ಕನ್ನಡ ವೈದ್ಯಸಾಹಿತ್ಯ ಸೇವೆ ಗುರುತಿಸಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಡಾ|| ಮುರಲೀಮೋಹನ್ ಚೂಂತಾರು ಅವರನ್ನು ಗೌರವಿಸಲು ತೀರ್ಮಾನಿಸಿದೆ. ಇದೇ ಸಂದರ್ಭದಲ್ಲಿ ಡಾ|| ಬಿ.ಡಿ.ಸತ್ಯನಾರಾಯಣ, ಡಾ; ಮಹಾಬಲರಾಜು , ಡಾ|| ಸಂತೋಷ್ ಎಂ ಬೆಳವಾಡಿ, ಡಾ|| ಕೆ ಶಿವಪ್ರಸಾದ,
ಹೆಪಟೈಟಿಸ್ ಸಿ ವೈರಸ್ ಆವಿಷ್ಕಾರಕ್ಕಾಗಿ ಪ್ರತಿಷ್ಟಿತ ನೋಬೆಲ್ ಪಾರಿತೋಷಕ ಪ್ರಶಸ್ತಿಗಾಗಿ ವೈದ್ಯಕೀಯ ವಿಭಾಗದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಮೂರು ಜನ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ಹಾರ್ವೆ ಜೆ. ಆಲ್ಟರ್, ಮಿಶೆಲ್ ಹೌಟನ್ ಮತ್ತು ಚಾಲ್ರ್ಸ್ ಎಂ ರೈಸ್ ಅವರು 2020ರ ಸಾಲಿನ
ವಿಶೇಷಚೇತನ ಮಕ್ಕಳ ಸಮಾಜ ಸೇರ್ಪಡೆ ಅಂದರೆ inclusion in the society ಗಾಗಿ ಅರಿವು ಮೂಡಿಸುವ ಸಲುವಾಗಿ, ಅಮರ ಸೌಂದರ್ಯ ಫೌಂಡೇಶನ್ (ಬುದ್ಧಿಮಾಂದ್ಯ ಮಕ್ಕಳ ಶಾಲೆ) ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ *ಜಡಭರತ* ( ಶ್ರೀಧರ ಡಿ.ಯಸ್. ರಚನೆ) ಯಕ್ಷಗಾನ ಕಾರ್ಯಕ್ರಮವನ್ನು
ಬೆಂಗಳೂರಿನ ಮೆಡಾಲ್ ಲ್ಯಾಬ್ ನಲ್ಲಿ COVID 19 ಪರೀಕ್ಷೆ ನಡೆಸಲು ಐಸಿಎಂಆರ್ ಯಿಂದ ಅನುಮೋದನೆ ಸಿಕ್ಕಿದೆ. ಮಾದರಿ ಸಂಗ್ರಹ ಸೇವೆ ಮನೆಗಳಲ್ಲೇ ಲಭ್ಯವಾಗಲಿದೆ. ಮೆಡಾಲ್ ಲ್ಯಾಬ್ ಬೆಂಗಳೂರಿನಲ್ಲಿ ದಿನಕ್ಕೆ 1500 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು, ಸೆಪ್ಟೆಂಬರ್ 25, 2020:
ಲಕ್ಷೀಶ ಫೌಂಡೇಷನ್ – ಕ್ಯಾನ್ಸರ್ ಆರೈಕೆ ಮಾಡುವವರ ಬೆಂಬಲಕ್ಕೆ ಕಾರ್ಯಾರಂಭ ಮಾಡಿದ ಸಂಸ್ಥೆ. ಕಾಯಿಲೆ ಉಳ್ಳವರನ್ನು ಅಂಗೈ ಮಗುವಂತೆ ಆರೈಕೆ ಮಾಡುತ್ತಿರುವವರಿಗೆ ವೈಜ್ಞಾನಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಬೆಂಬಲ ನೀಡುವುದೇ ಲಕ್ಷ್ಮೀಶ ಫೌಂಡೇಶನ್ ಮೂಲ ಆಶಯವಾಗಿದೆ. ಬೆಂಗಳೂರು: ಕ್ಯಾನ್ಸರ್ ಆರೈಕೆ ಮಾಡುವವರ ಬೆಂಬಲಕ್ಕೆ
ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನದ ಕೊರೋನಾ ಯಕ್ಷಜಾಗೃತಿ ಅಂತಾರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ. ಕೊರೋನಾ ಯಕ್ಷ ಜಾಗೃತಿಯ ಈ ಪ್ರಯತ್ನವನ್ನು ವಿಶ್ವ ಆರೋಗ್ಯ ತಜ್ಞರು ಶ್ಲಾಘಿಸಿದ್ದಾರೆ. ಕಾಸರಗೋಡು: ಕಾಸರಗೋಡಿನ ಸಿರಿಬಾಗಿಲು ವೆಂಕಪಯ್ಯ ಸಾಂಸ್ಕøತಿಕ ಪ್ರತಿಷ್ಠಾನವು ಅಧ್ಯಯನ ಯೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ
ಚೀನಾದಿಂದ ಮತ್ತೊಂದು ಶಾಕ್- 3000 ಜನರಿಗೆ ಬ್ರುಸಿಲ್ಲೋಸಿಸ್. ಚೀನಾದಲ್ಲಿ ಮತ್ತೊಂದು ಬ್ಯಾಕ್ಟೀರಿಯಾದ ಸೋಂಕಿಗೆ ಸಾವಿರಾರು ಜನರು ಧನಾತ್ಮಕ ಪರೀಕ್ಷೆ ಸುದ್ದಿ ಆತಂಕಕ್ಕೆ ಕಾರಣವಾಗಿದೆ. ಕೊರೋನಾ ಹುಟ್ಟಿಗೆ ಚೀನಾವೇ ಕಾರಣ ಎಂದು ಜಗತ್ತಿನ ಪ್ರತಿಯೊಬ್ಬರೂ ಮಾಡುವ ಆರೋಪಕ್ಕೆ ಸಾಕ್ಷಿ ಎಂಬಂತೆ ಕಳೆದ ವರ್ಷವೂ
ಇಂಟಿಗ್ರೇಟೆಡ್ ಏರ್ ಆಂಬುಲೆನ್ಸ್ ಸರ್ವೀಸಸ್ ಮತ್ತು ದಕ್ಷಿಣ ಭಾರತದ ಮೊದಲ ಸ್ಥಿರ ವಿಂಗ್ ಏರ್ ಆಂಬುಲೆನ್ಸ್ ಸೇವೆಯನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಅನಾವರಣಗೊಳಿಸಿ ಚಾಲನೆ ನೀಡಿದರು. ICATT -International Critical Air Transfer Team, ವಾಯುಯಾನ ತಂತ್ರಜ್ಞಾನ
ಕರೋನವೈರಸ್‍ಗಳ ವಿರುದ್ಧ ಹೋರಾಡಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸಜ್ಜು. ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡಬಹುದಾದ ಎಲ್ಲಾ ಕರೋನವೈರಸ್‍ಗಳ ಪ್ರಯೋಗವನ್ನು ಪ್ರಾರಂಭಿಸುವ ಯೋಜನೆಯನ್ನು ವಿಶ್ವವಿದ್ಯಾಲಯ ದೃಢಪಡಿಸಿದೆ. ಲಂಡನ್: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ಕೋವಿಡ್ -19 ವಿರುದ್ಧ ಮಾತ್ರವಲ್ಲದೆ ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡಬಹುದಾದ ಎಲ್ಲಾ ಕರೋನವೈರಸ್‍ಗಳ