ರೇಕಿ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ ಚಿಕಿತ್ಸಾ ಪದ್ಧತಿ. ರೇಕಿ ಜಪಾನಿ ಭಾಷೆಯಲ್ಲಿ ರೇ ಮತ್ತು ಕಿ ಎಂಬ ದ್ವಿಪದಗಳ ಸಂಯೋಜನೆಯಾಗಿದೆ. ರೇ-ಅಂದರೆ ಬ್ರಹ್ಮಾಂಡ ಹಾಗೂ ಕಿ ಎಂದರೆ ಜೀವ ಶಕ್ತಿ. ಆದ್ದರಿಂದ ಇದನ್ನು ಬ್ರಹ್ಮಾಂಡ ಜೀವಶಕ್ತಿ ಎಂದೂ ಕರೆಯುತ್ತಾರೆ.
ಡಯಾಬಿಟಿಸ್ ಅಥವಾ ಮಧುಮೇಹ ರೋಗ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ. ಡಯಾಬಿಟಿಸ್‌ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು ಅಂದಾಜು
ಕರಿ ಮೆಣಸು-ವೈದ್ಯ ಜಗತ್ತಿನ ದಿವ್ಯೌಷಧ. ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ರುಚಿ ಮತ್ತು ವಾಸನೆಗಾಗಿ ಬಳಸುತ್ತಾರೆ. ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ
ನಿಯತ ವ್ಯಾಯಾಮ ಮಾಡಿ: ವಯಸ್ಸು ಎಷ್ಟೇ ಇರಲಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಿಯತ ವ್ಯಾಯಾಮದ ಮೂಲಕ ಅನೇಕ ಮಾರ್ಗಗಳಿವೆ.ವಯಸ್ಸಾದವರಿಗೆ ಬಿರು ನಡಿಗೆ (ಬ್ರಿಸ್ಕ್ ವಾಕಿಂಗ್) ರೀತಿಯ ಏರೋಬಿಕ್ ವ್ಯಾಯಾಮವು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಆದರೆ, ವೃದ್ಧರು ತುಂಬಾ ವ್ಯಾಯಾಮ ಮಾಡದಿದ್ದರೆ, ಅವರು ತೀವ್ರ
ರೇಕಿ ಪ್ರಾಚೀನ ವೈದ್ಯ ಪದ್ಧತಿ. ಈ ಸಿದ್ದಾಂತ ವಿದ್ಯೆಯು ಭಾಗದ ವಿಶ್ಲೇಷಣೆ ಅಥವಾ ಚಿಕಿತ್ಸೆಗೆ ಬದಲಾಗಿ ಇಡೀ ಶರೀರದ ಸಮಗ್ರವನ್ನು ಪರಿಗಣನೆಗೆ ತೆಗೆದುಕೊಂಡು ಚಿಕಿತ್ಸೆ ನೀಡುವ ಹೋಲಿಸ್ಟಿಕ್ ವಿಧಾನದ ಭಾರತೀಯ ಸಿದ್ಧಾಂತದಷ್ಟೇ ಪುರಾತನವಾದುದು. ಅದರ ಸಾಕ್ಷ್ಯವೇ ಅದರ ಸಾಂಗತವಾಗಿದೆ. ರೇಕಿ ವಯಸ್ಸು
ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚುತ್ತಿದೆ. ಪುರುಷರಲ್ಲಿ ವೀರ್ಯ ಪ್ರಮಾಣ ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಪುರುಷರಲ್ಲಿ ವೀರ್ಯ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು ಆರೋಗ್ಯ ಮತ್ತು ಪುರುಷತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ನಪುಂಸಕತೆ ಪಾಶ್ಚಾತ್ಯ ಜಗತ್ತನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಅಮೆರಿಕ, ಆಸ್ಟ್ರೇಲಿಯಾ
ಜೀವನವಿಡೀ ಸಂತೃಪ್ತ ಮತ್ತು ಸಂತೋಷವನ್ನು ಅನುಭವಿಸಬೇಕಾದರೆ ಆರೋಗ್ಯ ಉತ್ತಮ ವಾಗಿರಬೇಕು. ಹೀಗಾಗಿ ಜನರು ತಮ್ಮ ಜೀವನ ನಿಜಕ್ಕೂ ಎಷ್ಟು ಅಸಾಧಾರಣವಾದುದು ಎಂಬ ಬಗ್ಗೆ ಅರಿತುಕೊಳ್ಳಬೇಕು ಮತ್ತು ಹೇಗೆ ನೋಡಿಕೊಳ್ಳಬೇಕು ಹಾಗೂ ಅದಕ್ಕೆ ಉಂಟಾಗುವ ಹಾನಿಕಾರಕ ಗಂಡಾಂತರವನ್ನು ಹೇಗೆ ಕಡಿಮೆ ಮಾಡಬೇಕು ಎಂಬುದನ್ನು
ಆರೋಗ್ಯದ ಬಗ್ಗೆ ಅರಿವು ಸಾರಲೆಂದೇ ಫಿಸಿಯೋಥೆರಪಿಸ್ಟ್‌ಗಳ ಸಂಘ “ವರ್ಲ್ದ್ ಕಾನ್ಫೆಡರೇಶನ್ ಫಾರ್ ಫಿಸಿಕಲ್ ಥೆರಪಿಸ್ಟ್” (ಡಬ್ಲ್ಯು.ಸಿ.ಪಿ.ಟಿ) 1996ರಲ್ಲಿ ಸ್ಥಾಪಿಸಲಾಯಿತು. ಆರೋಗ್ಯಕರವಾಗಿ ಇರಬೇಕೆಂದರೆ ಜೀವನದ ಕೊನೆಯವರೆಗೂ ಜೀವನಶೈಲಿ ಚಟುವಟಿಕೆಗಳಿಂದ ಕೂಡಿರಬೇಕು ಎಂಬುದು ಈ ಸಂಸ್ಥೆ ನೀಡಿರುವ ಕಿವಿಮಾತು. ಆರೋಗ್ಯವೇ ಭಾಗ್ಯ ಎಂಬ ಮಾತನ್ನು
ಗರ್ಭಧಾರಣೆಯು ಮಹಿಳೆಯ ಜೀವನದಲ್ಲಿ ನಿರೀಕ್ಷೆಗಳ ತುಂಬಾ ಭಾವೋದ್ವೇಗ ಸಮಯ. ಈ ಅವಧಿಯಲ್ಲಿ ಆರೋಗ್ಯವಾಗಿ ಮತ್ತು ಸಂತೋಷವಾಗಿ ಇರುವುದು ತುಂಬಾ ಮುಖ್ಯ. ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರವರ್ತನೆಗೆ ಮುಖ್ಯ ಸಂಗತಿಗಳಲ್ಲಿ ಸೂಕ್ತ ರಕ್ತದೊತ್ತಡ ನಿಯಂತ್ರಣವೂ ಒಂದು. ಗರ್ಭ