ಪೌರಕಾರ್ಮಿಕರಿಗಾಗಿ ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ವಾಕಥಾನ್‌ ಆಯೋಜನೆ

ಬೆಂಗಳೂರು: ಕ್ಯಾನ್ಸರ್ ರೋಗಗಳ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಕಲ್ಪಚೇಸ್‌ಕ್ಯಾನ್ಸರ್ ಫೌಂಡೇಶನ್ ಮತ್ತುಜವಾಹರ್ ನವೋದಯ ವಿದ್ಯಾಲಯ ಅಲುಮಿನಿ ಅಸೋಸಿಯೇ?ನ್, ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಬೆಂಗಳೂರಿನ ಕಾರ್ಪೊರೇ?ನ್ ಸರ್ಕಲ್‌ನ ಬಿಬಿಎಂಪಿ ಕಚೇರಿಯಲ್ಲಿ ವಾಕಥಾನ್ ಕ್ಯಾನ್‌ವಾಲ್ಕ್ 2020 ಆಯೋಜಿಸಿತ್ತು.  ಉಪ ಮುಖ್ಯಮಂತ್ರಿ ಡಾ.

Read More

ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ : ಸ್ತನ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ

 ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇದೇ ದಿನಾಂಕ 11.11.209 ರಿಂದ 16.11.2019 ರವರೆಗೆ ಪೂರ್ವಾಹ್ನ 10.00 ರಿಂದ ಅಪರಾಹ್ನ 4.00 ರವರೆಗೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವತಿಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆಯ

Read More

ಉಚಿತ ಪಂಚಕರ್ಮ ಥೆರಪಿಸ್ಟ್ ಕೋರ್ಸ್

ಮುನಿಯಾಲು ಆಯುರ್ವೇದ ಆಸ್ವತ್ರೆ ಮತ್ತು ಕಾಲೇಜು ಇದರ ಪಂಚಕರ್ಮ ವಿಭಾಗದಿಂದ ಆರು ತಿಂಗಳ ಉಚಿತ ಪಂಚಕರ್ಮ ಥೆರಪಿಸ್ಟ್ ಕೋರ್ಸ್ ತರಬೇತಿಗೆ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಆಸಕ್ತ ಯುವಕ / ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 16 ವರ್ಷ ಮೇಲ್ಪಟ್ಟವರಾಗಿರಬೇಕು. ತರಬೇತಿ

Read More

ಆಯುರ್ವೇದ ಪ್ರಶಸ್ತಿ ಭಾಜನರು

ಪ್ರತಿವರ್ಷ ಧನ್ವಂತರಿ ಜಯಂತಿಯನ್ನು ರಾಷ್ಟ್ರೀಯ ಆಯುರ್ವೇದ ದಿನವಾಗಿ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆಸಲ್ಲಿಸಿರುವ ಗಣ್ಯವರೇಣ್ಯರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲು ಆಯುರ್ವೇದ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವ ಪ್ರಶಾಂತಿ ಆಯುರ್ವೆದಿಕ್ ಸೆಂಟರ್ ನಿರ್ಧರಿಸಿದೆ. ಐದೂ ಪ್ರಶಸ್ತಿಗಳನ್ನು ಈ ವರ್ಷದಿಂದ

Read More

ಹೃದಯ ದಿನ: ತಥಾಗತ್‍ನಿಂದ ಜಾಗೃತಿ ನಡಿಗೆ ಜಾಥಾ

ವಿಶ್ವಾದ್ಯಂತ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಬೆಂಗಳೂರಿನಲ್ಲಿ ಖ್ಯಾತ ಹಿರಿಯ ಹೃದ್ರೋಗ ತಜ್ಞ ಡಾ.ಮಹಂತೇಶ್ ಚರಂತಿಮಠ ಅವರ ನೇತೃತ್ವದಲ್ಲಿ ತಥಾಗತ್ ಹಾರ್ಟ್ ಕೇರ್ ಸೆಂಟರ್ ನಡೆಗೆ ಜಾಥಾ-ಮ್ಯಾರಥಾನ್ ಆಯೋಜಿಸಿದೆ. ಈ ಕೇಂದ್ರದಿಂದ ಪ್ರತಿವರ್ಷ ಹೃದ್ರೋಗ ತಡೆಗಟ್ಟುವಿಕೆ

Read More

ವಿದ್ಯಾರ್ಥಿಗಳು ಭವಿಷ್ಯದ ರಾಯಭಾರಿಗಳು: ಡಾ. ವೀರೇಂದ್ರ ಮಿಶ್ರಾ

 ಬೆಂಗಳೂರು: ವಿದ್ಯಾರ್ಥಿಗಳು ಭವಿಷ್ಯದ ರಾಯಭಾರಿಗಳು .ಒಂದು ಬಾರಿ ಮಾದಕ ವ್ಯಸನಕ್ಕೆ ತುತ್ತಾದರೆ ಅದರಿಂದ ಹೊಬರುವುದು ಕಷ್ಟ, ಸಮಾಜದ ಜನರಿಗೆ ಜಾಗೃತಿ ಮೂಡಿಸಿ ಮಾದಕವ್ಯಸನದಂತಹ ತೊಡಕುಗಳನ್ನು ನಿರ್ಮೂಲನೆ ಮಾಡುವುದು ವಿದ್ಯಾರ್ಥಿಗಳ ಜವಾಬ್ಧಾರಿ ಎಂದು ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯ ನಿರ್ದೇಶಕ ಡಾ.ವೀರೇಂದ್ರ ಮಿಶ್ರಾ

Read More

ಡಾಲ್ವಕೋಟ್ ವೂಂಡ್ ಕೇರ್ (ಡಿಡಬ್ಲುಸಿ)ನಿಂದ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಗಾಯ ಚಿಕಿತ್ಸಾ ಕೇಂದ್ರ ಆರಂಭ

ಬೆಂಗಳೂರು: ಡಾಲ್ವಕೋಟ್ ವೂಂಡ್ ಕೇರ್ (ಡಿಡಬ್ಲ್ಯುಸಿ) ಒಂದು ವಿಶಿಷ್ಟ ಹಾಗೂ ಅಪರೂಪದ ಗಾಯ ಸುರಕ್ಷಾ ಕೇಂದ್ರವಾಗಿದ್ದು, ತನ್ನ ಮೊಟ್ಟ ಮೊದಲ ಪರಿಪೂರ್ಣ ಗಾಯಗೊಂಡವರ ಚಿಕಿತ್ಸಾ ಕೇಂದ್ರವನ್ನು ಬೆಂಗಳೂರಿನ ವೈಟ್‍ಫೀಲ್ಡ್‍ನಲ್ಲಿರುವ ವೈದೇಹಿ ಕ್ಯಾಂಪಸ್‍ನಲ್ಲಿ ಆರಂಭಿಸಿದೆ. ಡಿಡಬ್ಲ್ಯುಸಿ ಸ್ಥಾಪನೆಯು ಅಮೆರಿಕಾದ ಟೆಕ್ಸಾಸ್ ನಗರದ ಡಲ್ಲಾಸ್‍ನ

Read More

ಬಂಜೆತನ ಸಮಸ್ಯೆಯಿಂದ ಬದುಕಿನ ನೆಮ್ಮದಿ ಹಾಳು : ಡಾ.ಪಿ.ರಮಾದೇವಿ

ಡಾ. ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್‍ಗೆ 6 ನೇ ವಾರ್ಷಿಕೋತ್ಸವ ಸಂಭ್ರಮ ಬೆಂಗಳೂರು: ತಾಯ್ತತನದ ಕನಸು ಕಾಣುತ್ತಿರುವ ಸ್ತ್ರೀಯರಲ್ಲಿ ಬಂಜೆತನ ಸಮಸ್ಯೆ ಎದುರಾದರೆ ಮಾನಸಿಕ ಸಮತೋಲನ ಕಳೆದುಕೊಳ್ಳುವುದಲ್ಲದೆ, ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಡಾ. ರಮಾಸ್ ಟೆಸ್ಟ್‍ಟ್ಯೂಬ್

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!