ಬಂಜೆತನಕ್ಕೆ ಕಾರಣವಾಗುವ ನಾಳ ನಿರ್ಮೂಲನೆ

ಮುಚ್ಚಿಕೊಂಡ ನಾಳಗಳಿಂದಾಗಿ ಗರ್ಭ ಧರಿಸಲು ಸಾಧ್ಯವಾಗದ ಮಹಿಳೆಯರಲ್ಲಿ ನಾಳಗಳನ್ನು ಹೊರಹಾಕುವ ಪರಿಣಿತ ಚಿಕಿತ್ಸೆಯೊಂದಿಗೆ ತಾಯ್ತನದ ಆನಂದದ ಅನುಭವ ಹೊಂದುವ ಉತ್ತಮ ಅವಕಾಶವಿದೆ ಬಂಜೆತನಕ್ಕೆ ಅನೇಕ ಕಾರಣಗಳಲ್ಲಿ ಟ್ಯೂಬಲ್ ಫ್ಯಾಕ್ಟರ್ ಅಥವಾ ನಾಳದ ಸಂಗತಿ ಸಹ ಒಂದು. ಆರೋಗ್ಯಕರ ಸಂತಾನೋತ್ಪತ್ತಿ ಅಂಗಗಳನ್ನು ಮಹಿಳೆಯರು

Read More

ಮಧುಮೇಹ ಪೀಡಿತ ಮಹಿಳೆಯರಿಗೆ ಯಾವ ಶಸ್ತ್ರಚಿಕಿತ್ಸೆ ಸೂಕ್ತ?

ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ಇದು ಗುಣವಾಗುವಂತಹ ಕಾಯಿಲೆಯಲ್ಲ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ಜೀವನವನ್ನು ಸುಗಮವಾಗಿ ಸಾಗಿಸಬಹುದು. ಮಧುಮೇಹ ಮುಂಚೆ 40-45 ವಯಸ್ಸಿನ ಬಳಿಕವೇ ಬರುತ್ತಿತ್ತು. ಆದರೆ ಈಗ ಅದು ಚಿಕ್ಕ

Read More

ಭಾರತದಲ್ಲಿ ಹೆಚ್ಚುತ್ತಿರುವ ಗರ್ಭಧಾರಣೆಯ ಮಧುಮೇಹ ಪ್ರಕರಣಗಳು

ಡಯಾಬಿಟಿಸ್ ಚಿಕಿತ್ಸೆಗಾಗಿ 1922ರಲ್ಲಿ ಇನ್ಸುಲಿನ್‍ನನ್ನು ಪರಿಚಯಿಸಿದ ನಂತರ ಹೆರಿಗೆ ಸಾವುಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದರೂ, ಹಲವು ದಶಕಗಳ ಕಾಲ ಗರ್ಭಧಾರಣೆಯ ನಷ್ಟ ದರವು ಅಧಿಕ ಪ್ರಮಾಣದಲ್ಲೇ ಮುಂದುವರೆದಿತ್ತು. ಆರೋಗ್ಯಕರ ಗರ್ಭಧಾರಣೆ ಯೋಜನೆಯ ಗುರಿಯು ಗರ್ಭಧಾರಣೆ ಮುನ್ನ, ಗರ್ಭಧರಿಸಿದ ವೇಳೆ ಮತ್ತು

Read More

ಮೆನೊಪಾಸ್- ಮುಟ್ಟು ಕೊನೆಗೊಳ್ಳುವಿಕೆ

ಮುಟ್ಟು ಕೊನೆಗೊಳ್ಳುವುದಕ್ಕೆ ಪೂರ್ವದಲ್ಲಿ ಅಥವಾ ಪ್ರಿ-ಮೆನೊಪಾಸ್ ಅಂದರೆ ಕೊನೆ ಅವಧಿ ತನಕ ನಡೆಯುವ ಋತುಚಕ್ರ ಕ್ರಿಯೆ ಎಂದರ್ಥ. ಪುನರ್ ಉತ್ಪತ್ತಿಯ ಹಾರ್ಮೋನುಗಳ ಮಟ್ಟಗಳು ಈಗಾಗಲೇ ಕಡಿಮೆಯಾಗಿದ್ದು ಮತ್ತು ಹೆಚ್ಚು ದೋಷಪೂರಿತವಾಗಿದ್ದರೆ, ಹಾರ್ಮೋನು ಹಿಂಪಡೆಯುವ ಪರಿಣಾಮಗಳು ಅಸ್ತಿತ್ವದಲ್ಲಿರುತ್ತದೆ. ಪ್ರಿ-ಮೆನೊಪಾಸ್ ಜೀವನದ ಒಂದು ನೈಸರ್ಗಿಕ

Read More

ಆಯತಪ್ಪಿದ ಭ್ರೂಣ

 (Ectopic Pregnancy) ಗರ್ಭಕೋಶವು ಭ್ರೂಣ ಬೆಳವಣಿಗೆಗೆಂದೇ ಇರುವಂತಹದ್ದು ಅಥವಾ ಸೃಷ್ಠಿಯಾಗಿರುವುದು. ಗರ್ಭಕೋಶದಲ್ಲಿ ಬೆಳೆದ ಮಕ್ಕಳು ಆರೋಗ್ಯ ಪೂರ್ಣರಾಗಿದ್ದು ಪ್ರಸವ ಸಮಯದಲ್ಲಿ ಯಾವುದೇ ತೊಂದರೆಯಿಲ್ಲದೇ ಜನಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ಇದನ್ನು ಗರ್ಭಕೋಶದ ಒಳಗಿನ ಭ್ರೂಣ ಎಂದು ಕರೆಯುತ್ತಾರೆ. ಕೆಲವೊಂದು ಸಾರಿ ಗರ್ಭಕೋಶದಲ್ಲಿ ಭ್ರೂಣ

Read More

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) : ರೋಗ ಲಕ್ಷಣಗಳು ಮತ್ತು ನಿಯಂತ್ರಣ ಹೇಗೆ?

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೇನು? ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೆ ಮಹಿಳೆಯರ ಋತುಚಕ್ರ, ಫಲವತ್ತತೆ, ಹಾರ್ಮೋನುಗಳು ಮತ್ತು ಅವರ ಚಹರೆ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಪಿಸಿಒಎಸ್ ಎನ್ನುವರು. ಇದು ಕೆಲವೊಮ್ಮೆ ಮಹಿಳೆಯರ ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ

Read More

ಮೆನೊಪಾಸ್-ಒಂದು ರೋಗವಲ್ಲ, ಸ್ವಾಭಾವಿಕ ಕ್ರಿಯೆ

ಮೆನೊಪಾಸ್ ಅಥವಾ ಮುಟ್ಟು ಕೊನೆಗೊಳ್ಳುವಿಕೆಯು ಮಹಿಳೆಯರ ಜೀವನದ ನೈಸರ್ಗಿಕ ಕ್ರಿಯೆ. ಇದು ಕಾಯಿಲೆಯಲ್ಲ. ಹೆಂಗಸರಿಗೆ ವಯಸ್ಸಾದಂತೆಲ್ಲ ಪುನರ್ ಉತ್ಪತ್ತಿ ಚಕ್ರ ಮತ್ತು ವಿಧಾನ ನಿರೀಕ್ಷೆಯಂತೆ ನಿಧಾನವಾಗುತ್ತಾ ಅಂತಿಮವಾಗಿ ಮುಟ್ಟು ಕೊನೆಗೊಳ್ಳುತ್ತದೆ. ಇದು ಸಾಮಾನ್ಯ ಸಂಗತಿ. ಅನಾರೋಗ್ಯದ ಲಕ್ಷಣವಲ್ಲ. ಹಾರ್ಮೋನುಗಳ ಅಸಮತೋಲನ ಅಥವಾ

Read More

ಬಿರುಕು ಗೆರೆಗಳ ಬಗ್ಗೆ ಬೇಸರವೇ?

 ಕಲೆರಹಿತ, ಮೃದು, ನುಣುಪಾದ ಚರ್ಮ ಯಾರಿಗೆ ಬೇಡ ನೀವೇ ಹೇಳಿ? ಬಳುಕುವ ತೆಳ್ಳನೆಯ ಸೊಂಟ, ಆಕರ್ಷಕವಾಗಿ ಹೊಕ್ಕಳು ಕಾಣುವ ಹಾಗೆ ಸೀರೆ ಉಟ್ಟ ಚೆಲುವೆಯ ನೋಟ ಸವಿಯದವರ್ಯಾರು. ಇಂತಹ ಸುಂದರ ಕೆಳಹೊಟ್ಟೆಯ ಮೇಲೆ ಬಿರುಕು ಗೆರೆಗಳು ಬಂದಾಗ ಎಂತಹ ಮುಜುಗರವಾಗುತ್ತೆ ಅಲ್ಲವೆ?

Read More

“ಬಾಡಿಗೆ ತಾಯಿ” – ಬಂಜೆತನದಿಂದ ಬಳಲುವವರಿಗೆ ಒಂದು ವರ

ಮದುವೆ ಆದ ದಂಪತಿಗಳ ಜೀವನದಲ್ಲಿ ಹಣ, ಆಸ್ತಿ, ಅಧಿಕಾರ, ಅಂತಸ್ತು, ವಿದ್ಯೆ, ಬಂಧು-ಮಿತ್ರರು, ಪ್ರೀತಿ ಪಾತ್ರರು ಯಾರೆಲ್ಲಾ, ಏನೆಲ್ಲಾ ಇದ್ದರೂ ವಂಶವನ್ನು ಬೆಳಗಿಸಲು ಮಗುವೊಂದಿಲ್ಲದಿದ್ದರೆ ಬಾಳು ಶೂನ್ಯವೆನಿಸುತ್ತದೆ. ‘ಮಕ್ಕಳಿಲ್ಲದ ಮನೆ ಮನೆಯಲ್ಲ’ ಎಂದು ಜಾನಪದದಲ್ಲಿ ಬರುವ ಮಾತು ನೂರಕ್ಕೆ ನೂರರಷ್ಟು ಸತ್ಯ.

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!