ಕೋವಿಡ್-19  ಹೆಚ್ಚಿಸುತ್ತಿದೆ- ಹೈಪರ್ಟೆನ್ಶನ್

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಇಡೀ ಪ್ರಪಂಚವೇ ಇಂದು ಹೋರಾಡುತ್ತಿದೆ. ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇದೀಗ ಎಲ್ಲೆಡೆ ಕೋವಿಡ್ದೇ ಸುದ್ಧಿ. ದಿನದಿಂದ

Read More

ವಿಟಿಲ್‍ಗೋ ಅಥವಾ ತೊನ್ನು ರೋಗ ನಿವಾರಣೆಗೆ ಹೇಗೆ ?

ವಿಟಿಲ್‍ಗೋ ಅಥವಾ ತೊನ್ನು ಸಹಿಸಲಸಾಧ್ಯ ನವೆ ನೀಡುವ ಚರ್ಮ ರೋಗ.ಈ ಸಮಸ್ಯೆಯಿಂದ ಬಳಲುವ ರೋಗಿಗಳು ಖಿನ್ನತೆ ಮತ್ತು ಭಾವನಾತ್ಮಕ ದೋಷಗಳ ದೋಷದಿಂದ ನರಳುತ್ತಾರೆ. ವಿಟಿಲ್‍ಗೋ ಸಹಿಸಲಸಾಧ್ಯ ನವೆ ನೀಡುವ ಚರ್ಮ ರೋಗ. ಹಾಲ್ಚರ್ಮ, ಬಿಳಿಮಚ್ಚೆ ಎಂದು ಕರೆಯುತ್ತಾರೆ. ಈ ಹಿಂದೆ ಇದನ್ನು ‘ಶ್ವೇತ

Read More

ಮಕ್ಕಳ ಅತಿಯಾದ ರಕ್ಷಣೆ ಒಳ್ಳೆಯದಲ್ಲ – ಉಪಕಾರಕ್ಕಿಂತ ಅಪಾಯವೇ ಜಾಸ್ತಿ

ಮಕ್ಕಳ ಅತಿಯಾದ ರಕ್ಷಣೆ ಒಳ್ಳೆಯದಲ್ಲ. ಅತಿಯಾದ ರಕ್ಷಣೆ ಮಾಡಿದಲ್ಲಿ ಮಕ್ಕಳಲ್ಲಿ ರೋಗ ನಿರೋಧಕತೆ ಅಥವಾ ಇಮ್ಯುನಿಟಿ ಬೆಳೆಯುವುದಿಲ್ಲ ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ.ಮಕ್ಕಳನ್ನು ಅತಿಯಾದ ಕಾಳಜಿಯಿಂದ ಬೆಳೆಸುವ ಅಗತ್ಯವಿಲ್ಲ.  ಹೆತ್ತವರು ತಮ್ಮ ಮಕ್ಕಳ ರಕ್ಷಣೆಗಾಗಿ ಬಳಸುವ ರಕ್ಷಣಾ ಪಕ್ರಿಯೆಗಳು ಮಗುವಿಗೆ

Read More

ಹನಿ ಹನಿ ಮಳೆ: ಬಿಸಿ ಬಿಸಿ ಚಹಾ

ಹನಿ ಹನಿ ಮಳೆ  ಬರುತ್ತಿದೆಯೇ ಹಾಗಾದ್ರೆ ಈ ಚಹಾಗಳನ್ನು ಟ್ರೈ ಮಾಡಿ ನೋಡಿ. ರುಚಿ ಜೊತೆ ಆರೋಗ್ಯವನ್ನು ನೀಡುವ ಕೆಲವು ಸರಳ ಚಹಾ ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ಈ ಚಹಾವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಒತ್ತಡವನ್ನು

Read More

ಸ್ಕೇಬೀಸ್ ಅಥವಾ ತುರಿಕಜ್ಜಿ : ಸಹಿಸಲಸಾಧ್ಯ ನವೆ ನೀಡುವ ಚರ್ಮ ರೋಗ

ಸ್ಕೇಬೀಸ್ ಅಥವಾ ತುರಿಕಜ್ಜಿ ತುಂಬಾ ನವೆಯುಂಟಾಗುವ ಮತ್ತು ಸೋಂಕಿನಿಂದ ಹರಡುವ ಒಂದು ಚರ್ಮರೋಗವಾಗಿದೆ. ಕೇವಲ ಚಿಕಿತ್ಸೆಯಿಂದ ನವೆ, ಕೆರೆತ ಮತ್ತು ಉರಿ ಕಡಿಮೆಯಾಗುವುದಿಲ್ಲ ಎಂಬುದನ್ನು ರೋಗಿಯು ಆರ್ಥ ಮಾಡಿಕೊಳ್ಳಬೇಕು. ಸ್ಕೇಬೀಸ್ ಅಥವಾ ತುರಿಕಜ್ಜಿಯು ಸಾಂಕ್ರಾಮಿಕ ರೋಗವಾಗಿದ್ದು, ಓರ್ವ ಸೋಂಕು ಪೀಡಿತ ವ್ಯಕ್ತಿಯೊಂದಿಗೆ

Read More

ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸುಲಭದ ಯೋಗಾಸನಗಳು

ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸುಲಭದ ಯೋಗ ಮಾಡಿ ನಿರಾಳರಾಗಿ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ಎನ್ನುವುದು ದೇಹ ಹಾಗೂ ಮನಸ್ಸನು ಸದಾ ಕ್ರಿಯಾಶೀಲವಾಗಿಡುವ ಮಾರ್ಗ. ಯೋಗ ನಮ್ಮಲ್ಲಿರುವ ತಾಮಸವನ್ನು ಕಡಿಮೆ

Read More

ರೋಗಗಳ ನಿಯಂತ್ರಣ  ಯೋಗಾಸನಗಳಿಂದ ಹೇಗೆ ಸಾಧ್ಯ ?

ರೋಗಗಳ ನಿಯಂತ್ರಣ  ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು.ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ.  ಯೋಗ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ,ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ

Read More

ಗರ್ಭಿಣಿಯರು ಯೋಗ ಮಾಡಬಹುದೇ?

ಗರ್ಭಿಣಿಯರು ಯೋಗ ಮಾಡಬಹುದೇ?- ಇದು ಪ್ರತಿಯೊಬ್ಬರಿಗೂ ಇರುವ ಅನುಮಾನಗಳಲ್ಲಿ  ಒಂದು. ಸುಲಭ ಹೆರಿಗೆಗಾಗಿ ಯೋಗ ಅತ್ಯಂತ ಪರಿಣಾಮಕಾರಿ ವಿಧಾನ ಎಂಬುದನ್ನು ವೈದ್ಯರು ಮತ್ತು ಪ್ರಸೂತಿ ತಜ್ಞರು ಗುರುತಿಸಿದ್ದಾರೆ. ಆದರೆ, ಮೊದಲ ಮೂರು ತಿಂಗಳ ಅವಧಿಯಲ್ಲಿ ಯೋಗಾಸನ ಮಾಡುವಾಗ ಎಚ್ಚರ ವಹಿಸಬೇಕು.  ಗರ್ಭಧಾರಣೆಯು ಮಹಿಳೆಯ

Read More

ಯೋಗಶಾಸ್ತ್ರ – ವಿಶ್ವಕ್ಕೆ ಋಷಿ-ಮುನಿಗಳು ನೀಡಿರುವ ವರದಾನ

ಯೋಗಶಾಸ್ತ್ರವು ನಾಲ್ಕೈದು ಸಾವಿರ ವರ್ಷಗಳ ಹಿನ್ನೆಲೆಯನ್ನು ಹೊಂದಿದೆ. ಯೋಗ ವಿದ್ಯೆಯು ಯಾವುದೇ ಒಂದು ವ್ಯಕ್ತಿಗೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತಗೊಳ್ಳದೆ ಇಡೀ ವಿಶ್ವಕ್ಕೆ ಪ್ರಾಚೀನ ಋಷಿ-ಮುನಿಗಳು ನೀಡಿರುವ ಒಂದು ವರದಾನವಾಗಿದೆ. ಯೋಗ ಎಂದರೇನು ? ಯೋಗ ಶಬ್ದವು ಸಂಸ್ಕೃತದಲ್ಲಿ ‘ಯುಜ್’

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!