ಹೊನಗೊನ್ನೆಸೊಪ್ಪು ಬಹುರೋಗಗಳಿಗೆ ಮದ್ದು. ಸಾಮಾನ್ಯವಾಗಿ ರೈತಾಪಿ ವರ್ಗಕ್ಕೆ ತಿಳಿದಿರುವ, ಹೊಲಗಳಲ್ಲಿ ಹೇರಳವಾಗಿ ಬೆಳದಿರುವ ಈ ಸೊಪ್ಪು, ವಿಶೇಷವಾಗಿ ಕಣ್ಣಿನ ರೋಗಗಳಿಗೆ ದಿವ್ಯೌಷಧಿ. ದೇಹದ ಸ್ವಾಸ್ಥ್ಯವು ನಾವು ಸೇವಿಸುವ ಆಹಾರದ ಮೇಲೆ ಬಹಳಷ್ಟು ನಿರ್ಭರವಾಗಿರುತ್ತದೆ. ರುಚಿಕರ-ಹಿತಕರ ಮಾತ್ರವಲ್ಲದೆ ಪೌಷ್ಟಿಕ ಹಾಗೂ ಸಮತೋಲಿತ ಆಹಾರದ
ಆರೋಗ್ಯ ಆನಂದಮಯ ಬದುಕಿಗೆ ರಹದಾರಿ. ಇಂದಿನ ಆಧುನಿಕ ಜೀವನದಲ್ಲಿ ಒತ್ತಡ ನಿಭಾಯಿಸುವುದು ಅನಿವಾರ್ಯ. ಬದುಕಿನ ಪ್ರತಿ ಹಂತದಲ್ಲೂ ಒತ್ತಡ ಇದ್ದೇ ಇರುತ್ತದೆ. ಪ್ರತಿಯೊಬ್ಬರು ಸಂತೋಷವಾಗಿರಲು ಮತ್ತು ಆ ಮೂಲಕ ಆರೋಗ್ಯ ಹೊಂದಲು ಅನುಕೂಲವಾಗುವಂತೆ ಇಲ್ಲಿ ಅನುಸರಿಸಬಹುದಾದ ಕೆಲವು ಸರಳ ವಿಧಾನಗಳನ್ನು ನೀಡಲಾಗಿದೆ.
ಮುಟ್ಟು ಕೊನೆಗೊಳ್ಳುವುದಕ್ಕೆ ಪೂರ್ವದಲ್ಲಿ ಅಥವಾ ಪ್ರಿ-ಮೆನೊಪಾಸ್ ಅಂದರೆ ಕೊನೆ ಅವಧಿ ತನಕ ನಡೆಯುವ ಋತುಚಕ್ರ ಕ್ರಿಯೆ ಎಂದರ್ಥ. ಪುನರ್ ಉತ್ಪತ್ತಿಯ ಹಾರ್ಮೋನುಗಳ ಮಟ್ಟಗಳು ಈಗಾಗಲೇ ಕಡಿಮೆಯಾಗಿದ್ದು ಮತ್ತು ಹೆಚ್ಚು ದೋಷಪೂರಿತವಾಗಿದ್ದರೆ, ಹಾರ್ಮೋನು ಹಿಂಪಡೆಯುವ ಪರಿಣಾಮಗಳು ಅಸ್ತಿತ್ವದಲ್ಲಿರುತ್ತದೆ. ಪ್ರಿ-ಮೆನೊಪಾಸ್ ಜೀವನದ ಒಂದು ನೈಸರ್ಗಿಕ
ಕೆಂಡದ ಉರಿ ಬಂದು ದಂಗಾಗಿ ಹೋಗ್ಯಾರೊ ಕೆಂಡಮಂಡಲ ಆಗ್ಯಾರೊ/ಹೌಹಾರಿ ಮುದ್ದ್ಯಾಗಿ ಮಲಗಿ ಬಿಟ್ಟಾರೊ ಸಂದುಸಂದುಗಳಿಡಿದು ಬಿದ್ದು ಒದ್ದಾಡ್ಯಾರೊ ಎದ್ದು ಹೋಗದೆ ಮುಂದಕ /ವಾಕರಿಸಿ ಬಲ್ಲಂಗ ವಾಂತಿ ಮಾಡ್ಯಾರೊ ಸಂಕಟ ಸುರಿಯಲು ಸುಸ್ತಾಗಿ ಹೋಗ್ಯಾರೊ ಬಾಯೆಲ್ಲಾ ಬೇವಿನ ಕಾಯಾಗಿ /ಕೈಕಾಲು ಹಗ್ಗಿಟ್ಟು ಹರಿದು
ಜೀವಕೋಶಗಳ ಸ್ವಯಂಭಕ್ಷಣೆ ಎನ್ನುವುದು ಸ್ವಯಂ-ವಿಘಟನೀಯ ಪ್ರಕ್ರಿಯೆಯಾಗಿದ್ದು ತುರ್ತು ಸಮಯದಲ್ಲಿ ಇದು ಪೋಷಕಾಂಶಗಳ ಒತ್ತಡಕ್ಕೆ ಸರಿಯಾಗಿ ಶಕ್ತಿಯ ಮೂಲಗಳನ್ನು ಸಮತೋಲನಗೊಳಿಸಿ ಜೀವಕೋಶಗಳ ಬೆಳವಣಿಗೆಗೆ ಸಹಾಯಮಾಡುತ್ತದೆ. ಇದಲ್ಲದೆ ಹಾನಿಗೊಳಗಾದ ಮೈಟೋಕಾಂಡ್ರಿಯಾ, ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಮತ್ತು ಪರಾಕ್ಸಿಸೋಮ್ಗಳನ್ನು ತೆರವುಗೊಳಿಸಿ, ಅಂತರ್ಜೀವಕೋಶದ ರೋಗಕಾರಕಗಳನ್ನು ತೆಗೆದು ಹಾಕುತ್ತದೆ.
(Ectopic Pregnancy) ಗರ್ಭಕೋಶವು ಭ್ರೂಣ ಬೆಳವಣಿಗೆಗೆಂದೇ ಇರುವಂತಹದ್ದು ಅಥವಾ ಸೃಷ್ಠಿಯಾಗಿರುವುದು. ಗರ್ಭಕೋಶದಲ್ಲಿ ಬೆಳೆದ ಮಕ್ಕಳು ಆರೋಗ್ಯ ಪೂರ್ಣರಾಗಿದ್ದು ಪ್ರಸವ ಸಮಯದಲ್ಲಿ ಯಾವುದೇ ತೊಂದರೆಯಿಲ್ಲದೇ ಜನಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ಇದನ್ನು ಗರ್ಭಕೋಶದ ಒಳಗಿನ ಭ್ರೂಣ ಎಂದು ಕರೆಯುತ್ತಾರೆ. ಕೆಲವೊಂದು ಸಾರಿ ಗರ್ಭಕೋಶದಲ್ಲಿ ಭ್ರೂಣ
ಸೋರೆಕಾಯಿ ಎಲ್ಲ ಋತುಗಳಲ್ಲಿಯೂ ಲಭ್ಯವಿರುವ ತರಕಾರಿ. ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧವೂ ಹೌದು. ಹಳದಿ ಕಾಮಾಲೆಯಾದವರು ಸಿಪ್ಪೆ ತೆಗೆಯದ ಇದರ ಹೋಳುಗಳನ್ನು ಅಕ್ಕಿಯೊಂದಿಗೆ ಚೆನ್ನಾಗಿ ಬೇಯಿಸಿ ಉಪ್ಪು ಹಾಕದೆ ಗಂಜಿ ಸಹಿತ ಊಟ ಮಾಡುವುದರಿಂದ ಕಾಯಿಲೆ ಬಹು ಮಟ್ಟಿಗೆ ಶಮನವಾಗುತ್ತದೆ.
ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋಕ್ರ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‍ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ.
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೇನು? ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೆ ಮಹಿಳೆಯರ ಋತುಚಕ್ರ, ಫಲವತ್ತತೆ, ಹಾರ್ಮೋನುಗಳು ಮತ್ತು ಅವರ ಚಹರೆ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಪಿಸಿಒಎಸ್ ಎನ್ನುವರು. ಇದು ಕೆಲವೊಮ್ಮೆ ಮಹಿಳೆಯರ ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ