ಸಂತ್ರಸ್ತರ ಊರಲ್ಲಿ ಸಾಂಕ್ರಾಮಿಕಗಳ ಅಟ್ಟಹಾಸ!!

ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ನೀರೂ ಒಂದು. ಭೂಮಿಯ ಮುಕ್ಕಾಲು ಭಾಗವನ್ನು ನೀರು ಆಕ್ರಮಿಸಿದೆ. ಮನಷ್ಯನ ದೇಹವು ಪ್ರತಿಶತ 80 ರಷ್ಟು ನೀರಿನಿಂದ ತುಂಬಿರುವುದು. ಹೀಗಾಗಿ ನೀರು ಮನುಷ್ಯನ ಅವಿಭಾಜ್ಯ ಅಂಗ. ಜೀವಕ್ಕೆ ಅವಶ್ಯವಿರುವ ನೀರು ಅನೇಕ ರೋಗಗಳಿಗೆ ಮೂಲವೂ ಹೌದು. ಉತ್ತರ

Read More

ಮದ್ಯಪಾನ – ಸುಖದಿಂದ ದುರಂತದೆಡೆಗೆ

ಮದ್ಯಪಾನ ಮಿತಿ ಮೀರಿದರೆ ವ್ಯಕ್ತಿಯ ಸರ್ವನಾಶ ಖಚಿತ. ನಶೆಯ ಅಡಿಯಾಳಾಗುವಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಸಿಯುತ್ತದೆಂಬುದನ್ನು ಅರಿಯಬೇಕು. ಕುಡಿತದಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಜೊತೆಗೆ ಅನಾರೋಗ್ಯಕರವಾದ ಆಹಾರ ಕ್ರಮವೂ ಸೇರಿದಾಗ ದೇಹಕ್ಕೆ ಇಮ್ಮಡಿ ಪ್ರಹಾರಗಳುಂಟಾಗುತ್ತದೆ. ಇತ್ತೀಚೆಗೆ ಹೆಸರಾಂತ ಸಿನಿಮಾ ಕಲಾವಿದರೊಬ್ಬರು

Read More

ಬಾಯಿ ದುರ್ವಾಸನೆಯೇ?-ದೂರ ಮಾಡಲು ಸ್ವಾಭಾವಿಕ ಪರಿಹಾರಗಳು

ಕೆಲವರು ಬಳಿ ಬಂದರೆ, ಬಾಯಿ ತೆರೆದು ಮಾತಾಡಿದರೆ, ಅವರ ಬಾಯಿಯ ದುರ್ವಾಸನೆ ತಡೆಯಲಾಗದು. ಇದಕ್ಕೆ ಕಾರಣ ಅವರ ನಾಲಿಗೆಯ ಮೇಲೆ ಹಾಗೂ ಬಾಯಿಯ ಇತರ ಭಾಗಗಳಲ್ಲಿ ನೆಲಸಿರುವ ಬ್ಯಾಕ್ಟೀರಿಯಾ ಅಥವಾ ಅಣು ಜೀವಿಗಳು. ಇದಕ್ಕೆ ಈ ಮುಂದೆ ಹೇಳಲಾಗುವ ಸ್ವಾಭಾವಿಕ ವಿಧಾನಗಳನ್ನು

Read More

ಆಯುಷ್ ಆರೋಗ್ಯ ಫೌಂಡೇಷನ್- ವೈದ್ಯರು ಮತ್ತು ಆಸ್ಪತ್ರೆಗಳಲ್ಲಿ ಮತದಾನ ಜಾಗೃತಿ ಅಭಿಯಾನ –

ಬೆಂಗಳೂರು : ರಾಜ್ಯದಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ `ಪ್ರತಿಯೊಬ್ಬರೂ ಖಡ್ಡಾಯವಾಗಿ ಮತದಾನ ಮಾಡಿ’ ಎಂಬ ಮತದಾನ ಜಾಗೃತಿ ವಿಶೇಷ ಅಭಿಯಾನವನ್ನು ಬೆಂಗಳೂರಿನ ಆಯುಷ್ ಆರೋಗ್ಯ ಫೌಂಡೇಷನ್ ಕೈಗೊಂಡಿದೆ. ಮತದಾನದ ಹಕ್ಕನ್ನು ಸಮಾಜದ ಪ್ರತಿಯೊಬ್ಬರೂ

Read More

ಉಷ್ಣಾಂಶ ಏರಿಕೆ ಪರಿಣಾಮ – ಹೇಗೆ ರಕ್ಷಿಸುವುದು?

ಉಷ್ಣಾಂಶ ಏರಿಕೆ ಪರಿಣಾಮ ಆರೋಗ್ಯಕ್ಕೆ ಮಾರಕವಾಗಿದೆ. ಹಗಲಿನ ವೇಳೆ ಅಧಿಕ ತಾಪಮಾನ ಇರುವುದರಿಂದ ನಮ್ಮ ದೇಹ ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಆಹಾರ ಮತ್ತು ನೀರು ಸಂಬಂಧಿತ ಸೋಂಕುಗಳು ಕೂಡಾ ಅಧಿಕವಾಗಿರುವುದು ಗಮನಕ್ಕೆ ಬಂದಿದೆ. ಪ್ರತಿ ವರ್ಷದ ಬೇಸಿಗೆ ಸಾಮಾನ್ಯವಾಗಿ ಅಧಿಕ

Read More

ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು

ಆರೋಗ್ಯ ನಂದನ ಆರೋಗ್ಯ ಜಾಗೃತಿ ಅಭಿಯಾನ ವೈದ್ಯಲೋಕ-ಹೆಲ್ತ್‍ವಿಷನ್ ಆರೋಗ್ಯ ಮಾಸಿಕಗಳು ಸಂಘಟಿಸಿ, ಬೆಂಗಳೂರಿನಲ್ಲಿ ಆರಂಭಿಸಿರುವ ‘ಆರೋಗ್ಯ ನಂದನ’ ಆರೋಗ್ಯ ಶಿಕ್ಷಣ ಪ್ರಸಾರ ಯೋಜನೆ, ಈಗ ಆಯುಷ್ ಆರೋಗ್ಯ ಫೌಂಡೇಷನ್‍ನೊಂದಿಗೆ ಸಮ್ಮಿಳಿತವಾದ ಮೇಲೆ, ಫೆಬ್ರವರಿ 17ರ ಭಾನುವಾರ, ಹೊಸ ಹುರುಪಿನೊಂದಿಗೆ ಆರೋಗ್ಯ ನಂದನ

Read More

ದೀಪಾವಳಿ ಮತ್ತು ವೈಜ್ಞಾನಿಕತೆ

 ರೂಢಿಯಲ್ಲಿ ಬಂದ ಆಚಾರ ಸಂಪ್ರದಾಯದ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಅದನ್ನು ಅರಿತು ಬಾಳುವುದರಲ್ಲಿ ನಮ್ಮ ಜಾಣತನ ಅಡಗಿದೆ. ಹಬ್ಬಗಳಲ್ಲಿ ಅನೇಕ ವಿಧಗಳಿವೆ. ನಾಡಹಬ್ಬ, ರಾಷ್ಟ್ರೀಯ ಹಬ್ಬ, ಧಾರ್ಮಿಕ ಹಬ್ಬ ಇತ್ಯಾದಿ. ಆದೆರ ಬೆಳಕಿನ ಹಬ್ಬವೆಂದು ಪ್ರಸಿದ್ಧವಾಗಿರುವ

Read More

ಸುರಕ್ಷಿತ ದೀಪಾವಳಿಗೆ ಪ್ರೀತಿಪೂರ್ವಕ ಸಲಹೆಗಳು

ಸುರಕ್ಷಿತ ದೀಪಾವಳಿಗೆ  ನಾವೆಲ್ಲ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಕೈಗಳು ಮತ್ತು ಕಣ್ಣುಗಳಿಗೆ ಗಾಯ ಮಾಡಿಕೊಳ್ಳದೇ ಸುರಕ್ಷಿತವಾಗಿ ಸಡಗರ-ಸಂಭ್ರಮದಿಂದ ಆಚರಿಸೋಣ. ಪಟಾಕಿಗಳ ಆಯ್ಕೆ 1. ರಾಕೆಟ್, ಬಾಂಬ್‍ಗಳು ಇತ್ಯಾದಿಯಂಥ ಭಾರೀ ಪಟಾಕಿಗಳನ್ನು ಬಳಸದಿರುವುದು ಉತ್ತಮ. 2. ಬ್ರಾಂಡೆಡ್ ಅಲ್ಲದ

Read More

ಧೂಮಪಾನದ ಥ್ರಿಲ್ ತುಂಬಾ ಒಳ್ಳೆಯದಲ್ಲ!

ಧೂಮಪಾನದ  ಥ್ರಿಲ್  ಆರೋಗ್ಯಕ್ಕೆ  ಹಾನಿಕಾರಕ. ತಂಬಾಕು ತನ್ನಲ್ಲಿ 7000ಕ್ಕೂ ಅಧಿಕ ವಿಷ ಮತ್ತು 70ಕ್ಕೂ ಅಧಿಕ ಕಾರ್ಸಿನೊಜೆನ್‍ಗಳನ್ನು (ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ರಾಸಾಯನಿಕಗಳು) ಒಳಗೊಂಡಿರುತ್ತದೆ.ಇನ್ನು ಮುಂದೆ ಧೂಮಪಾನ ಮಾಡುವ ಪ್ರಚೋದನೆ ಮನಸ್ಸಲ್ಲಿ ಮೂಡಿದಾಗ ಒಂದು ನಿಮಿಷ ನಿಂತು ನಿಮ್ಮ ಬಯಕೆಯ ಈಡೇರಿಕೆಯಿಂದ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!