ನಮ್ಮ ಭಾವನೆ – ನಮ್ಮ ಸಾಧನೆ ಗಾಳಿ, ಬೆಂಕಿ ಮತ್ತು ನೀರು ಈ ಮೂರು ರೌದ್ರಾವತಾರ ತಾಳಿದರೆ ಜನರ ಸ್ಥಿತಿ ಮತ್ತು ಈ ಜಗದ ಪರಿಸ್ಥಿತಿ ಅಂಧಕಾರದತ್ತ ಹೋಗುತ್ತದೆ. ನಾವೆಷ್ಟೇ ಬುದ್ದಿವಂತರಾದರು ನಮ್ಮನ್ನು ಮೀರಿಸುವ ಬುದ್ದಿದಾತ, ಸೂತ್ರದಾತ ಎಂಬ ಕಾಣದ ವಿಸ್ಮಯವೊಂದು ಅಂದಿನಿಂದ
ಬಿ.ಪಿ.. ಲೋ ಬಿಪಿ – ಕಾರಣಗಳೇನು? ನಿರ್ಲಕ್ಷಿಸಿದರೆ ಪ್ರಾಣಾಪಾಯ ಗ್ಯಾರಂಟಿ. ಬಿಪಿ ಇದ್ದವರು ಕಡ್ಡಾಯವಾಗಿ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅತಿ ಮುಖ್ಯ. ಒಂದು ಡೈರಿಯಲ್ಲಿ ದಿನಾಂಕ, ಬಿಪಿ ಚಿಕಿತ್ಸೆ ಇತ್ಯಾದಿ ವಿವರಗಳನ್ನು ಬರೆದಿಟ್ಟುಕೊಳ್ಳಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೆಳಗಿನ ಸಮಯದಲ್ಲಿ
ಅಂಗಾಂಗ ದಾನ – ಜಾಗೃತಿ ಅಗತ್ಯ – ಅಂಗ ದಾನ ಮನುಕುಲಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಒಂದು ಅಂಗಾಂಗ ದಾನದಿಂದ ಎಂಟು ಜನರನ್ನು ಉಳಿಸಬಹುದು. ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅಂಗಾಂಗ ದಾನ ಮಾಡಲು ಪ್ರೋತ್ಸಾಹಿಸಲು ಪ್ರತಿ ವರ್ಷ ವಿಶ್ವ ಅಂಗದಾನ ದಿನವನ್ನು
ಸೊಗದೇ ಬೇರು (ನನ್ನಾರಿ) – ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗರ್ಭಿಣಿಯರಿಂದ ಹಿಡಿದು ಎದೆಹಾಲು ಕೊಡುವ ತಾಯಂದಿರವರೆಗೆ ಎಲ್ಲರೂ ಬಳಸಬಹುದು. ಈ ಬೇಸಿಗೆಯಲ್ಲಿ ದೇಹಕ್ಕೆ ಮತ್ತು ಮನಸ್ಸಿಗೆ ತಂಪು ನೀಡುವ, ವೈರಸ್ ಗಳನ್ನು ನಿರೋಧಿಸುವ ಗುಣವಿರುವ ಒಂದು ವಿಶೇಷ ಗಿಡದ ಬಗ್ಗೆ
ಪವಿತ್ರ ತುಳಸಿ ದಿವ್ಯೌಷಧಿಯೂ ಹೌದು. ಹಾಗಾಗಿ ಅಸ್ತಮಾ, ಅಲರ್ಜಿ, ಕೆಮ್ಮು, ದಮ್ಮಿಗೆ ಸಂಬಂಧಿಸಿದ ಬಹುತೇಕ ಆಯುರ್ವೇದ ಔಷಧಿಗಳಲ್ಲಿ ತುಳಸಿಯನ್ನು ಬಳಸುತ್ತಾರೆ. ದೇಹದಲ್ಲಿ ವಾತವನ್ನು ಕಡಿಮೆ ಮಾಡುವ ಗುಣ ತುಳಸಿಗಿದೆ. ತುಳಸಿ ಎಂಬ ಶಬ್ದದ ಅರ್ಥವೇ “ಸಾಟಿಯಿಲ್ಲದ್ದು” ಎಂದು. ಅದಕ್ಕೆ ಪಾವನಿ, ದೇವದುಂದುಭಿ
ಧೂಮಪಾನ ಮಾಡದಿರಿ; ಮಾಡಲು ಬಿಡದಿರಿ.ಹೊಗೆಸೊಪ್ಪು ವರ್ಜಿಸುವುದರಿಂದ ಹೃದಯ ಸ್ಥಂಬನ, ಶ್ವಾಸಕೋಷದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಕೈ ಕಾಲಿನ ಗ್ಯಾಂಗ್ರೀನ್, ನಪುಂಸಕತ್ವ, ಬಂಜೆತನ ಮುಂತಾದ ಘೋರ ಖಾಯಿಲೆಗಳನ್ನು ತಡೆಗಟ್ಟಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಕೋವಿಡ್ ಸಮಯದಲ್ಲಿ ಧೂಮಪಾನ ಮಾಡದಿರುವುದು ಉತ್ತಮ. ವಿಶ್ವ
ಗೋಡಂಬಿಯಲ್ಲಿ ವಿಟಮಿನ್ ಬಿ2, ಬಿ3, ಸಿ, ವಿಟಮಿನ್ ಇ, ತಾಮ್ರ ಮತ್ತು ಪ್ಯಾಂಟೊಥೆನಿಕ್ ಆಸಿಡ್ ಗಳು ಹೇರಳವಾಗಿವೆ. ಹಾಗಾಗಿ ಗೋಡಂಬಿಯ ಆರೋಗ್ಯ ಪ್ರಯೋಜನಗಳು ಹಲವಾರು ಯಾರಿಗಾದರೂ ದುಬಾರಿ ಕೊಡುಗೆಯನ್ನು ಕೊಡಬೇಕು ಅನ್ನಿಸಿದಾಗ ದುಬಾರಿ ಚಾಕಲೇಟಿನ ಬದಲು ಗೋಡಂಬಿಯನ್ನು ಕೊಡುವುದು ಹೆಚ್ಚು
ಮಲಬದ್ಧತೆ ಇತ್ತೀಚಿನ ದೀನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲರನ್ನೂ ಕಾಡುತ್ತಿರುವ ಅಸ್ವಾಭಾವಿಕ ಮತ್ತು ಸರ್ವೇಸಾಮಾನ್ಯ ಕಾಯಿಲೆಯಾಗಿದೆ. ಮಲಬದ್ಧತೆಯ ನಿರ್ಲಕ್ಷ್ಯ ಮೂಲವ್ಯಾಧಿ, ಹೃದಯರೋಗ, ಗ್ಯಾಸ್ಟ್ರಿಕ್ ಮತ್ತು ಗುದದಲ್ಲಿ ಬಿರುಕುದಂತ ಅನೇಕ ಇತರೆ ಧೀರ್ಘಕಾಲದ ರೋಗಗಳಿಗೆ ಆಮಂತ್ರಣ ಕೊಡುತ್ತದೆ. ‘ಜೀವನ ಶೈಲಿಯ ಬದ್ಧತೆಯು
ತೆಂಗಿನಕಾಯಿ, ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ. ಬಹಳ ಜನ ತೆಂಗಿನಕಾಯಿ, ಕೊಬ್ಬರಿ ಬಳಕೆ, ಕೊಬ್ಬರಿ ಎಣ್ಣೆ ಬಳಕೆ ಮಾಡೋಲ್ಲ. ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ