಳ ಸೋಂಕು, ಮಳೆ ಅಥವಾ
ಹತ್ತೊಕ್ಕಲು ಶಿವರಾಮ ಭಟ್ ಮೊ. : 9449452130 ಒಂದು ಬೇರಿಗೆ ಒಂದೇ ಎಲೆ ಇರುವುದರಿಂದ ಈ ಸಸ್ಯವನ್ನು ಒಂದೆಲಗ ಎಂದು ಕರೆಯಲಾಗುತ್ತದೆ. ಎಲ್ಲಾ ರೀತಿಯ ಸೊಪ್ಪುಗಳಲ್ಲೂ ಪೋಷಕಾಂಶಗಳು, ಖನಿಜಾಂಶಗಳು ಇರುತ್ತವೆ. ಆದರೆ ಕೆಲವೊಂದು ಸೊಪ್ಪುಗಳಲ್ಲಿ ಅಂತಹ ಅಮೂಲ್ಯ ಔಷಧೀಯ ಗುಣಗಳೂ
ಎದೆಹಾಲು ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವುದು.ಸಂಶೋಧನೆಗಳು ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ.ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ, ದುರಂತವೆಂದರೂ ತಪ್ಪಾಗಲಿಕ್ಕಿಲ್ಲ. ಆದಿಶಂಕರಾಚಾರ್ಯರು “ತವಸ್ತನ್ಯಂಮನ್ಯೇಧರಣೀಧರಕನ್ಯೇ ಎಂದು ದೇವಿಯನ್ನು
ಡಾ. ರಮೇಶ್ ಬಿ. ಆಲ್ಟಿಯಸ್ ಹಾಸ್ಪಿಟಲ್, # 6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ ಪ್ರವೇಶ ದ್ವಾರ, ಎಂಇಐ ಪಾಲಿಟೆಕ್ನಿಕ್ ಎದುರು, ಬೆಂಗಳೂರು – 560010 ಫೋನ್ : 080-23151873, ಮೊಬೈಲ್ : 9900031842, 9844291777 ಇ-mಚಿiಟ :
ಪ.ರಾಮಕೃಷ್ಣ ಶಾಸ್ತ್ರಿ ಅಂಚೆ: ತೆಂಕಕಾರಂದೂರು 574217 ಬೆಳ್ತಂಗಡಿ ತಾಲೂಕು ದ.ಕ. ಮೊ.: 9483352306 ಸ್ಟ್ರಾಬೆರಿ ಹಣ್ಣು ವಿದೇಶದ ಕೊಡುಗೆಯಾಗಿದ್ದರೂ ನಮ್ಮ ನೆಲದ ಫಲ ಎಂಬಂತೆ ಕರ್ನಾಟಕದಲ್ಲಿಯೂ ಬೆಳೆಯುತ್ತದೆ. ಮನೆಯಂಗಳದಲ್ಲಿ ಇದರ ಬಳ್ಳಿಯನ್ನು ಬೆಳೆಸಿ ಹಣ್ಣು ಕೊಯ್ಯಬಹುದು. ಕುಂಡಗಳಲ್ಲಿಯೂ ಬೆಳೆಯುತ್ತದೆ. ಮಹಿಳೆಯರ
ನಿಮ್ಮ ಯಾವುದೇ ಸಂದೇಹ, ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು meಜiಚಿiಛಿoಟಿ@ಥಿmಚಿiಟ.ಛಿomಗೆ ಅಥವಾ ಪತ್ರಿಕೆ ವಿಳಾಸಕ್ಕೆ ಕಳುಹಿಸಬಹುದು. ಡಾ.ಸಿ.ಶರತ್ ಕುಮಾರ್ ಖ್ಯಾತ ಗರ್ಭಧಾರಣಾ ತಜ್ಞವೈದ್ಯರು ಮತ್ತು ನಿರ್ದೇಶಕರು ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ
ಕತ್ತಲಲ್ಲಿ ಮೊಬೈಲ್ ಬಳಸಿದರೆ ನೇತ್ರ ದೃಷ್ಟಿ ನಾಶವಾಗಬಹುದು..! ಮಲಗಿದ ನಂತರ ಕತ್ತಲಲ್ಲಿ ಸ್ಮಾರ್ಟ್‍ಫೋನ್‍ಗಳನ್ನು ಬಳಸುತ್ತಿರುವವರು ಹಲವು ಗಂಭೀರ ಸ್ವರೂಪದ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೊಬೈಲ್ ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕತ್ತಲಲ್ಲಿ ಮೊಬೈಲ್
ಕುತ್ತಿಗೆ ಭಾಗ ಕಪ್ಪಾಗಲು ಹಲವು ಕಾರಣಗಳು. ನಮ್ಮಲ್ಲಿ ಬಹುತೇಕ ಮಂದಿ ಮುಖವನ್ನು ಸ್ವಚ್ಚಗೊಳಿಸುವಾಗ ಕುತ್ತಿಗೆ ಭಾಗದ ಸ್ವಚ್ಚತೆಯನ್ನು ಕಡೆಗಣಿಸುತ್ತಾರೆ. ನಿರ್ಲಕ್ಷ್ಯ ಮುಂದುವರೆದಂತೆ ಕುತ್ತಿಗೆ ಚರ್ಮವು ಮುನ್ನವೇ ವೃದ್ದಾಪ್ಯಕ್ಕೆ ಎಡೆ ಮಾಡಿಕೊಡುತ್ತದೆ. ಕತ್ತು ಅಥವಾ ಕುತ್ತಿಗೆ ದೇಹದಲ್ಲಿ ನಿರ್ಲಕ್ಷಕ್ಕೆ ಒಳಗಾದ ಭಾಗಗಳಲ್ಲಿ ಒಂದು.