ಇಮ್ಯುನಿಟಿ ಬೂಸ್ಟರ್ ಆಹಾರಗಳು ಯಾವುವು? ಆರೋಗ್ಯಕರವಾಗಿರಲು ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವುದರ ಮೇಲೆ ಈ ಲೇಖನ ಬೆಳಕು ಚೆಲ್ಲುತ್ತದೆ. ಮಕ್ಕಳು ಮತ್ತು ವಯಸ್ಕರಿಗೆ ಸಮಾನವಾದ ಕೆಲವು ಅತ್ಯುತ್ತಮ ರೋಗನಿರೋಧಕ ಆಹಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಸೂಕ್ಷ್ಮಜೀವಿಗಳ ಹಾನಿಕಾರಕ ಪರಿಣಾಮಗಳನ್ನು ತಡೆದುಕೊಳ್ಳುವ
ನ್ಯೂಮೋನಿಯಾ ಅಥವಾ ಪುಪ್ಪುಸ ಜ್ವರ ಶ್ವಾಸಕೋಶಗಳಲ್ಲಿ ಬ್ಯಾಕ್ಟೀರಿಯ, ವೈರಸ್, ಶಿಲೀಂದ್ರ ಅಥವಾ ಇನ್ನಾವುದೇ ರೋಗಾಣುಗಳಿಂದ ಸೋಂಕು ತಗಲಿದಾಗ ಉಂಟಾಗುವ ಉರಿಯಾತ. ನ್ಯೂಮೋನಿಯಾ ಮಾರಣಾಂತಿವಲ್ಲದಿದ್ದರೂ ಈ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬರೀ ಜ್ವರ, ಶೀತ, ಕೆಮ್ಮು, ನೆಗಡಿ ಎಂದು ನಿರ್ಲಕ್ಷಿಸಿದಲ್ಲಿ ರೋಗವನ್ನು ಅಲಕ್ಷಿಸಿದಲ್ಲಿ
ಆಸ್ಟಿಯೋ ಅರ್ಥ್ರೈಟಿಸ್ ಅಥವಾ ಮಂಡಿನೋವು ಸಾಮಾನ್ಯವಾಗಿ ಮಧ್ಯವಯಸ್ಸು ಅಥವಾ ಇಳಿವಯಸ್ಸಿನಲ್ಲಿ ಹೆಚ್ಚಾಗಿ ಕಾಡುತ್ತದೆ. ಪೌಷ್ಟಿಕವಲ್ಲದ ಜಂಕ್ ಫುಡ್ ಗಳ ಸೇವನೆ, ವ್ಯಾಯಾಮ ರಹಿತ ಜೀವನಶೈಲಿ ಇವೆಲ್ಲಾ ಮಂಡಿ ಸವಕಳಿ ಬೇಗ ಆಗಲು ಕಾರಣವಾಗುತ್ತವೆ.ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇಂದ್ರಿಯಗಳಲ್ಲಿ
ಸಂಗಾತಿಯೇ ನನ್ನನ್ನು ಕೆಡಿಸಬೇಡ. ಅತ್ಯಾಚಾರ ಮಹಿಳೆಯ ಗೌರವ ಘನತೆ ಎರಡಕ್ಕೂ ಭಂಗ ತರುವ ಅಪರಾಧ. ಒಬ್ಬ ಕೊಲೆಗಾರ ಬಲಿಪಶುವಿನ ಶಾರೀರಿಕ ಚೌಕಟ್ಟು ಮಾತ್ರ ಹಾಳು ಮಾಡಿದರೆ, ಒಬ್ಬ ಅತ್ಯಾಚಾರಿ ಅಸಹಾಯಕ ಮಹಿಳೆಯನ್ನು ಅಪವಿತ್ರಗೊಳಿಸಿ ಕೆಳ ಮಟ್ಟಕ್ಕೆ ತರುತ್ತಾನೆ. ಅನೇಕ ವರ್ಷಗಳ ಹಿಂದೆ
ಜೀವ ಭಕ್ಷಕಗಳಾಗುತ್ತಿರುವ ಜೀವರಕ್ಷಕ ಔಷಧಿಗಳು ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಂಡುಬಂದಿದೆ. ಪದೇ ಪದೇ ಆಂಟಿಬಯೋಟಿಕ್ ಬಳಸುವುದು, ರೋಗದ ಲಕ್ಷಣಗಳನ್ನು ಅಭ್ಯಸಿಸಿ ಡಾ||ಗೂಗಲ್ ಸಹಾಯದಿಂದ ನೀವೇ ವೈದ್ಯರಾಗಿ, ನಿಮ್ಮ ರೋಗಕ್ಕೆ ನೀವೇ ಸ್ವಯಂ ಔಷಧಿಗಳನ್ನು ಆಯ್ಕೆ ಮಾಡಿ ಬಳಸಿದಲ್ಲಿ ಮುಂದಾಗುವ ದುರಂತಕ್ಕೆ ನೀವೇ
ವಿಶ್ವ ಏಡ್ಸ್ ದಿನ ಡಿಸೆಂಬರ್ 1 ರಂದು ಆಚರಿಸಲಾಗುತ್ತದೆ. ಎಚ್.ಐ.ವಿ ಸೋಂಕು ತಗಲಿದವರೆಲ್ಲರೂ ಏಡ್ಸ್ ರೋಗದಿಂದ ಬಳಲೇಬೇಕು ಎಂಬ ನಿಯಮವಿಲ್ಲ. ಎಚ್.ಐ.ವಿ ಸೋಂಕಿತರನ್ನು ಮಾನವೀಯ ಕಳಕಳಿಯಿಂದ ನೋಡಬೇಕು. ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಪ್ರತಿ ವರ್ಷ ಡಿಸೆಂಬರ್ 1 ರಂದು
ಮಹಾಮಾರಿ ಏಡ್ಸ್ ಸೋಂಕು ತಗುಲಿದ ಬಳಿಕ ದೇಹದ ರಕ್ಷಣ ವ್ಯವಸ್ಥೆ ಕುಸಿದು ಹೋಗಿ ಆತನನ್ನು ರೋಗಗಳ ಹಂದರವನ್ನಾಗಿ ಮಾಡಿ, ವ್ಯಕ್ತಿಯನ್ನು ಹೈರಾಣಾಗಿಸಿಬಿಡುತ್ತದೆ. ಕಟ್ಟು ನಿಟ್ಟಿನ ಆಹಾರ ಪದ್ಧತಿ, ನಿರಂತರ ಆಪ್ತಸಮಾಲೋಚನೆ, ಜೀವನ ಶೈಲಿ ಮಾರ್ಪಾಡು ಮತ್ತು ನಿರಂತರ ಔಷಧಿಗಳಿಂದ ಎಚ್.ಐ.ವಿ. ಸೋಂಕಿತರೂ
ಆಯುರ್ವೇದ ಭಾರತೀಯ ವೈದ್ಯಶಾಸ್ತ್ರ. ಜಗತ್ತಿಗೆ ಆವರಿಸಿದ ಪ್ರಸಕ್ತ ಮಾರಕ ಕಾಯಿಲೆಯನ್ನು ಚಿಕಿತ್ಸಿಸುವಲ್ಲಿ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಆಯುರ್ವೇದದ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಮೊನ್ನೆಯ ಮಾರಕ ಕಾಯಿಲೆ ಜಗತ್ತನ್ನೆ ತಲ್ಲಣಗೊಳಿಸಿದ ನಂತರ ಸಮಾಜವು ಅಂದರೆ ಜನರು ವಾಸ್ತವಿಕತೆಯ
ರೇಡಿಯೋಗ್ರಫಿ ಅಥವಾ ಎಕ್ಸ್-ರೇ ರೋಗಿಗಳ ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ರೇಡಿಯೋಗ್ರಫಿ ಇಂದು ವೈದ್ಯಕೀಯ ವೃತ್ತಿಗೆ ಸಹಾಯಕವಾಗಿ ಸ್ವತಂತ್ರ ಉದ್ದಿಮೆಯಾಗಿ ಬೆಳೆದಿದೆ. ಪ್ರತಿವರ್ಷ ನವೆಂಬರ್ 8ನೇ ತಾರೀಖಿನಂದು ವಿಶ್ವ ರೇಡಿಯೋಗ್ರಫಿ ದಿನವೆಂದು ಆಚರಿಸಲಾಗುತ್ತಿದೆ. ರೇಡಿಯೋಗ್ರಫಿ ಎಂದರೆ ಸಾಮಾನ್ಯ