ಸೆಪ್ಟೆಂಬರ್ ತಿಂಗಳ ಆರೋಗ್ಯ ದಿನಾಚರಣೆಗಳು

 1ರಿಂದ 7: ರಾಷ್ಟ್ರೀಯ ಪೌಷ್ಠಿಕ ಸಪ್ತಾಹ
2 :ವಿಶ್ವ ತೆಂಗು ದಿನ
8 :ರೋಗಕ್ಕೆ ವಿದ್ಯುತ್ ಉಪಚಾರ  ನೀಡುವ ಚಿಕಿತ್ಸಾ ದಿನ
9: ವಿಶ್ವ ಪ್ರಥಮ ಚಿಕಿತ್ಸಾ ದಿನ
9 :ಎಫ್ ಎ ಎಸ್ ಡಿ ದಿನ (ಮದ್ಯಪಾನದಿಂದ ಭ್ರೂಣ ಸಂಬಂಧದ ಅವ್ಯವಸ್ಥೆ)
10: ವಿಶ್ವ ಆತ್ಮಹತ್ಯಾ ಪ್ರತಿರೋಧ ದಿನ
13 :ಅಂತರ್‍ರಾಷ್ಟ್ರೀಯ ಚಾಕಲೇಟ್ ದಿನ
13: ರಾಷ್ಟ್ರೀಯ ಶೇಂಗಾ ಬೀಜ ದಿನ
16: ಅಂತರ್‍ರಾಷ್ಟ್ರೀಯ ಸೇಬು ತಿನ್ನುವ ದಿನ
18 :ವಿಶ್ವ ಜಲ ನಿರೀಕ್ಷಣಾ ದಿನ
21: ವಿಶ್ವ ಆಲ್‍ಝೈಮರ್ಸ್ ದಿನ
23 :ವಿಶ್ರಾಂತಿರಹಿತ ಕಾಲುಗಳ ಅರಿವಿನ ದಿನ
29: ವಿಶ್ವ ಹುಚ್ಚುನಾಯಿ ಕಡಿತ ದಿನ
29: ವಿಶ್ವ ಹೃದಯ ದಿನಾಚರಣೆ
30: ಅಂತರ್‍ರಾಷ್ಟ್ರೀಯ ಶ್ರವಣಹೀನತೆಯ ಸಪ್ತಾಹ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!