ಟೀವಿಯ ಠೀವಿ ; ಗತವೈಭವ ಯಾವಾಗಲೂ ನಮ್ಮ ಸ್ಮರಣೆಯಲ್ಲಿರುತ್ತದೆ. ಎಕರೆಯಗಲದ ಪಡಸಾಲೆಯಲ್ಲಿ ಟಿವಿಯ ಪಟ್ಟಾಭಿಷೇಕ್ಕೆ ಇಡಿ ಓಣಿಯ ಮಕ್ಕಳು ತುದಿಗಾಲಲ್ಲಿ ನಿಂತಿದ್ದರು. 1990 ರ ಒಂದು ಶುಭ ಸಂಜೆ ನಾವು ಶಾಲೆಯಿಂದ ಮರಳುವ ರಷ್ಟರಲ್ಲಿ ನಮ್ಮ ಮನೆಯ ಮೇಲೆ ಟಿವಿ ಅಂಟೇನಾ
ಮನೆಯಲ್ಲಿ ಹಿರಿಯರಿದ್ದರೆ ಕೊರೋನ ಸಮಯದಲ್ಲಿ ಹೀಗೆ ಮಾಡಿ ಅವರನ್ನು ಉಲ್ಲಾಸಿತರನ್ನಾಗಿ ಇಡಿ. ಕೋವಿಡ್-19 ಮಕ್ಕಳು ಮತ್ತು ಯುವಕರಲ್ಲಿ ಅಷ್ಟೇನೂ ಮಾನಸಿಕವಾಗಿ ಪರಿಣಾಮ ಬೀರದಿದ್ದರೂ ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆಯನ್ನು ಹುಟ್ಟು ಹಾಕಿದೆ.ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ
COVID ಮಹಾಮಾರಿ ಸಮಯದಲ್ಲಿ ಸುರಕ್ಷಿತವಾಗಿರಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ. ನೀವು ತಿನ್ನುವ ಆಹಾರವು ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸುತ್ತದೆ. COVID -19 ಅಥವಾ ಕರೋನಾ ವೈರಸ್ ಸೋಂಕನ್ನು ಜಾಗತಿಕ ಸಾಂಕ್ರಾಮಿಕ
ನಿದ್ರಾ ಹೀನತೆ ಸಾಮಾನ್ಯ ಆರೋಗ್ಯ ಸಮಸ್ಯೆಯಲ್ಲೊಂದು. ಎಲ್ಲರು ಈಗಿನ ಶರವೇಗದಿ ಓಡುತ್ತಿರುವ ಜೀವನದಲ್ಲಿ ಕೇಳಿರುವ ಅಥವ ಅನುಭವಿಸಿರುವ ಸಮಸ್ಯೆ ನಿದ್ರಾ ಹೀನತೆ. ಅದರ ಕಾರಣ ಹಾಗೂ ನಿವಾರಣೆ ಬಗ್ಗೆ ತಿಳಿದುಕೊಳ್ಳುವ ಮೊದಲು ನಿದ್ರೆಯ ಮಹತ್ವ ತಿಳಿದುಕೊಳ್ಳೊಣ. ಸಾಮಾನ್ಯವಾಗಿ ಬೆಳ್ಳಿಗೆ ಏಳುವ ಹೊತ್ತಿಗೆ
ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ಸ್ ಸಾಮಾನ್ಯ ಸಮಸ್ಯೆಯಾಗಿದೆ. ಸುರಕ್ಷಿತ ವ್ಯಾಯಾಮ ಯೋಜನೆ, ಉತ್ತಮ ಆಹಾರ ಪದ್ಧತಿ ಮತ್ತು ನಿಯಮಿತ ಚರ್ಮದ ರಕ್ಷಣೆಯ ನಿಯಮವನ್ನು ಅನುಸರಿಸಿದರೆ ಸ್ಟ್ರೆಚ್ ಮಾರ್ಕ್ಸ್ /ಹಿಗ್ಗಿಸಲಾದ ಗುರುತುಗಳನ್ನು ತಡೆಯಬಹುದು. ಸ್ಟ್ರೆಚ್ ಮಾರ್ಕ್ಸ್ ಚರ್ಮದ ಮೇಲೆ ಒಂದು ರೀತಿಯ ಗುರುತು ಮತ್ತು
ಮಳೆಗಾಲದಲ್ಲಿ ಬಂದೊದಗುವ ಚರ್ಮಕಾಯಿಲೆಗಳು ಹಲವು ರೀತಿಯಲ್ಲಿ ಭಾದಿಸುವುದು ಸಹಜ. ಬೇಸಿಗೆಯ ಬಿಸಿಯ ಬೇಯ್ಗೆ, ಬಿಸಿ ಒಣಹವೆಯ ವಾತಾವರಣದ ಜೊತೆಗೆ, ಬದಲಾದ ತಂಪು ಪಸೆಯಿಂದ ಕೂಡಿದ ವಾತಾವರಣ ಚರ್ಮದಲ್ಲಿ ಪರಿವರ್ತನೆಯನ್ನು ತಂದು ಚರ್ಮದ ಸೋಂಕು ಹಾಗು ಹಲವು ಬಗೆಯ ಚರ್ಮಕಾಯಿಲೆಗೆ ಕಾರಣವಾಗುತ್ತದೆ. ಅದರಲ್ಲೂ
ಸಿಡಿಲು ಬಡಿದು ಸತ್ತವರ ಸಂಖ್ಯೆ ಅಪಾರ. ಸಿಡಿಲು ಬಡಿದ ಸುದ್ದಿ ಇತ್ತೀಚಿಗೆ ದೃಶ್ಯಮಾದ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಸಾಮಾನ್ಯವಾಗಿ ಸಿಡಿಲು ಬಡಿದಾಗ ವ್ಯಕ್ತಿ ಗಾಬರಿಯಾಗಿ, ಹೌಹಾರಿ ಆಘಾತಕ್ಕೆ ಒಳಗಾಗಿರುತ್ತಾನೆ. ಸತ್ತ ದನಕರುಗಳು, ಕುರಿಗಳು, ಮೇಕೆಗಳು ಲೆಕ್ಕಕ್ಕಿಲ್ಲದಷ್ಟು. ಮುಂಗಾರಿನ ಮಳೆಯ ವೈಭವವನ್ನು ನೋಡಿ
ತಾಯಿ ಹಾಲು ಸಂಜೀವಿನಿ, ಅಮೃತ ಸಮಾನ. ಇದು ಬಾಹ್ಯ ಸೋಂಕುಗಳಿಂದ ಮುಕ್ತವಾಗಿರುತ್ತದೆ. ತಾಯಂದಿರು ಮಗುವಿಗೆ 6 ತಿಂಗಳ ಕಾಲ ಚೆನ್ನಾಗಿ ಹಾಲು ಕುಡಿಸಿದರೆ, ಶಿಶುಗಳು ಆರೋಗ್ಯವಾಗಿ, ಬುದ್ಧಿಶಾಲಿಯಾಗಿ ಮತ್ತು ಸೋಂಕಿನಿಂದ ಮುಕ್ತವಾಗುತ್ತವೆ. ಪ್ರಕೃತಿ ನಿಜಕ್ಕೂ ಅದ್ಭುತವಾದುದು. ಈ ಭೂಮಿ ಮೇಲೆ ಯಾವುದೇ
ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ ಎಂದು ಕ್ಲಿನಿಕಲ್ ಸಂಶೋಧನೆಯಿಂದ ಸಾಬೀತಾಗಿದೆ. ಹೆಂಗಸರು ಸ್ತನ್ಯಪಾನ ಮಾಡಿಸಿದರೆ ಸ್ತನಗಳು ವಿಕಾರ ಹೊಂದುವುದಿಲ್ಲ ಎಂದು ಹಲವಾರು ಸಂಶೋಧಕರು ದೃಢೀಕರಿಸುತ್ತಾರೆ. ಮಗುವೊಂದು ಹುಟ್ಟಿದರೆ ಅದರ