ಉಸಿರಾಟದ ತೊಂದರೆಗಳ ಪರಿಹಾರೋಪಾಯಗಳು ಬಹಳ ಮುಖ್ಯ. ಕಲುಷಿತವಾದ ಗಾಳಿಯನ್ನು ಸೇವಿಸುವುದರಿಂದಾಗಿ ನಗರಗಳಲ್ಲಿ ಉಸಿರಾಟದ ಸಮಸ್ಯೆ ಸರ್ವೇ ಸಾಮಾನ್ಯ.ಕರೋನ ವೈರಸ್ ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು. ಉಸಿರಾಟದ ಕ್ರಿಯೆಗಳನ್ನು ತಜ್ಞರ ಸಲಹೆಯನ್ನು ಪಡೆದು ಅಭ್ಯಾಸಿಸುವುದು ಒಳ್ಳೆಯದು. ಬೆಂಗಳೂರು, ಮುಂಬಯಿ, ಕಲ್ಕತ್ತಾ
ಜ್ಯೇಷ್ಠಮಧು – ವೈರಸ್ ನಿರೋಧಕ ಗುಣಹೊಂದಿದ ಗಿಡಮೂಲಿಕೆ. ಇದರ ವೈರಸ್ ನಿರೋಧಕ ಗುಣ ಆಧುನಿಕ ಸಂಶೋಧನೆಗಳಿಂದ ಋಜುವಾತಾಗಿದೆ. ಅದರಲ್ಲಿಯೂ ವಿಶೇಷವಾಗಿ ಶ್ವಾಸಕೋಶಗಳಿಗೆ ತೊಂದರೆ ಕೊಡುವ ವೈರಸ್ ಗಳನ್ನು ನಿರೋಧಿಸುವ ಗುಣ ಇದಕ್ಕಿದೆ. ಇಂದು ವೈರಸ್ ನಿರೋಧಕ ಗುಣವನ್ನು ಹೊಂದಿದ ಇನ್ನೊಂದು ಗಿಡಮೂಲಿಕೆಯ
ಅಸ್ತಮಾ ರೋಗ ಹತೋಟಿಯಲ್ಲಿಟ್ಟುಕೊಂಡು ಯಾವುದೇ ಔಷಧವನ್ನೂ ಬಳಸದೇ ಕೊನೆಯವರೆಗೂ ಬದುಕಬೇಕೆಂದರೆ ನಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.ಮಳೆಗಾಲದಲ್ಲಿ ಮೋಡ ಕವಿಯುತ್ತಿದ್ದಂತೆ ಎಷ್ಟೋ ಪ್ರಾಣಿ ಪಕ್ಷಿಗಳು ಸಂಭ್ರಮ ಪಡುತ್ತವೆ. ಆದರೆ ಅಲರ್ಜಿ, ಅಸ್ತಮಾ ಇರುವ ರೋಗಿಗಳಿಗೆ ಈ ಕಾಲ ತುಂಬಾ ಕಷ್ಟದಾಯಕ. ಹಾಗಾಗಿ
ಕೂದಲು ಉದುರುವುದನ್ನು ತಡೆಯಲು ಬೇಕಾದ ಪೋಷಕಾಂಶಗಳನ್ನು ನಾವು ಆಹಾರದಲ್ಲಿ ಸೇವಿಸಬೇಕು. ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಸಂಸ್ಕರಿಸಿದ ಅಹಾರಗಳಲ್ಲಿರುವ ಹಲವಾರು ರೀತಿಯ ರಾಸಾಯನಿಕಗಳು ಎಷ್ಟೋ ಬಾರಿ ಕೂದಲು ವೇಗವಾಗಿ ಉದುರಲು ಕಾರಣವಾಗುತ್ತವೆ. ಹಲವಾರು ರೀತಿಯ ತೈಲ,
ಮಳೆಗಾಲದಲ್ಲಿ ಹೆಚ್ಚು ಬಳಸಬಹುದಾದ, ಆರೋಗ್ಯ ಕಾಪಾಡಲು ಸಹಾಯಕವಾಗುವ 5 ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.ಮಳೆಗಾಲದಲ್ಲಿ ವಾತ ಕಫ ದೋಷಗಳು ಹೆಚ್ಚಾಗಿ ರೋಗಗಳನ್ನು ತರುತ್ತವೆ. ಹಾಗಾಗಿ ಈ ಸಮಯದಲ್ಲಿ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿ ಅವಶ್ಯ. ಹೊರಗಡೆಯ ವಾತಾವರಣದಲ್ಲಿ ಬದಲಾವಣೆಯಾಗುತ್ತಿದ್ದಂತೇ ನಮ್ಮ
ಮಳೆಗಾಲ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ಮುಖ್ಯವಾಗಿ ನೆನಪಿಡಬೇಕಾದ ವಿಷಯವೇನೆಂದರೆ ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನು ಮಾತ್ರ ಸೇವಿಸಬೇಕು.ಯಾವಾಗಲೂ ಕಾಯಿಸಿ ಆರಿಸಿದ ನೀರನ್ನೇ ಸೇವಿಸಬೇಕು. ಒಂದು ಋತುವಿನಿಂದ ಇನ್ನೊಂದು ಋತುವಿಗೆ ವಾತಾವರಣ ಬದಲಾಗುವಾಗ ನಮ್ಮ ದೇಹ ಅದಕ್ಕೆ ಕೂಡಲೇ ಹೊಂದಿಕೊಳ್ಳಲಾಗದೇ ಇರುವ ಕಾರಣ ಆ
ಹನಿ ಹನಿ ಮಳೆ ಬರುತ್ತಿದೆಯೇ ಹಾಗಾದ್ರೆ ಈ ಚಹಾಗಳನ್ನು ಟ್ರೈ ಮಾಡಿ ನೋಡಿ. ರುಚಿ ಜೊತೆ ಆರೋಗ್ಯವನ್ನು ನೀಡುವ ಕೆಲವು ಸರಳ ಚಹಾ ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ಈ ಚಹಾವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಒತ್ತಡವನ್ನು
ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸುಲಭದ ಯೋಗ ಮಾಡಿ ನಿರಾಳರಾಗಿ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ಎನ್ನುವುದು ದೇಹ ಹಾಗೂ ಮನಸ್ಸನು ಸದಾ ಕ್ರಿಯಾಶೀಲವಾಗಿಡುವ ಮಾರ್ಗ. ಯೋಗ ನಮ್ಮಲ್ಲಿರುವ ತಾಮಸವನ್ನು ಕಡಿಮೆ
ಯೋಗಶಾಸ್ತ್ರವು ನಾಲ್ಕೈದು ಸಾವಿರ ವರ್ಷಗಳ ಹಿನ್ನೆಲೆಯನ್ನು ಹೊಂದಿದೆ. ಯೋಗ ವಿದ್ಯೆಯು ಯಾವುದೇ ಒಂದು ವ್ಯಕ್ತಿಗೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತಗೊಳ್ಳದೆ ಇಡೀ ವಿಶ್ವಕ್ಕೆ ಪ್ರಾಚೀನ ಋಷಿ-ಮುನಿಗಳು ನೀಡಿರುವ ಒಂದು ವರದಾನವಾಗಿದೆ. ಯೋಗ ಎಂದರೇನು ? ಯೋಗ ಶಬ್ದವು ಸಂಸ್ಕೃತದಲ್ಲಿ ‘ಯುಜ್’