ಸೋರೆಕಾಯಿ – ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧ

ಸೋರೆಕಾಯಿ ಎಲ್ಲ ಋತುಗಳಲ್ಲಿಯೂ ಲಭ್ಯವಿರುವ ತರಕಾರಿ. ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧವೂ ಹೌದು. ಹಳದಿ ಕಾಮಾಲೆಯಾದವರು ಸಿಪ್ಪೆ ತೆಗೆಯದ ಇದರ ಹೋಳುಗಳನ್ನು ಅಕ್ಕಿಯೊಂದಿಗೆ ಚೆನ್ನಾಗಿ ಬೇಯಿಸಿ ಉಪ್ಪು ಹಾಕದೆ ಗಂಜಿ ಸಹಿತ ಊಟ ಮಾಡುವುದರಿಂದ ಕಾಯಿಲೆ ಬಹು ಮಟ್ಟಿಗೆ ಶಮನವಾಗುತ್ತದೆ.

Read More

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು

ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋಕ್ರ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‍ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ.

Read More

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) : ರೋಗ ಲಕ್ಷಣಗಳು ಮತ್ತು ನಿಯಂತ್ರಣ ಹೇಗೆ?

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೇನು? ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೆ ಮಹಿಳೆಯರ ಋತುಚಕ್ರ, ಫಲವತ್ತತೆ, ಹಾರ್ಮೋನುಗಳು ಮತ್ತು ಅವರ ಚಹರೆ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಪಿಸಿಒಎಸ್ ಎನ್ನುವರು. ಇದು ಕೆಲವೊಮ್ಮೆ ಮಹಿಳೆಯರ ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ

Read More

ನೈಸರ್ಗಿಕ ಆರೋಗ್ಯಕರ ಆಹಾರ

ಸಂತುಲಿತ ಹಗುರ ಅಹಾರಗಳ ಉಪಯೋಗ ಮತ್ತು ಪ್ರಯೋಜನಗಳು ಹಲವಾರು. ಔಷಧಿಯುಕ್ತ ಮತ್ತು ಸ್ವಾಭಾವಿಕೆ ಆಹಾರ ಪದಾರ್ಥಗಳು ನೈಸರ್ಗಿಕ ಆರೋಗ್ಕಕರ ಆಹಾರವಾಗಿದೆ. ಇದು ಅನೇಕ ರೋಗಗಳನ್ನು ನಿಯಂತ್ರಿಸಲು ಮತ್ತು ಗುಣಪಡಿಸಲು ಪ್ರಯೋಜನಕಾರಿ ಮತ್ತು ಸಹಕಾರಿಯಾಗಿದೆ. ಔಷಧಿಯುಕ್ತ ಮತ್ತು ನಿಸರ್ಗದತ್ತವಾದ ಆಹಾರ ಪದಾರ್ಥಗಳು ಅಗತ್ಯ

Read More

ಅತ್ತಿಮರವನ್ನು ಅಲಕ್ಷಿಸಬೇಡಿ

ಅರಣ್ಯ ನಾಶ ಹಾಗೂ ಅನ್ಯ ಕೃಷಿಗಾಗಿ ಸಹಜ ಮರಗಳನ್ನು ಕೊಲ್ಲುವ ಪ್ರವೃತ್ತಿಯಿಂದಾಗಿ ನಾವು ನಿರ್ಮೂಲಗೊಳಿಸುತ್ತಿರುವ ಅಮೂಲ್ಯ ಸಸ್ಯ ಸಂತತಿಯಲ್ಲಿ ಅತ್ತಿಮರವೂ ಒಂದಾಗಿದೆ. ಸಂಸ್ಕøತದಲ್ಲಿ ಔದುಂಬರ ಎಂಬ ಹೆಸರಿರುವ ಅದರ ಕಡ್ಡಿಗಳು ಮತ್ತು ಎಳೆಯ ಕೊಂಬೆಗಳು ಯಾಗ, ಯಜ್ಞಾದಿಗಳಿಗೆ ಬೇಕಾಗುತ್ತವೆ. ಹಾಗೆಯೇ ಅತ್ತಿಮರವಿರುವಲ್ಲಿ

Read More

ದೃಢವಾಗಿರಿ, ಮಧುಮೇಹವನ್ನು ನಿಗ್ರಹಿಸಿ

ಡಯಾಬಿಟಿಸ್ ಅಥವಾ ಮಧುಮೇಹದಿಂದ ಆರೋಗ್ಯ ಅತಂಕ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ. ಡಯಾಬಿಟಿಸ್‍ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು

Read More

ಬೇಡದ ಕೂದಲು ನಿವಾರಣೆ

ದೇಹದ ಮೇಲಿರುವ ಕೂದಲು ವ್ಯಕ್ತಿಯ ಚಹರೆಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ತಲೆಯ ಮೇಲಿರುವ ಉತ್ತಮವಾದ, ದಟ್ಟವಾದ ಮತ್ತು ಕಡು ವರ್ಣದ ಕೂದಲು ಯೌವ್ವನ ಮತ್ತು ಆರೋಗ್ಯದ ಪ್ರತೀಕವನ್ನು ಪ್ರತಿಬಿಂಬಿಸುತ್ತದೆ. ಆದರೆ, ಅದೇ ಕೂದಲು ಮಹಿಳೆಯರ ಮುಖ ಮತ್ತು ದೇಹದಲ್ಲಿ ಅತಿಯಾದಾಗ

Read More

ಚರ್ಮ ಅಲರ್ಜಿ ಬಗ್ಗೆ ಇರಲಿ ಮುತುವರ್ಜಿ

ಅಲರ್ಜಿ ಎಂದರೆ ಒಗ್ಗದಿರುವಿಕೆ. ಧೂಳು, ರಾಸಾಯನಿಕ ವಸ್ತು, ಔಷಧ, ಸೌಂದರ್ಯವರ್ಧಕ, ಸಾಬೂನು ಮುಂತಾದ ಪದಾರ್ಥಗಳಿಗೆ ಅತಿಯಾದ ಸ್ಪಂದನೆ ಅಥವಾ ಪ್ರತಿಕ್ರಿಯೆ ತೋರುವ ಗುಣವೇ ಅಲರ್ಜಿ. ಗಂದೆ, ತುರಿಕೆ, ಆಸ್ತಮಾ, ಎಗ್ಜಿಮಾ ಮತ್ತು ಸೈನಸೈಟಿಸ್‍ನಂತಹ ಅನೇಕ ಕಾಯಿಲೆಗಳಿಗೆ ಈ ಅಲರ್ಜಿಯು ಕಾರಣವಾಗಬಹುದು. ಸಾಮಾನ್ಯವಾಗಿ

Read More

ಡಾ. ನಿರಂತರ ಗಣೇಶ್: ಆರೋಗ್ಯ ರಕ್ಷಣೆ ಸಮಾಜಸೇವೆಯ ಸಾಕಾರಮೂರ್ತಿ

ಡಾ. ನಿರಂತರ ಗಣೇಶ್ ಖ್ಯಾತ ವೈದ್ಯರಾಗಿ ಮತ್ತು ಉತ್ತಮ ಸಮಾಜಸೇವಕರಾಗಿ ಚಿರಪರಿಚಿತರು. ವೈದ್ಯೋ ನಾರಾಯಣೋ ಹರಿ: ಎಂಬಂತೆ ಪವಿತ್ರ ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ಸಮಾಜಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವವರು ಸಮಾಜಸೇವೆಯಲ್ಲಿ ತೊಡಗುವುದು ವಿರಳ. ಆದರೆ, ಡಾ. ನಿರಂತರ ಗಣೇಶ್ ಈ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!