ವಿಶ್ವ ಕೈತೊಳೆಯುವ ದಿನ ಎಂದು ಆಚರಿಸಿ ಕೈ ತೊಳೆಯದೆ ಇರುವುದರಿಂದ ಕೊಳೆಯಾದ ಕೈಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ದಿನವೊಂದಕ್ಕೆ ಕನಿಷ್ಟ 6 ರಿಂದ 10 ಬಾರಿ ಕೈತೊಳೆಯಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಪ್ರತಿ ವರ್ಷ ಅಕ್ಟೋಬರ್ 15
ಹದಿ ಹರೆಯ ಮತ್ತು ಅರೋಗ್ಯ ಸಾಮಾಜಿಕ ಹಾಗು ಮಾನಸಿಕ ದೃಷ್ಟಿಯಿಂದ ಬೇರೆ ಯಾಗಿರುತ್ತದೆ.ಯುವಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಅತಿ ಅವಶ್ಯಕ. ಹದಿಹರೆಯದವರು ತಮ್ಮ ಅರೋಗ್ಯ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದಿನ ದಿನದ ಬಹು ಮುಖ್ಯವಾದ ಅವಶ್ಯಕತೆಯಾಗಿದೆ. ಪ್ರತಿ ವರ್ಷ ಆಗಸ್ಟ್
ಮತ್ತೆರಡು ಚೈನಾವೈರಸ್ ಕಾಟಗಳು ತಮ್ಮ ಉಪಟಳವನ್ನು ಶುರುಮಾಡಿರುವ ಬಗ್ಗೆ ವರದಿಯಾಗಿವೆ. ಕೋವಿಡ್ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ. ಹಂದಿ ಜ್ವರ, ಎಚ್1ಎನ್1, ಸಾರ್ಸ್ ಹೀಗೆ ಹತ್ತು ಹಲವಾರು ಮಾರಕ ವೈರಸ್‍ಗಳ ತವರೂರಾಗಿರುವ ಚೀನಾದಿಂದ ಇಡೀ ವಿಶ್ವಕ್ಕೇ ಇನ್ನಷ್ಟು ತೊಂದರೆಗಳು ಆಗದಿರಲಿ .
ಸಿಡಿಲು ಬಡಿದು ಸತ್ತವರ ಸಂಖ್ಯೆ ಅಪಾರ. ಸಿಡಿಲು ಬಡಿದ ಸುದ್ದಿ ಇತ್ತೀಚಿಗೆ ದೃಶ್ಯಮಾದ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಸಾಮಾನ್ಯವಾಗಿ ಸಿಡಿಲು ಬಡಿದಾಗ ವ್ಯಕ್ತಿ ಗಾಬರಿಯಾಗಿ, ಹೌಹಾರಿ ಆಘಾತಕ್ಕೆ ಒಳಗಾಗಿರುತ್ತಾನೆ. ಸತ್ತ ದನಕರುಗಳು, ಕುರಿಗಳು, ಮೇಕೆಗಳು ಲೆಕ್ಕಕ್ಕಿಲ್ಲದಷ್ಟು. ಮುಂಗಾರಿನ ಮಳೆಯ ವೈಭವವನ್ನು ನೋಡಿ
ಸೈಲೆಂಟ್ ಹೈಪೋಕ್ಸಿಯಾ ಹೊಸದಾಗಿ ಹುಟ್ಟಿಕೊಂಡಿರುವ ರೋಗ ಇದಾಗಿದ್ದು, ರೋಗದ ಬಗ್ಗೆ ಸಂಪೂರ್ಣ ಮಾಹಿತಿ ವೈದ್ಯರಿಗೂ ಪೂರ್ತಿಯಾಗಿ ತಿಳಿದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕೋವಿಡ್-19 ಸೋಂಕಿತರು ಸಾಕಷ್ಟು ಜಾಗ್ರತೆ ವಹಿಸಬೇಕು ಮತ್ತು ಮನೆಯಲ್ಲಿಯೇ ಪಲ್ಸ್ ಆಕ್ಸಿಮೀಟರ್ ಬಳಸಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಪತ್ತೆ
ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ ದೇಹವನ್ನು ರಕ್ಷಿಸುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಗ್ಗಿ ಹೋಗಿ ಮನುಷ್ಯ ರೋಗಗಳ ಹಂದರವಾಗಿ ಮಾರ್ಪಾಡುಗುತ್ತಿರುವುದು ಬಹಳ ದುರದೃಷ್ಟಕರ. ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿಯೂ ಸೈನಿಕನಂತೆ ಕೆಲಸ ಮಾಡುವ ರಕ್ಷಣಾ ವ್ಯವಸ್ಥೆಯನ್ನು ಒಟ್ಟಾಗಿ ಇಮ್ಯುನ್ ಸಿಸ್ಟಮ್ ಅಥವಾ
ಕೊರೊನಾ ಸದ್ದಿನ ಜೊತೆಗೆ ಡೆಂಗೆ ಸೋಂಕು ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಲಿದೆ.ಕೊರೊನಾ ಹಾಗೂ ಡೆಂಗೆ ಒಂದಕ್ಕೊಂದು ಪೂರಕವಾಗಿರುವುದರಿಂದ ಡೆಂಗೆ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು. ಮುಂಗಾರು ಅವಧಿಯಲ್ಲಿ ಡೆಂಜರ್ ಡೆಂಗೆ ಸೋಂಕು ಭಾರತದಾದ್ಯಂತ ಹರಡಲು ಸಜ್ಜಾಗಿದ್ದು, ಕೊರೊನಾದಿಂದ ತತ್ತರಿಸಿ ಹೋಗಿರುವ, ಸಂಕಷ್ಟ ಎದುರಿಸುತ್ತಿರುವ
ಕೊರೊನಾ ಸೋಂಕು ಅವಾಂತರ ಸೃಷ್ಟಿಸುವುದರ ಜೊತೆಗೆ ಆರೋಗ್ಯದ ಅಡಿಗಲ್ಲನ್ನೇ ಬುಡಮೇಲು ಮಾಡಿರುವುದಂತೂ ವಾಸ್ತವ. ಕೊರೊನಾ ಕರಿನೆರಳಿನಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ನಲುಗಿ ಹೋಗಿದೆ. ಜತೆಗೆ ಎಲ್ಲ ರಾಷ್ಟ್ರೀಯ ಕಾರ್ಯಕ್ರಮಗಳೂ ಮುಗ್ಗರಿಸಿವೆ. ‘Non-covid-19’ ರೋಗಿಗಳನ್ನು ಕಡೆಗಣಿಸಬೇಡಿ ಎಂಬ ಕೂಗು ಹೆಚ್ಚಾಗುತ್ತಿದೆ. ಕೊರೊನಾ ವೈರಸ್
ಮಳೆಗಾಲದಲ್ಲಿ ಕಾಡುವ 9 ಅಪಾಯಕಾರಿ ಕಾಯಿಲೆಗಳಿವು. ಈಗ ಎತ್ತ ನೋಡಿದರೂ ಕೋವಿಡ್ 19ನದ್ದೇ ಸುದ್ದಿ. ಈ ಕೊರೊನಾವೈರಸ್ ನಡುವೆ ಇತರ ಕಾಯಿಲೆ ಬಗ್ಗೆ ಯಾರು ಚಿಂತಿಸುತ್ತಿಲ್ಲ. ಆದರೆ ಕೊರೊನಾದಷ್ಟು ಅಲ್ಲದಿದ್ದರೂ ಜೀವಕ್ಕೆ ಅಪಾಯಕಾರಿಯಾದ ಅನೇಕ ಕಾಯಿಲೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.