ಆರೋಗ್ಯಕರ ಜೀವನವನ್ನು ಹೊಂದಲು ಇಷ್ಟಪಡುತ್ತೀರಾ? ಇವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಮಾರಕ ಕೋವಿಡ್-19 ಕಾಯಿಲೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ನಮಗೆ ಕಲಿಸಿದೆ. ನಮ್ಮ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಭಾರತೀಯ ಜೀವನ ಶೈಲಿ ಆರೋಗ್ಯಕ್ಕೆ ಒಳ್ಳೆಯದು. 1. ಮುಂಜಾನೆಯೇ ಎದ್ದೇಳಬೇಕು : ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು.
ಮಹಿಳೆಯರಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸ್ತನ ಕ್ಯಾನ್ಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ತೊಂದರೆಗೀಡು ಮಾಡುತ್ತಿದೆ.ಮಹಿಳೆಯರಲ್ಲಿ ಮಾಸಿಕ ಋತು ಕೊನೆಗೊಳ್ಳುವ ತನಕ (ಮೆನೊಪಾಸ್) ಅವರಿಗೆ ಸಾಮಾನ್ಯವಾಗಿ ಹೃದಯಾಘಾತದಿಂದ ರಕ್ಷಣೆ ದೊರೆಯುತ್ತದೆ. ಆದರೆ, ಮಹಿಳೆಯರು ದೀರ್ಘಕಾಲ
ಮೂತ್ರದಲ್ಲಿ ರಕ್ತವನ್ನು ನೋಡಿದರೆ ಗಾಬರಿ-ಆತಂಕಕ್ಕೆ ಕಾರಣವಾಗುತ್ತದೆ. ಮೂತ್ರದಲ್ಲಿ ರಕ್ತ ಬರುವುದನ್ನು ವೈದ್ಯಕೀಯವಾಗಿ ಹೆಮಟುರಿಯಾ ಎನ್ನುವರು. ಆದಾಗ್ಯೂ ಇದು ಯಾವಾಗಲೂ ಅತಂಕದ ವಿಷಯವಲ್ಲ. ಶ್ರಮದಾಯಕ ವ್ಯಾಯಾಮ ರಕ್ತದಲ್ಲಿ ಮೂತ್ರಕ್ಕೆ ಕಾರಣವಾಗಬಹುದು. ಆಸ್ಪಿರಿನ್ ಸೇರಿದಂತೆ ಅನೇಕ ಸಾಮಾನ್ಯ ಔಷಧಿಗಳಿಂದಲೂ ಇದು ಆಗಬಹುದು. ಆದರೆ ಮೂತ್ರದಲ್ಲಿ
ಋತುಸ್ರಾವದ ಉದ್ವೇಗ ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು ಕಂಡುಬರುವುದು. ಹಾರ್ಮೋನ್‍ಗಳ ಏರಿಳಿತ ಈ ತೊಂದರೆಗೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ. ಯೋಗ , ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ
ಹಲ್ಲು ಬಿದ್ದಾಗ ನಿರ್ಲಕ್ಷ ವಹಿಸಿ ಬಿದ್ದು ಹೋದ ಹಲ್ಲು ಉಪಯೋಗವಿಲ್ಲ ಎಂದು ಯಾವತ್ತೂ ಮೂಗು ಮುರಿಯಬೇಡಿ. ಅಪಘಾತವಾದೊಡನೆ ಹಲ್ಲಿನ ಸಮೇತ ದಂತವೈದ್ಯರ ಬಳಿ ಹೋಗಿ. ಹಲ್ಲು ಪೂರ್ತಿಯಾಗಿ ಹೊರಬಂದಲ್ಲಿ ಕೆಲವೊಂದು ಸರಳ ಪ್ರಯತ್ನಗಳಿಂದ ಹಲ್ಲನ್ನು ಪುನ: ಜೋಡಿಸಿ ಮೊದಲಿನಂತೆ ಮಾಡಲು ಸಾಧ್ಯವಿದೆ.
ಪ್ರತಿ ವರ್ಷ ಜಗತ್ತಿನಾದ್ಯಂತ ಕನಿಷ್ಠವೆಂದರೂ 17.5 ಮಿಲಿಯನ್ ಜನರು ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳಿಂದ ಸಾಯುತ್ತಾರೆ. ಕ್ಯಾನ್ಸರ್, ಏಡ್ಸ್, ಮಲೇರಿಯಾ ಈ ಮೂರು ರೋಗಗಳನ್ನು ಒಟ್ಟು ಸೇರಿಸಿದರೆ ಆಗುವ ವರ್ಷಾವಧಿ ಮರಣದ ಸಂಖ್ಯೆಗಿಂತಲೂ ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ಮರಣ
ಅಧಿಕ ರಕ್ತದೊತ್ತಡ ಅಥವಾ ಹೈಪರ್‍ಟೆನ್ಷನ್ ಒಂದು ವಿಭಿನ್ನ ರೋಗ. ಅಧಿಕ ಬಿಪಿ ಹೊಂದಿರುವ ಬಹುತೇಕ ಮಂದಿಗೆ ಹಲವಾರು ವರ್ಷಗಳ ತನಕ ಯಾವುದೇ ರೋಗ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಆದರೆ ಇದು ಕಾಲಕ್ರಮೇಣ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳಂಥ ಬಹುಮುಖ್ಯ ಅಂಗಗಳಿಗೆ
1ರಿಂದ 7: ರಾಷ್ಟ್ರೀಯ ಪೌಷ್ಠಿಕ ಸಪ್ತಾಹ 2 :ವಿಶ್ವ ತೆಂಗು ದಿನ 8 :ರೋಗಕ್ಕೆ ವಿದ್ಯುತ್ ಉಪಚಾರ ನೀಡುವ ಚಿಕಿತ್ಸಾ ದಿನ 9: ವಿಶ್ವ ಪ್ರಥಮ ಚಿಕಿತ್ಸಾ ದಿನ 9 :ಎಫ್ ಎ ಎಸ್ ಡಿ ದಿನ (ಮದ್ಯಪಾನದಿಂದ ಭ್ರೂಣ ಸಂಬಂಧದ
“ಪ್ರಥಮ ಚುಂಬನಂ ದಂತಭಗ್ನಂ” ಎನ್ನುವಂತೆ ಮೊದಲ ರಾತ್ರಿಯೇ ದಂಪತಿಗಳಲ್ಲಿ ಆಶಾಭಂಗವಾಗುವುದನ್ನು ಯಾರೂ ಇಷ್ಟಪಡುವುದಿಲ್ಲ. ಹಾಗಾದರೆ ಪ್ರಥಮ ರಾತ್ರಿಯೆಂದರೇನು? ವಧು-ವರರಿಬ್ಬರು ಯಾವ ರೀತಿ ಪ್ರಥಮ ಮಿಲನವನ್ನು ಸ್ವಾಗತಿಸಬೇಕು? ಎಂಬುದನ್ನು ತಿಳಿಯಬೇಕು. ವಿವಾಹವು ಮಾನವ ಉಗಮವಾದಾಗಿನಿಂದ ಜೊತೆಯಲ್ಲಿಯೇ ಬೆಳೆದು ಬಂದಿದೆ. ವೈವಾಹಿಕ ಸಂಬಂಧ ಅಳಿಸಲಾಗದ ಸಂಬಂಧ.