ನೈಸರ್ಗಿಕ ಆರೋಗ್ಯಕರ ಆಹಾರ

ಸಂತುಲಿತ ಹಗುರ ಅಹಾರಗಳ ಉಪಯೋಗ ಮತ್ತು ಪ್ರಯೋಜನಗಳು ಹಲವಾರು. ಔಷಧಿಯುಕ್ತ ಮತ್ತು ಸ್ವಾಭಾವಿಕೆ ಆಹಾರ ಪದಾರ್ಥಗಳು ನೈಸರ್ಗಿಕ ಆರೋಗ್ಕಕರ ಆಹಾರವಾಗಿದೆ. ಇದು ಅನೇಕ ರೋಗಗಳನ್ನು ನಿಯಂತ್ರಿಸಲು ಮತ್ತು ಗುಣಪಡಿಸಲು ಪ್ರಯೋಜನಕಾರಿ ಮತ್ತು ಸಹಕಾರಿಯಾಗಿದೆ. ಔಷಧಿಯುಕ್ತ ಮತ್ತು ನಿಸರ್ಗದತ್ತವಾದ ಆಹಾರ ಪದಾರ್ಥಗಳು ಅಗತ್ಯ

Read More

ಅತ್ತಿಮರವನ್ನು ಅಲಕ್ಷಿಸಬೇಡಿ

ಅರಣ್ಯ ನಾಶ ಹಾಗೂ ಅನ್ಯ ಕೃಷಿಗಾಗಿ ಸಹಜ ಮರಗಳನ್ನು ಕೊಲ್ಲುವ ಪ್ರವೃತ್ತಿಯಿಂದಾಗಿ ನಾವು ನಿರ್ಮೂಲಗೊಳಿಸುತ್ತಿರುವ ಅಮೂಲ್ಯ ಸಸ್ಯ ಸಂತತಿಯಲ್ಲಿ ಅತ್ತಿಮರವೂ ಒಂದಾಗಿದೆ. ಸಂಸ್ಕøತದಲ್ಲಿ ಔದುಂಬರ ಎಂಬ ಹೆಸರಿರುವ ಅದರ ಕಡ್ಡಿಗಳು ಮತ್ತು ಎಳೆಯ ಕೊಂಬೆಗಳು ಯಾಗ, ಯಜ್ಞಾದಿಗಳಿಗೆ ಬೇಕಾಗುತ್ತವೆ. ಹಾಗೆಯೇ ಅತ್ತಿಮರವಿರುವಲ್ಲಿ

Read More

ದೃಢವಾಗಿರಿ, ಮಧುಮೇಹವನ್ನು ನಿಗ್ರಹಿಸಿ

ಡಯಾಬಿಟಿಸ್ ಅಥವಾ ಮಧುಮೇಹದಿಂದ ಆರೋಗ್ಯ ಅತಂಕ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ. ಡಯಾಬಿಟಿಸ್‍ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು

Read More

ಬೇಡದ ಕೂದಲು ನಿವಾರಣೆ

ದೇಹದ ಮೇಲಿರುವ ಕೂದಲು ವ್ಯಕ್ತಿಯ ಚಹರೆಯನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ತಲೆಯ ಮೇಲಿರುವ ಉತ್ತಮವಾದ, ದಟ್ಟವಾದ ಮತ್ತು ಕಡು ವರ್ಣದ ಕೂದಲು ಯೌವ್ವನ ಮತ್ತು ಆರೋಗ್ಯದ ಪ್ರತೀಕವನ್ನು ಪ್ರತಿಬಿಂಬಿಸುತ್ತದೆ. ಆದರೆ, ಅದೇ ಕೂದಲು ಮಹಿಳೆಯರ ಮುಖ ಮತ್ತು ದೇಹದಲ್ಲಿ ಅತಿಯಾದಾಗ

Read More

ಚರ್ಮ ಅಲರ್ಜಿ ಬಗ್ಗೆ ಇರಲಿ ಮುತುವರ್ಜಿ

ಅಲರ್ಜಿ ಎಂದರೆ ಒಗ್ಗದಿರುವಿಕೆ. ಧೂಳು, ರಾಸಾಯನಿಕ ವಸ್ತು, ಔಷಧ, ಸೌಂದರ್ಯವರ್ಧಕ, ಸಾಬೂನು ಮುಂತಾದ ಪದಾರ್ಥಗಳಿಗೆ ಅತಿಯಾದ ಸ್ಪಂದನೆ ಅಥವಾ ಪ್ರತಿಕ್ರಿಯೆ ತೋರುವ ಗುಣವೇ ಅಲರ್ಜಿ. ಗಂದೆ, ತುರಿಕೆ, ಆಸ್ತಮಾ, ಎಗ್ಜಿಮಾ ಮತ್ತು ಸೈನಸೈಟಿಸ್‍ನಂತಹ ಅನೇಕ ಕಾಯಿಲೆಗಳಿಗೆ ಈ ಅಲರ್ಜಿಯು ಕಾರಣವಾಗಬಹುದು. ಸಾಮಾನ್ಯವಾಗಿ

Read More

ಡಾ. ನಿರಂತರ ಗಣೇಶ್: ಆರೋಗ್ಯ ರಕ್ಷಣೆ ಸಮಾಜಸೇವೆಯ ಸಾಕಾರಮೂರ್ತಿ

ಡಾ. ನಿರಂತರ ಗಣೇಶ್ ಖ್ಯಾತ ವೈದ್ಯರಾಗಿ ಮತ್ತು ಉತ್ತಮ ಸಮಾಜಸೇವಕರಾಗಿ ಚಿರಪರಿಚಿತರು. ವೈದ್ಯೋ ನಾರಾಯಣೋ ಹರಿ: ಎಂಬಂತೆ ಪವಿತ್ರ ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ಸಮಾಜಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವವರು ಸಮಾಜಸೇವೆಯಲ್ಲಿ ತೊಡಗುವುದು ವಿರಳ. ಆದರೆ, ಡಾ. ನಿರಂತರ ಗಣೇಶ್ ಈ

Read More

ನವರಾತ್ರಿಯಲ್ಲಿ ಮಾಡುವ ಉಪವಾಸದ ಮಹತ್ವ

ನವರಾತ್ರಿ ಬಹಳ ಸಂಭ್ರಮ ಸಡಗರದಿಂದ ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ನಾಡ ಹಬ್ಬ. ಭಾರತದ ಹಲವು ಭಾಗಗಳಲ್ಲಿ ಹಲವಾರು ರೀತಿಯಲ್ಲಿ ಧಾರ್ಮಿಕ ಮತ್ತು ಸಾಂಸಕೃತಿಕ ಕಾರ್ಯಕ್ರಮಗಳನ್ನು ಇದರ ಅಂಗವಾಗಿ ಆಚರಿಸಲಾಗುವುದು. ನವರಾತ್ರಿಯಲ್ಲಿ ಶಕ್ತಿ ದೇವತೆಯನ್ನು ಆರಾಧಿಸಲಾಗುವುದು. ವಿಶೇಷವಾಗಿ ಈ ಒಂಬತ್ತು ದಿನಗಳಲ್ಲಿ ಉಪವಾಸದೊಂದಿಗೆ

Read More

ಬೇವು – ಉಪಯುಕ್ತ ಔಷಧಿ

ಬೇವು ಆಯುರ್ವೇದದಲ್ಲಿ ಉಪಯುಕ್ತ ಔಷಧಿ. ಮಧುಮೇಹ ನಿಯಂತ್ರಣಕ್ಕೆ ಬೇವು ತುಂಬಾ ಸಹಾಯಕಾರಿ.ಯುಗಾದಿ ಹಬ್ಬದಲ್ಲಿ ಬೇವಿನ ಮರಕ್ಕೆ ಮಹತ್ವ ಇದೆ. ಚರ್ಮ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲಿ ಬೇವು ಉಪಯುಕ್ತ ಔಷಧಿಯಾಗಿದೆ. ಯುಗಾದಿ ಹಬ್ಬದಲ್ಲಿ ಬೇವಿನ ಮರಕ್ಕೆ ಮಹತ್ವ ಇದೆ. ಈ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!