ಟೈಮ್ ಮ್ಯಾನೇಜ್‍ಮೆಂಟ್-ಕಾಲವನ್ನು ತಡೆಯೋರು ಯಾರು ಇಲ್ಲ!

ಟೈಮ್ ಮ್ಯಾನೇಜ್‍ಮೆಂಟ್-ಕಾಲವನ್ನು ತಡೆಯೋರು ಯಾರು ಇಲ್ಲ! ಪ್ರಪಂಚದಲ್ಲಿನ ಪ್ರತಿಯೊಬ್ಬರಿಗೂ ಸದುಪಯೋಗ ಮಾಡಿಕೊಳ್ಳಲು ಅಷ್ಟೇ ಗಂಟೆಗಳ ಕಾಲಾವಕಾಶವಿರುತ್ತದೆ. ಆದರೆ, ಇತರರಿಗಿಂತ ಕೆಲವು ಮಂದಿಗೆ ಸಮಯದಲ್ಲಿ ಸದ್ಬಳಿಕೆ ಮಾಡಿಕೊಂಡು ಸಾಧನೆ ಸಾಧಿಸಲು ಮತ್ತು ಗುರಿ ಮುಟ್ಟಲು ಹೇಗೆ ಸಾಧ್ಯವಾಗುತ್ತದೆ? ಇದಕ್ಕೆ ಬೇಕಾಗಿರುವುದು ಸಂಘಟಿತ ಯೋಜನೆ.

Read More

ಮನೋ ಒತ್ತಡವನ್ನು ಹೇಗೆ ನಿಭಾಯಿಸಬಹುದು ?

ಮನೋ ಒತ್ತಡವನ್ನು ಹೇಗೆ ನಿಭಾಯಿಸಬಹುದು? ಉದ್ವೇಗ, ಒತ್ತಡ ಮತ್ತು ಆತಂಕವು ಯಾವುದೇ ವ್ಯಕ್ತಿಯ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ.ಕರೋನಾ ವೈರಸ್ ಮತ್ತು ಲಾಕ್‌ಡೌನ್ ಕಾರಣ ಈ ಸಮಸ್ಯೆಗಳು ವಿಶೇಷವಾಗಿ ನಗರಗಳಲ್ಲಿ ಹೆಚ್ಚಾಗಿದೆ. ಒತ್ತಡ ನಿವಾರಣೆಗೆ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಆಯುರ್ವೇದದಲ್ಲಿ 

Read More

ಮರೆವು ಕಾಯಿಲೆಯ ಆರಂಭವೇ?

ಮರೆವು ಕಾಯಿಲೆಯ ಆರಂಭವೇ? ಮೊಬೈಲು ಎತ್ತಿಕೊಳ್ಳುವುದನ್ನು ಮರೆಯುವುದರಿಂದ ಎ.ಟಿ.ಎಂ. ಪಿನ್ ನಂಬರ್ ಮರೆಯುವವರೆಗೆ ದೈನಂದಿನ ಜೀವನದಲ್ಲಿ ಅದೆಷ್ಟೋ ಮರೆವುಗಳು ನಮಗಾಗುತ್ತದೆ.  ನಿಮ್ಮ ಗ್ಯಾಸ್ ಕನೆಕ್ಷನ್‍ನ ಕನ್‍ಸ್ಯೂಮರ್ ನಂಬರ್ ಎಷ್ಟು? ಅತ್ಯಂತ ನಿಕಟ ಸಂಬಂಧಿಕರ ಅಥವಾ ಗೆಳೆಯರ ಮೊಬೈಲು ನಂಬರನ್ನು ಹೇಳಬಲ್ಲಿರಾ? ಅಪ್ಪ

Read More

ಕೋರೋನಾಘಾತ :ಮಾನಸಿಕ ಆರೋಗ್ಯ ರಕ್ಷಣೆ ಕ್ರಮ ವಿಧಾನ

ಜಾಗತಿಕ ಸಾಂಕ್ರಾಮಿಕ ರೋಗಗಳು ಪ್ರಾಣಹಾನಿ ಜೊತೆ ಅರ್ಥವ್ಯವಸ್ಥೆಯನ್ನೂ ಅಲ್ಲೋಲ್ಲಕಲ್ಲೋಲಗೊಳಿಸಿದೆ. ಇವೆಲ್ಲಕ್ಕೆ ಸಾಕ್ಷಿಯಾದವರ ಮಾನಸಿಕ ಅರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ಇಡೀ ದೇಶವೇ ಒಂದಾಗಿ ಸಾಂಕ್ರಾಮಿಕದ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳು ಜನರ ವರ್ತನೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಳಿಸಬೇಕಾಗುತ್ತದೆ. ಹಿಂದೆಂದು

Read More

ಶಾಪಿಂಗ್ ಕ್ರೇಜ್ ಒಂದು ರೋಗವೇ?

ಇದು ಜೆಟ್ ಯುಗ. ಎಲ್ಲವೂ ಕ್ಷಣಾರ್ಧದಲ್ಲೇ. ನಿಮಗಿಷ್ಟ ಬಂದ ವಸ್ತವನ್ನು ಎಲ್ಲೆಂದರಲ್ಲಿ ಖರೀದಿಸಿಬಹುದು. ಕ್ರೆಡಿಟ್ ಕಾರ್ಡ್‍ಗಳು, ಸುಲಭ ಸಾಲಗಳು, ಇಎಂಐ ಮತ್ತು ಹಣದುಬ್ಬರ ಏರುತ್ತಿರುವ ಈ ವಿಶ್ವದಲ್ಲಿ ಜನರು ಸಾಲದ ಸುಳಿಯಲ್ಲಿ ಸಿಲುಕುವುದು ಸರ್ವ ಸಾಮಾನ್ಯ. ನಮ್ಮ ಈ ಜನಸಂಖ್ಯೆಯಲ್ಲಿ ಒಂದು

Read More

ಆರೋಗ್ಯ ಆನಂದಮಯ ಬದುಕಿಗೆ ರಹದಾರಿ

ಆರೋಗ್ಯ ಆನಂದಮಯ ಬದುಕಿಗೆ ರಹದಾರಿ. ಇಂದಿನ ಆಧುನಿಕ ಜೀವನದಲ್ಲಿ ಒತ್ತಡ ನಿಭಾಯಿಸುವುದು ಅನಿವಾರ್ಯ. ಬದುಕಿನ ಪ್ರತಿ ಹಂತದಲ್ಲೂ ಒತ್ತಡ ಇದ್ದೇ ಇರುತ್ತದೆ. ಪ್ರತಿಯೊಬ್ಬರು ಸಂತೋಷವಾಗಿರಲು ಮತ್ತು ಆ ಮೂಲಕ ಆರೋಗ್ಯ ಹೊಂದಲು ಅನುಕೂಲವಾಗುವಂತೆ ಇಲ್ಲಿ ಅನುಸರಿಸಬಹುದಾದ ಕೆಲವು ಸರಳ ವಿಧಾನಗಳನ್ನು ನೀಡಲಾಗಿದೆ.

Read More

ಮನೋ ಒತ್ತಡ ಎಂದರೇನು? ಅದನ್ನು ಹೇಗೆ ನಿಭಾಯಿಸಬಹುದು?

ಮನೋ ಒತ್ತಡ ಎಲ್ಲ ವಯೋಮಾನದ ಮತ್ತು ಜೀವನದ ಎಲ್ಲ ಸ್ಥರಗಳ ಜನರ ಮೇಲೂ ಪರಿಣಾಮ ಬೀರುತ್ತದೆ. ಒತ್ತಡದಿಂದ ಸಹಜ ರೀತಿಯಲ್ಲಿ ಉಪಶಮನ ಪಡೆಯುವ ಮಾರ್ಗವೆಂದರೆ ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮ.  ಮನೋ ಒತ್ತಡವನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಅವಿಶ್ರಾಂತಿ ಉಂಟು ಮಾಡುವ

Read More

ಆತ್ಮಹತ್ಯೆ ತಡೆಗಟ್ಟಬಹುದಾ?

“ಆತ್ಮಹತ್ಯೆ ತಡೆಗಟ್ಟುವಿಕೆ”- ನಮ್ಮ ನಿಮ್ಮೆಲರ ಧ್ಯೇಯ ವಾಕ್ಯವಾದರೆ ಒಂದು ಸಢೃಡವಾದ ಸಮಾಜ ಹಾಗು ವಿಶ್ವವನ್ನ ಕಟ್ಟುವಲ್ಲಿ ನೆರವಾಗುತ್ತದೆ. ಇಂದು ಎಷ್ಟೋ ಜನರು ಗೊತ್ತಿದ್ದೊ ಗೊತ್ತಿಲ್ಲದೆಯೋ ಇದಕ್ಕೆ ಶರಣಾಗಿ ಅಮೂಲ್ಯವಾದ ಜೀವನ ಕಳೆದುಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಎಲ್ಲಿ ಮತ್ತು ಹೇಗೆ ಉದ್ಭವಿಸುತ್ತದೆ? ಆತ್ಮಹತ್ಯೆ ವಿಚಾರವು

Read More

ಜನರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?

ಜನರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಹಿಂದೂ ಧರ್ಮ ಆತ್ಮಹತ್ಯೆ ಒಪ್ಪುವುದಿಲ್ಲ. ಆತ್ಮಹತ್ಯೆ ಕುಟುಂಬಕ್ಕೆ ಸಾಮಾಜಿಕ ಅಸಹ್ಯತೆ ಹಾಗೂ ಕೆಟ್ಟ ಹೆಸರು  ತರುತ್ತದೆ. ನಮ್ಮ ದೇಶದಲ್ಲಿ ಪ್ರತೀ ವರ್ಷ 1 ಲಕ್ಷಕ್ಕಿಂತ ಹೆಚ್ಚು ಜೀವಗಳು ಆತ್ಮಹತ್ಯೆಯಿಂದ ಮಾಯವಾಗುತ್ತವೆ. ಸುಮಾರು 50 ವರ್ಷಗಳ ಹಿಂದೆ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!