ಹೆಪಟೈಟಿಸ್ ಗುಣಪಡಿಸಬಹುದೇ? ಹೆಪಟೈಟಿಸ್‌ನ ಲಕ್ಷಣಗಳು ಮತ್ತು ತಡೆಗಟ್ಟುವಿಕೆಯನ್ನು ತಿಳಿದುಕೊಳ್ಳುವ ಮೊದಲು ಹೆಪಟೈಟಿಸ್ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಹೆಪಟೈಟಿಸ್ ಮುಖ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುವ ಯಕೃತ್ತಿನ ಉರಿಯೂತವಾಗಿದೆ. ಆದರೆ ಹೆಪಟೈಟಿಸ್‌ಗೆ ಇನ್ನೂ ಹಲವು ಕಾರಣಗಳಿವೆ. ಈ ಹಾನಿ ಯಕೃತ್ತಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ
ಆಧುನಿಕ ಯುಗದಲ್ಲಿ ಮಹಿಳಾ ಸ್ವಾಸ್ಥ್ಯ: ಕೆಲವು ಆರೋಗ್ಯದ ಸಮಸ್ಯೆಗೆ ತುತ್ತಾಗುತ್ತಾಳೆ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಕುರಿತು ಗಮನ ಹರಿಸಬೇಕು. ಭಾರತದಲ್ಲಿ ಮಹಿಳೆಗೆ ಪುರಾತನ ಕಾಲದಿಂದಲೂ ವಿಶೇಷ ಸ್ಥಾನಮಾನವಿದೆ.ಮನೆಗೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದಿನ ಆಧುನಿಕ ಸಮಾಜದಲ್ಲಿ ಪುರುಷ ಸಮಾನವಾಗಿ ದುಡಿಯುತ್ತಿದ್ದಾಳೆ,
ದಾರೆ ಹುಳಿ(ನಕ್ಷತ್ರ ಹುಳಿ) ಎಣ್ಣೆ : ನೋವಿನ ಎಣ್ಣೆಯನ್ನು ತಯಾರಿಸಬಹುದು. ಈ ಹಣ್ಣುಗಳಿಂದ ಉಪ್ಪಿನಕಾಯಿ, ಗೊಜ್ಜು, ಜಾಮ್ ಇತ್ಯಾದಿಗಳನ್ನು ಮಾಡಬಹುದು. ಪಾರಿಜಾತಳ ಅಡಿಕೆ ತೋಟದಲ್ಲಿ ದಾರೆ ಹುಳಿ ಮರ ಇತ್ತು. ಅದರ ತುಂಬಾ ಸುಂದರವಾದ ಹಳದಿ ಮಿಶ್ರತ ಕೇಸರಿ ಬಣ್ಣದ ಹಣ್ಣುಗಳು
ಚಿತೆ ದೇಹವನ್ನು ಸುಟ್ಟಂತೆ ಭಯ ನಮ್ಮನ್ನು ಜೀವಂತ ಸುಡುತ್ತದೆ. ನಾವೇನೋ ಸಾಧನೆಗೆಂದು ಧುಮುಕಿದರೆ, ಭಯ ಎಂಬ ಕಣ್ಣಿಗೆ ಕಾಣದ ವೈರಸ್ ಬಹುತೇಕ ಸಮಯ, ಕೆಲಸ ಕಾರ್ಯಗಳಲ್ಲಿ ಹರಡುತ್ತದೆ ಮತ್ತು ತಡೆಯುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಭಾಗದಿಂದ ಇದರ ಅನುಭವಿಗಳಾಗಿದ್ದೇವೆ. ಭಯದ ಪಾತ್ರಗಳಿಗೇಕೆ
ಜಲ ಚಿಕಿತ್ಸೆ .“ಸರ್ವಂ ದ್ರವ್ಯಂ ಪಾಂಚಭೌತಿಕಂ” ಎಂದು ಭಾರತೀಯ ಶಾಸ್ತ್ರಗಳು ಹೇಳುತ್ತವೆ. ಅಂದರೆ, ಜಗತ್ತಿನಲ್ಲಿರುವ ಪ್ರತಿ ದ್ರವ್ಯವೂ ಪಂಚಮಹಾಭೂತಗಳಿಂದ ಆಗಿವೆ ಎಂದರ್ಥ. ಹೇಗೆ ಆಧುನಿಕ ವಿಜ್ಞಾನ ಪ್ರೋಟೋನ್, ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಗಳಿಂದ ಪ್ರತಿ ಅಣುವೂ ಕೂಡಿರುತ್ತದೆ ಎಂದು ಹೇಳುತ್ತದೆಯೋ ಹಾಗೆಯೇ
ನೋನಿಯಿಂದ ಸಹಜ ಆರೋಗ್ಯ ಲಭ್ಯ. ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ ರಾಸಾಯನಿಕಗಳಿವೆ. ತುಳಸಿ ಗಿಡದ ಬಗ್ಗೆ ಎಷ್ಟು ಪ್ರಾಮುಖ್ಯತೆ ಹಾಗೂ ಪವಿತ್ರ ಭಾವನೆಯನ್ನು ಹೊಂದಿದ್ದೇವೆಯೋ ಅಷ್ಟೇ ಗೌರವವನ್ನು ಕೆಲ ದೇಶಗಳ ಆದಿವಾಸಿಗಳು ನೋನಿ ಗಿಡಕ್ಕೆ
ಹೊಟ್ಟೆಯ ಬೊಜ್ಜು – ಇದಕ್ಕೆ ಕಾರಣ ನಾವು ಅತಿಯಾಗಿ ಸೇವಿಸುವ ಕಾರ್ಬೋಹೈಡ್ರೇಡ್ ಅಂದರೆ ಅಕ್ಕಿ, ಗೋಧಿ, ರಾಗಿ, ಜೋಳ ಮುಂತಾದ ಏಕದಳ ಧಾನ್ಯಗಳನ್ನು ನಾವು ಅತಿಯಾಗಿ ಸೇವಿಸುತ್ತೇವೆ ಅತಿ ತೂಕ ಹೊಂದಿರುವ ನೂರರಲ್ಲಿ 95 ಜನ ನಮಗೆ ಹೊಟ್ಟೆಯ ಬೊಜ್ಜು ದೊಡ್ಡ ಸಮಸ್ಯೆಯಾಗಿದೆ;
ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲಿ ಅದ್ಭುತ ಔಷಧ. ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ. ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ
ಸಂಪೂರ್ಣ ರೋಗಮುಕ್ತರಾಗಲು ನಿಮ್ಮ ಆಹಾರ ಪದ್ದತಿ ಮತ್ತು ಜೀವನಶೈಲಿಯನ್ನು ಸಂಪೂರ್ಣ ಬದಲಿಸಬೇಕು. ಎಲ್ಲವನ್ನೂ ಕಡ್ಡಾಯವಾಗಿ ಒಂದು ತಿಂಗಳು ಪಾಲಿಸಲೇಬೇಕು. ತಿಂಗಳ ನಂತರ ಆಶ್ಚರ್ಯಕರ ಬದಲಾವಣೆ ನಿಮ್ಮಲ್ಲಿರುತ್ತದೆ. ಬಿ.ಪಿ., ಶುಗರ್, ಹಾರ್ಟ್ ಅಟ್ಯಾಕ್, ಕಿಡ್ನಿ ಖಾಯಿಲೆ, ಲಿವರ್ ಖಾಯಿಲೆ, ಸ್ಟ್ರೋಕ್, ಕ್ಯಾನ್ಸರ್, ಈ