ನೀವು ಸೇವಿಸುವ ಆಹಾರದ ಬಗ್ಗೆ ಗಮನವಿರಲಿ. ಆರೋಗ್ಯಕರ ಪಥ್ಯಾಹಾರವು ಹೃದ್ರೋಗ ಬರುವ ಸಂಭವವನ್ನು ತಪ್ಪಿಸುವ ಜೊತೆಗೆ ಹೃದಯಾಘಾತ ನಂತರ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ಒಳಗೊಂಡ ಸಮತೋಲನ ಆಹಾರ ಸೇವಿಸಿ. ಕೊಬ್ಬಿನ ಪದಾರ್ಥಗಳು ಇಲ್ಲದ ಮತ್ತು ಫೈಬರ್
ಜನರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಹಿಂದೂ ಧರ್ಮ ಆತ್ಮಹತ್ಯೆ ಒಪ್ಪುವುದಿಲ್ಲ. ಆತ್ಮಹತ್ಯೆ ಕುಟುಂಬಕ್ಕೆ ಸಾಮಾಜಿಕ ಅಸಹ್ಯತೆ ಹಾಗೂ ಕೆಟ್ಟ ಹೆಸರು ತರುತ್ತದೆ. ನಮ್ಮ ದೇಶದಲ್ಲಿ ಪ್ರತೀ ವರ್ಷ 1 ಲಕ್ಷಕ್ಕಿಂತ ಹೆಚ್ಚು ಜೀವಗಳು ಆತ್ಮಹತ್ಯೆಯಿಂದ ಮಾಯವಾಗುತ್ತವೆ. ಸುಮಾರು 50 ವರ್ಷಗಳ ಹಿಂದೆ
ಡಯಾಬಿಟಿಸ್ 21ನೇ ಶತಮಾನದಲ್ಲಿ ಮನುಕುಲದ ಆರೋಗ್ಯಕ್ಕೆ ಆತಂಕ ಉಂಟು ಮಾಡುತ್ತಿರುವ ಮುಖ್ಯ ರೋಗಗಳಲ್ಲಿ ಒಂದು.ಭಾರತವು ವಿಶ್ವದಲ್ಲಿ ಅಧಿಕ ಮಧುಮೇಹಿಗಳನ್ನು ಹೊಂದಿರುವ ದೇಶವೆಂಬ ಕುಖ್ಯಾತಿಗೆ ಪಡೆದಿದೆ. ಡಯಾಬಿಟಿಸ್ ರೋಗಿಯಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಏರಿಳಿತಗಳ ಮೇಲೆ ಗಮನಹರಿಸುವುದು ಸುಲಭ. ಆದರೆ, ಬ್ಲಡ್ ಷುಗರ್‍ನೊಂದಿಗೆ
ಆರೋಗ್ಯಕರ ಜೀವನವನ್ನು ಹೊಂದಲು ಇಷ್ಟಪಡುತ್ತೀರಾ? ಇವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಮಾರಕ ಕೋವಿಡ್-19 ಕಾಯಿಲೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ನಮಗೆ ಕಲಿಸಿದೆ. ನಮ್ಮ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಭಾರತೀಯ ಜೀವನ ಶೈಲಿ ಆರೋಗ್ಯಕ್ಕೆ ಒಳ್ಳೆಯದು. 1. ಮುಂಜಾನೆಯೇ ಎದ್ದೇಳಬೇಕು : ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು.
ಮಹಿಳೆಯರಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸ್ತನ ಕ್ಯಾನ್ಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ತೊಂದರೆಗೀಡು ಮಾಡುತ್ತಿದೆ.ಮಹಿಳೆಯರಲ್ಲಿ ಮಾಸಿಕ ಋತು ಕೊನೆಗೊಳ್ಳುವ ತನಕ (ಮೆನೊಪಾಸ್) ಅವರಿಗೆ ಸಾಮಾನ್ಯವಾಗಿ ಹೃದಯಾಘಾತದಿಂದ ರಕ್ಷಣೆ ದೊರೆಯುತ್ತದೆ. ಆದರೆ, ಮಹಿಳೆಯರು ದೀರ್ಘಕಾಲ
ಮೂತ್ರದಲ್ಲಿ ರಕ್ತವನ್ನು ನೋಡಿದರೆ ಗಾಬರಿ-ಆತಂಕಕ್ಕೆ ಕಾರಣವಾಗುತ್ತದೆ. ಮೂತ್ರದಲ್ಲಿ ರಕ್ತ ಬರುವುದನ್ನು ವೈದ್ಯಕೀಯವಾಗಿ ಹೆಮಟುರಿಯಾ ಎನ್ನುವರು. ಆದಾಗ್ಯೂ ಇದು ಯಾವಾಗಲೂ ಅತಂಕದ ವಿಷಯವಲ್ಲ. ಶ್ರಮದಾಯಕ ವ್ಯಾಯಾಮ ರಕ್ತದಲ್ಲಿ ಮೂತ್ರಕ್ಕೆ ಕಾರಣವಾಗಬಹುದು. ಆಸ್ಪಿರಿನ್ ಸೇರಿದಂತೆ ಅನೇಕ ಸಾಮಾನ್ಯ ಔಷಧಿಗಳಿಂದಲೂ ಇದು ಆಗಬಹುದು. ಆದರೆ ಮೂತ್ರದಲ್ಲಿ
ಋತುಸ್ರಾವದ ಉದ್ವೇಗ ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು ಕಂಡುಬರುವುದು. ಹಾರ್ಮೋನ್‍ಗಳ ಏರಿಳಿತ ಈ ತೊಂದರೆಗೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ. ಯೋಗ , ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ
ಹಲ್ಲು ಬಿದ್ದಾಗ ನಿರ್ಲಕ್ಷ ವಹಿಸಿ ಬಿದ್ದು ಹೋದ ಹಲ್ಲು ಉಪಯೋಗವಿಲ್ಲ ಎಂದು ಯಾವತ್ತೂ ಮೂಗು ಮುರಿಯಬೇಡಿ. ಅಪಘಾತವಾದೊಡನೆ ಹಲ್ಲಿನ ಸಮೇತ ದಂತವೈದ್ಯರ ಬಳಿ ಹೋಗಿ. ಹಲ್ಲು ಪೂರ್ತಿಯಾಗಿ ಹೊರಬಂದಲ್ಲಿ ಕೆಲವೊಂದು ಸರಳ ಪ್ರಯತ್ನಗಳಿಂದ ಹಲ್ಲನ್ನು ಪುನ: ಜೋಡಿಸಿ ಮೊದಲಿನಂತೆ ಮಾಡಲು ಸಾಧ್ಯವಿದೆ.
ಪ್ರತಿ ವರ್ಷ ಜಗತ್ತಿನಾದ್ಯಂತ ಕನಿಷ್ಠವೆಂದರೂ 17.5 ಮಿಲಿಯನ್ ಜನರು ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳಿಂದ ಸಾಯುತ್ತಾರೆ. ಕ್ಯಾನ್ಸರ್, ಏಡ್ಸ್, ಮಲೇರಿಯಾ ಈ ಮೂರು ರೋಗಗಳನ್ನು ಒಟ್ಟು ಸೇರಿಸಿದರೆ ಆಗುವ ವರ್ಷಾವಧಿ ಮರಣದ ಸಂಖ್ಯೆಗಿಂತಲೂ ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ಮರಣ