ಉಬ್ಬಸ ಅಥವಾ ಅಸ್ತಮಾ ಬಾಧಿತರು ಅನುಭವಿಸುವ ವೇದನೆಗೆ ಮಿತಿಯೇ ಇಲ್ಲ. ಇದನ್ನು ಪೂರ್ಣವಾಗಿ ವಾಸಿ ಮಾಡುವುದು ಕಷ್ಟವಾದರೂ ಈಗ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಣ ಸಾಧ್ಯ. ಮಳೆಗಾಲದಲ್ಲಿ ಇದರ ಹಾವಳಿ ವಿಪರೀತ. ಇದು ವಂಶ ಪಾರಂಪರ್ಯವಾಗಿ ಬರಬಹುದು. ಕೆಲಸ ಮಾಡುವ
ಫೆಬ್ರವರಿ ತಿಂಗಳಲ್ಲಿ ಆರೋಗ್ಯದ ಹಿನ್ನಲೆಯಲ್ಲಿ ನಮ್ಮ ಯುವಮಿತ್ರರು, ಮಹಿಳೆಯರು ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಗಮನಿಸೋಣ. ಅದೋ ಆ 18ರ ಪೋರ ಹೆಲ್ಮೆಟ್ ಇಲ್ಲದೇ ಅತಿ ವೇಗದಿಂದ ಬೈಕ್ ಓಡಿಸುತ್ತ ಈ ರಸ್ತೆಯಲ್ಲಿ ನುಗ್ಗುತ್ತಿದ್ದಾನೆ. ಇದೋ ಈ 28ರ ಯುವ ದಂಪತಿಗಳು,
ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿ ಆರೋಗ್ಯವೇ ಭಾಗ್ಯ ಆರೋಗ್ಯವೇ ಜಯ – ಅನಾರೋಗ್ಯವೇ ಸೋಲು ಆರೋಗ್ಯವಿಲ್ಲದವನ ಬಾಳು ಸದಾ ಗೋಳು ಮುಂತಾದ ಗಾದೆಗಳನ್ನು ನಾವೆಲ್ಲರೂ ಕೇಳಿದ್ದೇವೆ. ಈ ವಾಕ್ಯಗಳು ನಮಗೆ ಆರೋಗ್ಯದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಸಾರಿ ಸಾರಿ ಹೇಳುತ್ತೇವೆ. ವಿಶ್ವ
ಕಳವಳ ಮೂಡಿಸುತ್ತಿರುವ ಕರೋನಾ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿದೆ.ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ನಾವೆಲ್ಲಾ ಸೂಕ್ತ ಜಾಗರೂಕತೆ ವಹಿಸಿ ನಮ್ಮ ಆರೊಗ್ಯವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಕೌತುಕ ಹುಟ್ಟಿಸಿ, ಕಳವಳ ಮೂಡಿಸುತ್ತಿರುವ ವಿಷಯಗಳಲ್ಲಿ ಅಗ್ರಸ್ಥಾನದಲ್ಲಿರುವ ವಿಚಾರವು ಕರೋನಾ
ಕೆಲವು ಆರೋಗ್ಯ ಸಂಬಂಧಿತ ಮಾಹಿತಿಗಳು ಇಲ್ಲಿ ನೀಡಲಾಗಿದೆ. ತಪ್ಪು ಮಾಹಿತಿಗಳನ್ನು ತಪ್ಪಿಸಲು ಮತ್ತು ಆಹಾರ ಮತ್ತು ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಲು ದಯವಿಟ್ಟು ಕೆಳಗಿನ ಅಂಶಗಳನ್ನು ಓದಿ. 1. ಫೀನಾಲ್ ಅಂಶವು ತಂಬಾಕು ಹೊಗೆಯಲ್ಲಿ (ಧೂಮಪಾನ) ಅಡಕವಾಗಿರುವುದು. ನವಜಾತಶಿಶುಗಳಲ್ಲಿನ ನ್ಯೂನತೆಗಳು
ಡೆಂಘಿ ಅಥವಾ ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಉಷ್ಣವಲಯ ಪ್ರದೇಶದ ರೋಗವಾಗಿದ್ದು, ಮುಖ್ಯವಾಗಿ ಇದು ನಗರ ಮತ್ತು ಪಟ್ಟಣ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ (ಅಧಿಕ ಜನಸಂಖ್ಯೆ ಸಾಂದ್ರತೆಯಿಂದಾಗಿ). ಇದು ಸೊಳ್ಳೆಯಿಂದ ಹರಡುವ (ಸಂದಿಪದಿಯಿಂದ ಹಬ್ಬುವ) ರೋಗವಾಗಿದ್ದು, ನಿರ್ದಿಷ್ಟವಾಗಿ ಎ.ಆಯಿಜಿಪ್ಟಿ ಹಾಗೂ ಎ.ಅಲ್ಬೋಪಿಕ್ಟಸ್‍ನಂಥ
ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋಕ್ರ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‍ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ.
ಬಾನುಲಿ ಹಾಗೂ ರಂಗಭೂಮಿಗಳ ಒಬ್ಬ ನಟ, ನಿರ್ದೇಶಕ, ನಾಟಕಕಾರನಾಗಿ, ಜೀವನ, ಸಾಹಿತ್ಯ ಹಾಗೂ ಕಲೆಗಳಲ್ಲಿ, ನಾನು ನವರಸಗಳನ್ನು ಆರಾಧಿಸುತ್ತೇನೆ. ನನ್ನ ಸತತ ಅನುಭವಗಳು, ಪ್ರಭಾವಗಳು, ಎಲ್ಲೆಡೆ ತೆರೆದುಕೊಂಡಾಗ ಸಿಕ್ಕ ದರ್ಶನದಿಂದ, ಸುಖ, ಸಂತೋಷ ಹಾಗೂ ಶಾಂತಿಗಳ ಅಮೃತ ಸಿಗಬೇಕಾದರೆ, ಮುಖದ ಮೇಲೆ
ಧೂಮಪಾನಿಗಳಲ್ಲಿ ದುರ್ಬಲ ದೈಹಿಕ ಆರೋಗ್ಯ ಸಮಸ್ಯೆಯಲ್ಲದೇ, ಮಾನಸಿಕ ಸ್ವಾಸ್ಥ್ಯದ ಗಂಭೀರ ತೊಡಕುಗಳೂ ಕಂಡುಬರುತ್ತವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಧೂಮಪಾನ ವ್ಯರ್ಜನ ಸಾಧ್ಯವಾಗದೇ ಇರುವುದು ಭಾರತದ ಬಹುತೇಕ ಧೂಮಪಾನಿಗಳು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಹೇಗಾದರೂ ಮಾಡಿ ಧೂಮಪಾನವನ್ನು ಬಿಡಲೇಬೇಕೆಂದು ಅನೇಕ ಮಂದಿ ಹಲವಾರು