ಹೃದ್ರೋಗಿಗಳು ಆಹಾರ ನಿಯಂತ್ರಿಸಿ, ವ್ಯಾಯಾಮದ ಮೂಲಕವೂ ಎತ್ತರಕ್ಕೆ ಅನುಗುಣವಾದ ತೂಕದ ಶೇಕದ 10ರಷ್ಟನ್ನು ಕಡಿಮೆಗೊಳಿಸುವುದು ಒಳ್ಳೆಯದು. ಆದರೆ ಹೇಳುವಾಗ ಸುಲಭವಾಗಿದ್ದರೂ, ಆಹಾರ ಪಥ್ಯಕ್ರಮಗಳು ರೋಗಿಯ ಬಾಯಿ ಚಪಲ ಮತ್ತು ಸುಖಮಯ ಜೀವನಕ್ಕೆ ತೊಂದರೆಯಾಗುವುದರಿಂದ ಇದನ್ನು ಪಾಲಿಸುವುದು, ಅನುಸರಿಸುವುದು ಕಷ್ಟದಾಯಕ. ಮಾನವ ಸಾಮಾನ್ಯವಾಗಿ
“ಹೆಣ್ಣು, ಹೊನ್ನು, ಮಣ್ಣು” ಈ ಮೂರರಲ್ಲಿ ಹೆಣ್ಣು ಮತ್ತು ಮಣ್ಣಿಗೆ ಸರಿಸಮಾನರುಂಟೇ? ಭೂಮಿಗೆ ಬೆಲೆಕಟ್ಟಲು ಸಾಧ್ಯವೇ? ಹಾಗೆ ಹೆಣ್ಣಿನ ಸಹನೆ, ತಾಳ್ಮೆಗೆ ಸರಿಸಾಟಿಯುಂಟೆ? ಭೂಮಿಯಷ್ಟೇ ಸಹನಶೀಲ ಮನಸ್ಸಿರುವವಳು ಹೆಣ್ಣು. ಹೆಣ್ಣಿನ ಜೀವನವೆಲ್ಲಾ ಒಂದಲ್ಲಾ ಒಂದು ನೋವಿನಿಂದ ಕೂಡಿರುತ್ತದೆ. ಕೆಲವೊಂದು ಸಮಸ್ಯೆಗಳು, ನೋವುಗಳು
ಇತ್ತೀಚಿನ ದಿನಗಳಲ್ಲಿ ಮನುಷ್ಯ ತೀರಾ ಒತ್ತಡದ ಬದುಕಿಗೆ ಒಳಗಾಗಿದ್ದಾನೆ. ಸದಾ ಒಂದಲ್ಲ ಒಂದು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು, ಆತನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಲೋ ಬ್ಲಡ್ ಪ್ರೆಷರ್ ಕೂಡ ಒಂದು.ಮುಖ್ಯವಾಗಿ ಅತೀ ಕಡಿಮೆ ರಕ್ತದೊತ್ತಡಕ್ಕೆ ಲೋ ಬಿಪಿ
ಸೌತೆಕಾಯಿ ಅಧಿಕವಾಗಿ ಪ್ರತ್ಯಾಮ್ಲೀಯ ಗುಣವುಳ್ಳ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲಗಳಲ್ಲೂ ದೊರೆಯುವ ತರಕಾರಿ.ಸಾಂಬಾರು, ಕೋಸಂಬರಿ, ಮಜ್ಜಿಗೆ ಹುಳಿ, ಗೊಜ್ಜು, ಸಿಹಿಕೋಟು, ಮೊಸರುಬಜ್ಜಿ ಮುಂತಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ. ಹಾಗೆಯೇ ಸೌತೆಕಾಯಿ ಮೇಲಿನ
ಸಾಧಾರಣವಾಗಿ ಹೆಚ್ಚಿನವರು ಸಂಸ್ಕರಿತ ಆಹಾರ ಪದಾರ್ಥಗಳ ವ್ಯಸನ ಅಥವಾ ಜಂಕಫುಡ್ ವ್ಯಸನ ಎಂಬ ಪದಗಳನ್ನು ಕೇಳಿರುತ್ತೀರಿ. ನಾವೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸೇವಿಸುವ ಪದಾರ್ಥಗಳಲ್ಲಿ ಹೆಚ್ಚಿನಂಶವು ವ್ಯಸನವಾಗಿ ಮಾರ್ಪಾಟ್ಟು. ಇಡೀ ಆಹಾರ ವ್ಯಸನವೇ ಆಗಿ ಹೋಗಿದೆ. ಹಿರಿಯರು, ಮಧ್ಯವಯಸ್ಕರು,
ಪಾರ್ಕಿನ್‍ಸನ್ ಖಾಯಿಲೆ ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ದುರ್ಬಲತೆ ಅಥವಾ ಅಸಹಜತೆಯ ರೋಗ. ಪಾರ್ಕಿನ್‍ಸನ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಖಾಯಿಲೆ ತೀವ್ರವಾಗಿ ವ್ಯಕ್ತಿ ಸಂರ್ಪೂಣವಾಗಿ ಅಂಗ ವಿಕಲನಾಗುತ್ತಾನೆ. ಪಾರ್ಕಿನ್‍ಸನ್ ಎಂಬ
1928ರಲ್ಲಿ ಕಾರ್ಲ್ ಪೀಟರ್ ಡ್ಯಾಂ ಮತ್ತು ಎಡ್ವರ್ಡ್ ಆಡ್‍ಲ್‍ಬರ್ಟ ಡೊೈಸಿಯವರಲ್ಲಿ ಡಾಕ್ಟರ್‍ಗಳು ನವಜಾತ ಶಿಶುಗಳು ಮತ್ತು ಯಕೃತ್ತು ರೋಗದಿಂದ ಬಳಲುತ್ತಿರುವವರು, ಕಾಮಾಲೆ ಕಾಯಿಲೆಯಿಂದ ಬಳಲುತ್ತಿರುವವರು ಕೂಡ ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ರೈತರು ಬಂದು ತಮ್ಮ
ಹೈ ಬ್ಲಡ್ ಪ್ರೆಷರ್ ಅಥವಾ ಹೈಪರ್‍ಟೆನ್ಷನ್– ಇದು ಯಾರಲ್ಲಿ ಬೇಕಾದರೂ ಬರಬಹುದು. ವಯಸ್ಸಾದಂತೆ, ಬೀಪಿ ಬರುವ ಅವಕಾಶ ಹೆಚ್ಚುತ್ತದೆ. ಅತಿಯಾದ ತೂಕ ಹೊಂದಿದ್ದರೆ ಅಥವಾ ಸಕ್ಕರೆ ಕಾಯಿಲೆ ಇದ್ದಾಗಇದು
ಇತ್ತೀಚಿನ ದಿನಗಳಲ್ಲಿ `ಹರ್ನಿಯಾ’ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಅಧಿಕ. ಇದಕ್ಕೆ ಕಾರಣಗಳೇನು ಬಹಳಷ್ಟಿದ್ದರೂ ಹರ್ನಿಯಾ ಬಗ್ಗೆ ಜನರಲ್ಲಿ ತಿಳುವಳಿಕೆ ಕಡಿಮೆ ಎನ್ನಬಹುದು. ಸಾಮಾನ್ಯಕ್ಕಿಂತ ಹೆಚ್ಚು ಎತ್ತರವಿರುವ ವ್ಯಕ್ತಿಗಳಲ್ಲಿ ಹರ್ನಿಯಾ ಹೆಚ್ಚಾಗಿಕಂಡುಬರುತ್ತದೆ. ಹರ್ನಿಯಾ ಮೊದಲು ಕಂಡು ಬಂದಾಗ, ಸ್ವಲ್ಪ ಉಬ್ಬುವಿಕೆ, ನೋವು, ಕಾಣಿಸಿದಾಗ