ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಉಂಟಾಗುವ ಅವಘಡಗಳು ಕೆಲವು ಕುಟುಂಬಗಳಿಗೆ ದು:ಸ್ಪಪ್ನವಾಗಬಹುದು. ಪಟಾಕಿ ಹಚ್ಚುವುದನ್ನು ಹೊರತುಪಡಿಸಿ, ಈ ಹಬ್ಬವನ್ನು ಸಂತೋಷದಿಂದ ಆಚರಿಸಲು ಹಲವು ಮಾರ್ಗಗಳಿವೆ. ಕಣ್ಣಿನ ಗಾಯಗಳನ್ನು ತಪ್ಪಿಸಲು ಕೆಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ದೀಪಾವಳಿ ದೀಪಗಳ ಹಬ್ಬ. ಈ
ಅಗ್ಲಿ ಡಕ್ಲಿಂಗ್ ಹಂತ ತಾತ್ಕಾಲಿಕವಾದ ಬೆಳವಣಿಗೆಯ ಹಂತವಾಗಿದ್ದು ಹೆತ್ತವರು ಆತಂಕಕ್ಕೊಳಗಾಗಬಾರದು. ದಂತವೈದ್ಯರ ಬಳಿ ತೋರಿಸಿ ಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳತಕ್ಕದ್ದು. ಇದು ತನ್ನೀಂತಾನೇ ಸರಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಕೋರೆ ಹಲ್ಲುಗಳು ಹುಟ್ಟಿದ ಬಳಿಕ (12 ವರ್ಷದ ಹೊತ್ತಿಗೆ) ಈ ಬಾಚಿಹಲ್ಲುಗಳ ನಡುವಿನ
(ನೋವು ನಿವಾರಣೋಪಕ್ರಮಗಳು) ಇತ್ತಿಚಿನ ದಿನಮಾನಗಳಲ್ಲಿ ತಂತ್ರಜ್ಞಾನಗಳ ಬಳಕೆ, ಒಂದೇ ವಿಧಾನವಾದ ಜೀವನ ಶೈಲಿಯಿಂದಾಗಿ, ವ್ಯಾಯಾಮದ ಕೊರತೆಯಿಂದಾಗಿ, ಅತಿಯಾದ ಚಿಂತೆ, ಭಯ, ಮಾನಸಿಕ ಉದ್ವೇಗ ಮತ್ತು ಖಿನ್ನತೆ ಈ ಎಲ್ಲ ಕಾರಣಗಳಿಂದ ಶರೀರದಲ್ಲಿ ವಾತಾದಿ ತ್ರಿದೋಷಗಳು, ರಸರಕ್ತಾದಿ ಸಪ್ತಧಾತುಗಳು ಮತ್ತು ಮನಸ್ಸಿನ ಗುಣಗಳಾದ
ಹೊನಗೊನ್ನೆಸೊಪ್ಪು ಬಹುರೋಗಗಳಿಗೆ ಮದ್ದು. ಸಾಮಾನ್ಯವಾಗಿ ರೈತಾಪಿ ವರ್ಗಕ್ಕೆ ತಿಳಿದಿರುವ, ಹೊಲಗಳಲ್ಲಿ ಹೇರಳವಾಗಿ ಬೆಳದಿರುವ ಈ ಸೊಪ್ಪು, ವಿಶೇಷವಾಗಿ ಕಣ್ಣಿನ ರೋಗಗಳಿಗೆ ದಿವ್ಯೌಷಧಿ. ದೇಹದ ಸ್ವಾಸ್ಥ್ಯವು ನಾವು ಸೇವಿಸುವ ಆಹಾರದ ಮೇಲೆ ಬಹಳಷ್ಟು ನಿರ್ಭರವಾಗಿರುತ್ತದೆ. ರುಚಿಕರ-ಹಿತಕರ ಮಾತ್ರವಲ್ಲದೆ ಪೌಷ್ಟಿಕ ಹಾಗೂ ಸಮತೋಲಿತ ಆಹಾರದ
ಆರೋಗ್ಯ ಆನಂದಮಯ ಬದುಕಿಗೆ ರಹದಾರಿ. ಇಂದಿನ ಆಧುನಿಕ ಜೀವನದಲ್ಲಿ ಒತ್ತಡ ನಿಭಾಯಿಸುವುದು ಅನಿವಾರ್ಯ. ಬದುಕಿನ ಪ್ರತಿ ಹಂತದಲ್ಲೂ ಒತ್ತಡ ಇದ್ದೇ ಇರುತ್ತದೆ. ಪ್ರತಿಯೊಬ್ಬರು ಸಂತೋಷವಾಗಿರಲು ಮತ್ತು ಆ ಮೂಲಕ ಆರೋಗ್ಯ ಹೊಂದಲು ಅನುಕೂಲವಾಗುವಂತೆ ಇಲ್ಲಿ ಅನುಸರಿಸಬಹುದಾದ ಕೆಲವು ಸರಳ ವಿಧಾನಗಳನ್ನು ನೀಡಲಾಗಿದೆ.
ಮುಟ್ಟು ಕೊನೆಗೊಳ್ಳುವುದಕ್ಕೆ ಪೂರ್ವದಲ್ಲಿ ಅಥವಾ ಪ್ರಿ-ಮೆನೊಪಾಸ್ ಅಂದರೆ ಕೊನೆ ಅವಧಿ ತನಕ ನಡೆಯುವ ಋತುಚಕ್ರ ಕ್ರಿಯೆ ಎಂದರ್ಥ. ಪುನರ್ ಉತ್ಪತ್ತಿಯ ಹಾರ್ಮೋನುಗಳ ಮಟ್ಟಗಳು ಈಗಾಗಲೇ ಕಡಿಮೆಯಾಗಿದ್ದು ಮತ್ತು ಹೆಚ್ಚು ದೋಷಪೂರಿತವಾಗಿದ್ದರೆ, ಹಾರ್ಮೋನು ಹಿಂಪಡೆಯುವ ಪರಿಣಾಮಗಳು ಅಸ್ತಿತ್ವದಲ್ಲಿರುತ್ತದೆ. ಪ್ರಿ-ಮೆನೊಪಾಸ್ ಜೀವನದ ಒಂದು ನೈಸರ್ಗಿಕ
ಕೆಂಡದ ಉರಿ ಬಂದು ದಂಗಾಗಿ ಹೋಗ್ಯಾರೊ ಕೆಂಡಮಂಡಲ ಆಗ್ಯಾರೊ/ಹೌಹಾರಿ ಮುದ್ದ್ಯಾಗಿ ಮಲಗಿ ಬಿಟ್ಟಾರೊ ಸಂದುಸಂದುಗಳಿಡಿದು ಬಿದ್ದು ಒದ್ದಾಡ್ಯಾರೊ ಎದ್ದು ಹೋಗದೆ ಮುಂದಕ /ವಾಕರಿಸಿ ಬಲ್ಲಂಗ ವಾಂತಿ ಮಾಡ್ಯಾರೊ ಸಂಕಟ ಸುರಿಯಲು ಸುಸ್ತಾಗಿ ಹೋಗ್ಯಾರೊ ಬಾಯೆಲ್ಲಾ ಬೇವಿನ ಕಾಯಾಗಿ /ಕೈಕಾಲು ಹಗ್ಗಿಟ್ಟು ಹರಿದು
ಜೀವಕೋಶಗಳ ಸ್ವಯಂಭಕ್ಷಣೆ ಎನ್ನುವುದು ಸ್ವಯಂ-ವಿಘಟನೀಯ ಪ್ರಕ್ರಿಯೆಯಾಗಿದ್ದು ತುರ್ತು ಸಮಯದಲ್ಲಿ ಇದು ಪೋಷಕಾಂಶಗಳ ಒತ್ತಡಕ್ಕೆ ಸರಿಯಾಗಿ ಶಕ್ತಿಯ ಮೂಲಗಳನ್ನು ಸಮತೋಲನಗೊಳಿಸಿ ಜೀವಕೋಶಗಳ ಬೆಳವಣಿಗೆಗೆ ಸಹಾಯಮಾಡುತ್ತದೆ. ಇದಲ್ಲದೆ ಹಾನಿಗೊಳಗಾದ ಮೈಟೋಕಾಂಡ್ರಿಯಾ, ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಮತ್ತು ಪರಾಕ್ಸಿಸೋಮ್ಗಳನ್ನು ತೆರವುಗೊಳಿಸಿ, ಅಂತರ್ಜೀವಕೋಶದ ರೋಗಕಾರಕಗಳನ್ನು ತೆಗೆದು ಹಾಕುತ್ತದೆ.
(Ectopic Pregnancy) ಗರ್ಭಕೋಶವು ಭ್ರೂಣ ಬೆಳವಣಿಗೆಗೆಂದೇ ಇರುವಂತಹದ್ದು ಅಥವಾ ಸೃಷ್ಠಿಯಾಗಿರುವುದು. ಗರ್ಭಕೋಶದಲ್ಲಿ ಬೆಳೆದ ಮಕ್ಕಳು ಆರೋಗ್ಯ ಪೂರ್ಣರಾಗಿದ್ದು ಪ್ರಸವ ಸಮಯದಲ್ಲಿ ಯಾವುದೇ ತೊಂದರೆಯಿಲ್ಲದೇ ಜನಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ಇದನ್ನು ಗರ್ಭಕೋಶದ ಒಳಗಿನ ಭ್ರೂಣ ಎಂದು ಕರೆಯುತ್ತಾರೆ. ಕೆಲವೊಂದು ಸಾರಿ ಗರ್ಭಕೋಶದಲ್ಲಿ ಭ್ರೂಣ