ಆಹಾರವೇ ಔಷಧಿ – ಇಂದು ಎಲ್ಲರ ಮನೆಯ ಅಡುಗೆ ಮನೆಯಲ್ಲೇ ಆರೋಗ್ಯವಿದೆ. ನಾವು ಅದನ್ನು ನಿರ್ಲಕ್ಷಿಸಿ ನಮ್ಮ ಆರೋಗ್ಯವನ್ನು ವೈದ್ಯರಿಗೆ, ಆಸ್ಪತ್ರೆಗಳಿಗೆ ಅರ್ಪಿಸುತ್ತಿದ್ದೇವೆ. ವ್ಯಕ್ತಿ ಚೆನ್ನಾಗಿ, ಸರ್ವಾಂಗ ಸುಂದರನಾಗಿದ್ದ ಮಾತ್ರಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾನೆಂದು ನಂಬಲು ಆಗುವದಿಲ್ಲ. ಒಂದಲ್ಲಾ ಒಂದು ದೈಹಿಕ ತೊಂದರೆಯಿಂದ
ಕುಂಬಳ ಬೀಜ ಮತ್ತು ಸೂರ್ಯಕಾಂತಿ ಬೀಜ – ಇವು ಪೋಷಕಾಂಶಗಳ ಖಜಾನೆ. ಕುಂಬಳ ಬೀಜದಲ್ಲಿ ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶ ಹೇರಳವಾಗಿದೆ. ಕುಂಬಳ ಬೀಜ ಮಾರ್ಕೆಟ್ ನಿಂದ ನಾವು ಕೇವಲ ಗೋಡಂಬಿ ಬಾದಾಮಿಯನ್ನು ಮಾತ್ರ ತರುತ್ತೇವೆ. ಆದರೆ ಪಕ್ಕದಲ್ಲಿರುವ ಕುಂಬಳ
ರಾತ್ರಿಯ ಊಟ ಯಾವ ರೀತಿಯಲ್ಲಿ ಮತ್ತು ಎಂತಹ ಆಹಾರ ಪದಾರ್ಥಗಳನ್ನು ಬಳಸಿ ಸೇವಿಸಬೇಕು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ. ರಾತ್ರಿಯ ಊಟ ಸಾಧ್ಯವಾದಷ್ಟು ಲಘುವಾಗಿರಬೇಕು. ಬಹಳಷ್ಟು ರೋಗಿಗಳಿಗೆ ನಾವು ರೋಗ ಬರಲು ಕಾರಣವೇನೆಂದು ಯೋಚಿಸುವಾಗ ಮತ್ತು ಪಥ್ಯ ಹೇಳುವಾಗ ರಾತ್ರಿಯ ಊಟವನ್ನು ಯಾವ
ಬೇಸಿಗೆ ಸಮಸ್ಯೆಗೆ ಲಾವಂಚ ದಲ್ಲಿದೆ ಪರಿಹಾರ. ಬೇಸಿಗೆಯಲ್ಲಿ ಅತಿಯಾದ ಬೆವರು ಮತ್ತು ಉರಿಗಳು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು. ಈ ಎರಡು ತೊಂದರೆಗಳ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ. ಬೇಸಿಗೆ ಬೆವರಿಗೆ ಪರಿಹಾರ ಅತಿಯಾಗಿ ಬೆವರು ಬರಲು ಹಲವು ರೀತಿಯ ಕಾರಣಗಳಿರುತ್ತವೆ. ಆದರೆ ಬೇಸಿಗೆಯಲ್ಲಿ
ಸೊಂಟನೋವಿನ ಸಮಸ್ಯೆ ಸಾಮಾನ್ಯವಾಗಲು ಬಹಳ ಕಾರಣಗಳಿವೆ. ಅವುಗಳಲ್ಲಿ ಆಹಾರದಲ್ಲಿನ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಮುಖ್ಯ ಕಾರಣಗಳು. ಕೆಲವು ವರ್ಷಗಳ ಹಿಂದಿನವರೆಗೆ ರಸ್ತೆ ಅಪಘಾತ ಅಥವಾ ಎತ್ತರದಿಂದ ಬೀಳುವುದು ಮುಂತಾದ ಕಾರಣಗಳಿಂದ ಮಾತ್ರ ಜನರು ಸೊಂಟದ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ
ಎಳ್ಳು ಅತ್ಯಂತ ಅವಶ್ಯಕವಾದ ದ್ರವ್ಯ. ಆಯುರ್ವೇದ ಅಥವಾ ಪಂಚಕರ್ಮ ಚಿಕಿತ್ಸೆಗಳಲ್ಲಿ ಅತ್ಯಂತ ಅವಶ್ಯಕವಾದ ದ್ರವ್ಯ ಯಾವುದು ಎಂದು ಕೇಳಿದರೆ ಕೂಡಲೇ ಹೇಳಬಹುದಾದ ಉತ್ತರ “ಎಳ್ಳು” ಎಂದು. ಅತ್ಯಂತ ಆರೋಗ್ಯಕರವೂ, ನಿತ್ಯ ಸೇವನೆಗೆ ಯೋಗ್ಯವಾದುದೂ, ಧಾತುಪುಷ್ಟಿಕರವೂ ಆಗಿರುವ ಎಳ್ಳು ಮತ್ತು ಎಳ್ಳೆಣ್ಣೆಯ ಬಗ್ಗೆ ತಿಳಿದುಕೊಳ್ಳೋಣ.
ಜೀರಿಗೆ ಎಲ್ಲರಿಗೂ ಉಪಕಾರಿ ಔಷಧಾಹಾರ. ನಿತ್ಯವೂ ಜೀರಿಗೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೆದುಳಿನ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಪಾದದ ಉಗುರಿನ ಸಮಸ್ಯೆಯವರೆಗೆ ಇದು ಉಪಯೋಗಿ. ಬಹುಶಃ ಅಡುಗೆ ಮನೆಯಲ್ಲಿ ಇರುವ ಔಷಧೀಯ ವಸ್ತುಗಳಲ್ಲಿ ಮೊದಲನೇ ಶ್ರೇಣಿ ಜೀರಿಗೆಗೇ ಸಿಗುತ್ತದೆ. ಅಷ್ಟರ
ಸೊಗದೇ ಬೇರು – ಹಲವಾರು ಖಾಯಿಲೆಗಳನ್ನು ಗುಣ ಮಾಡುವುದರ ಜೊತೆಗೆ ನಮ್ಮ ದೇಹಕ್ಕೆ ಶಕ್ತಿಯನ್ನು ಕೂಡಾ ಕೊಡುತ್ತದೆ. ಇದಕ್ಕಿರುವ ಉತ್ಕೃಷ್ಟ ತಂಪುಗುಣದ ಕಾರಣದಿಂದಾಗಿ ಆಯುರ್ವೇದ ವೈದ್ಯರು ಉಷ್ಣದಿಂದಾದ ಹಲವಾರು ರೋಗಗಳಲ್ಲಿ ಇದನ್ನು ನೀಡುತ್ತಾರೆ. ಬಹುತೇಕ ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಲಭ್ಯವಿರುವ ಒಂದು
ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ – ಇಂದು ಅಸ್ತಮಾ ರೋಗದ ಬಗ್ಗೆ ಕೆಲವು ಮುಖ್ಯ ಮತ್ತು ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ. ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ ಅಸ್ತಮಾ ಸಮಸ್ಯೆ ಒಮ್ಮೆ ಬಂತೆಂದರೆ, ಜೀವನಪರ್ಯಂತ ಇದರಿಂದ ಬಳಲಲೇಬೇಕು ಮತ್ತು ಇನ್ಹೇಲರ್ ಗಳನ್ನು ಬಿಡಲು