ಸಾಧಾರಣವಾಗಿ ಹೆಚ್ಚಿನವರು ಸಂಸ್ಕರಿತ ಆಹಾರ ಪದಾರ್ಥಗಳ ವ್ಯಸನ ಅಥವಾ ಜಂಕಫುಡ್ ವ್ಯಸನ ಎಂಬ ಪದಗಳನ್ನು ಕೇಳಿರುತ್ತೀರಿ. ನಾವೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸೇವಿಸುವ ಪದಾರ್ಥಗಳಲ್ಲಿ ಹೆಚ್ಚಿನಂಶವು ವ್ಯಸನವಾಗಿ ಮಾರ್ಪಾಟ್ಟು. ಇಡೀ ಆಹಾರ ವ್ಯಸನವೇ ಆಗಿ ಹೋಗಿದೆ. ಹಿರಿಯರು, ಮಧ್ಯವಯಸ್ಕರು,
ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹಳ ಅಗತ್ಯ. ಪೌಷ್ಠಿಕ ಆಹಾರ ಎಂದರೆ ಬಣ್ಣ ಬಣ್ಣದ ಡಬ್ಬಿ, ಪ್ಯಾಕೇಟ್‍ಗಳಲ್ಲಿ ದೊರೆಯುವಂತವುಗಳು ಅಲ್ಲ. ಮನೆಯಲ್ಲಿ ರಾಗಿ, ಸಜ್ಜೆ, ಕಡಲೆ, ಸೊಪ್ಪು ತರಕಾರಿ ಇವೆಲ್ಲವೂ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಈ
ಇಂದಿನ ದಿನಗಳಲ್ಲಿ ಹಲವರಲ್ಲಿ ಪದೇ ಪದೇ ಬಾಯಿಯಲ್ಲಿ ಹುಣ್ಣಾಗುವಂತದ್ದು ಕಂಡುಬರುತ್ತದೆ. ನೋಡಲು ಅಷ್ಟು ದೊಡ್ಡ ಖಾಯಿಲೆ, ರೋಗದಂತೆ ಇದು ಕಂಡುಬರದಿದ್ದರೂ ಸಹ ಅತ್ಯಂತ ಕಿರಿಕಿರಿ ಮಾಡುವುದಲ್ಲದೆ ಕೆಲವೊಂದು ಸಲ ನೋವನ್ನುಂಟುಮಾಡುವುದು. ಆಹಾರ ಸೇವಿಸಲು, ಮಾತನಾಡಲು, ಹಲ್ಲುಜ್ಜಲು ಹೀಗೆ ತೊಂದರೆ ಮಾಡುವುದು. ಅಪರೂಪಕ್ಕೆ
ಋತುಸ್ರಾವದ ಉದ್ವೇಗ ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು ಕಂಡುಬರುವುದು. ಹಾರ್ಮೋನ್‍ಗಳ ಏರಿಳಿತ ಈ ತೊಂದರೆಗೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ. ಯೋಗ , ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ
ವಿಕೃತಿಯ ಮಾಡದಿರು, ಪ್ರಕೃತಿಯ ಕೊಡುಗೆಯಂತೆ ಇರು. ಇದ ಮರೆತರೆ ದೇಹ ಪ್ರಕೃತಿಯು ವಿಕೃತಿಯಾಗುವುದು. ಇದ ತಿಳಿಯದಿದ್ದರೆ ಭವಿಷ್ಯದಲ್ಲಿ ಪ್ರಕೃತಿಯೇ ಮಾರಕವಾಗುವುದು. ಪಟಾಕಿಯ ಸುಟ್ಟರೆ ಕಣ್ಣಿಗೆ ಅಂದ, ನೋಡಲು ಚಂದ. ಅದು ನಮ್ಮನ್ನು ಸುಟ್ಟರೆ ತಾಳಲಾರೆನೋ ಕಂದ, ಇದು ಯಾವ ಬಂಧ?? ಪಟಾಕಿಯು
ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು, ಅಂದರೆ ಮೂರರಿಂದ ಏಳು ದಿನಗಳ ಮೊದಲು ಕೆಲವು ವಿಶಿಷ್ಟ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಶುರುವಾಗುತ್ತವೆ. ಈ ತೊಂದರೆಗಳು ಪ್ರತಿ ತಿಂಗಳು ಸುಮಾರು 20 ರಿಂದ 45 ವರ್ಷದ ಹೆಂಗಸರಲ್ಲಿ ಕಾಣಿಸಿಕೊಳ್ಳಬಹುದು. ಮಹಿಳೆಯರ ‘ಮೂಡ್’ನಲ್ಲಿ ಬದಲಾವಣೆಯಾಗುವುದು