ಆರ್ಥಿಕ ಆರೋಗ್ಯ ಮತ್ತು ಆನಂದಕ್ಕಾಗಿ ಪ್ರಸ್ತುತ ಲೇಖನದಲ್ಲಿ ಹೇಳಲಾದ ಐದು ಮಾರ್ಗಗಳನ್ನು ಅನುಸರಿಸಿ. ದಿನ ನಿತ್ಯದ ಜೀವನದಲ್ಲಿ ವೈಯುಕ್ತಿಕ ಹಣಕಾಸಿನ ಸ್ಥಿತಿ ಒತ್ತಡವನ್ನುಂಟುಮಾಡಬಹುದು. ಆದರೆ ಹಣವೇ ಎಲ್ಲವೂ ಅಲ್ಲ. “ಆನಂದಕ್ಕೆ ಮಾರ್ಗವಿಲ್ಲ ಆನಂದವೇ ಮಾರ್ಗ” – ಬುದ್ದಜೀವನ ಉತ್ತಮವಾಗಿದೆಯೆಂದಾಗ ನಮಗೆ ಬರುವ
ಸ್ವಾಸ್ಠ್ಯರಕ್ಷಣೆಗಾಗಿ, ಸುದೀರ್ಘ ಆರೋಗ್ಯಕರ ಜೀವನಕ್ಕಾಗಿ ಉತ್ತಮ ದಿನಚರಿಯನ್ನು ಪಾಲಿಸುವುದು ಅತ್ಯವಶ್ಯ. ಆಯುರ್ವೇದದಲ್ಲಿ ಬೆಳಿಗ್ಗಿನಿಂದ ರಾತ್ರಿಯವರೆಗೆ ಆರೋಗ್ಯದ ದೃಷ್ಟಿಯಿಂದ ಪಾಲಿಸಬೇಕಾದ ನಿಯಮಗಳನ್ನು, ಆರೋಗ್ಯದ ಸಿದ್ದ ಸೂತ್ರಗಳನ್ನು ದಿನಚರಿಯಲ್ಲಿ ನಿರ್ದೇಶಿಸಲಾಗಿದೆ. ಅದರಂತೆ ಬ್ರಹ್ಮಮುಹೂರ್ತದಲ್ಲಿ ಬೆಳಿಗ್ಗೆ ಏಳುವುದರೊಂದಿಗೆ ದಿನಚರಿ ಪ್ರಾರಂಭವಾಗುವುದು. ಬ್ರಹ್ಮಮುಹೂರ್ತವು ಪ್ರದೇಶದಿಂದ ಪ್ರದೇಶಲ್ಲಿ ಭಿನ್ನವಾದರೂ,
ಗಡ ಗಡ ಮೈ ನಡುಗಿಸುವ ಚಳಿ ಪ್ರತಿಯೊಬ್ಬರ ಅನುಭವಕ್ಕೂ ಬಂದಿರುತ್ತದೆ. ಚಳಿಗಾಲ ಬಂತೆದರೆ ಯಾಕಪ್ಪಾ ಬಂತು? ಎನ್ನುವವರೇ ಹೆಚ್ಚು. ಬಿಸಲು, ಮಳೆಯಿಂದ ಹೇಗಾದರೂ ಸಹಿಸಿಕೊಳ್ಳಬಹುದು ಆದರೆ ಚಳಿಯಿಂದಾಗುವ ಬಾಧಕಗಳನ್ನು ಅನುಭವಿಸುವುದು ಸ್ವಲ್ಪ ಅಸಾಧ್ಯವೇ ಸರಿ. ಚಳಿಗಾಲದಲ್ಲಿ ಹಗಲು ಬೆಚ್ಚಗೆ ಇರುತ್ತದೆ. ಆದರೆ
ಅನಾದಿ ಕಾಲದಿಂದಲೂ ಹೇನು ಮಾನವರನ್ನು ಕಾಡುತ್ತಲೇ ಬಂದಿವೆ. ನಮ್ಮ ಪೂರ್ವಜರು, ತಲೆಯಲ್ಲಿ ಹೇನು, ದೇಹದಲ್ಲಿ ಕೊರೆ ಮತ್ತು ಜನನೇಂದ್ರಿಯದ ಸುತ್ತಮುತ್ತ ಹೇನುಗಳ ಕಾಟದಿಂದ ಪರಿತಪಿಸಿದ್ದಾರೆ. ನೇಪಲ್ಸ್‍ನ ಮಹಾರಾಜ ಫೆರ್ಡಿನೆಂಡ್II (1467-1496) ಇವರು ತಲೆಯಲ್ಲಿ ಹೇನು ಮತ್ತು ದೇಹದಲ್ಲಿ ಕೊರೆಗಳಿಂದ
ಆಸ್ತಮಾ ವಾಸಿಯಾಗುವ ರೋಗವೇ? ಈ ಕಾಯಿಲೆಯಿಂದ ಪಾರಾಗುವ ಮಾರ್ಗ ಯಾವುದು? ಆಸ್ತಮಾ ರೋಗಕ್ಕೆ ಸೂಕ್ತ ಚಿಕಿತ್ಸೆ ಏನು? ಈ ಮೇಲಿನ ಪ್ರಶ್ನೆಗಳು ಅನೇಕ ಮಂದಿಯಿಂದ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆಸ್ತಮಾ ರೋಗಕ್ಕೆ ಆಯುರ್ವೇದ ವೈದ್ಯಕೀಯ ಪದ್ದತಿಯಿಂದ ಯಾವ ರೀತಿ ಚಿಕಿತ್ಸೆ
ಇನ್ಸುಲಿನ್ ಅವಲಂಬಿತ ಡಯಾಬಿಟಿಸ್ ಇರುವ(ಟೈಪ್ 1 ಡಯಾಬಿಟಿಸ್) ಎಲ್ಲ ವ್ಯಕ್ತಿಗಳು ಹಾಗೂ ಇನ್ಸುಲಿನ್ ಅವಲಂಬನೆ ರಹಿತ ಡಯಾಬಿಟಿಸ್ ಇರುವ (ಟೈಪ್ 2 ಡಯಾಬಿಟಿಸ್) ಕೆಲವರು ಪ್ರತಿದಿನ ಇನ್ಸುಲಿನ್ ಸೂಜಿಮದ್ದುಗಳನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ. ರೋಗಿಗಳು ತಾವಾಗಿಯೇ ಇನ್ಸುಲಿನ್ ಇಂಜೆಕ್ಷನ್‍ಗಳನ್ನು ತೆಗೆದುಕೊಳ್ಳಬಹುದು. ಇನ್ಸುಲಿನ್ ಜೀವರಕ್ಷಕ
ಮಾಗಿಯ ಮಾಸ ಬಂದಿತೆ, ಎಲ್ಲೆಲ್ಲಾ ಚಳಿ ಚಳಿ, ಮೈ ನಡಗುವಂತಹ ಚಳಿ ಚಳಿ ಹೊಸ್ತಿಲ ಹುಣ್ಣಿಮೆ ಮುಂದ ಹೊಸಲಿ ಸಹೀತÀ ನಡಗುತ್ತಂತ ಎಂದು ಹಿರಿಯರು ಹೇಳಿದ್ದು ಸಂಪೂರ್ಣ ಸತ್ಯ. ಡಿಸೆಂಬರ್, ಜನೇವರಿಯಲ್ಲಿ ಮೈ ಕೊರೆಯುವ ಚಳಿ ಈ ಚಳಿಗೆ ಬೆಚ್ಚನೆಯ ಉಡುಪುಗಳು
ಗ್ಯಾಸ್ಟ್ರೈಟಿಸ್‍ನನ್ನು ವೈದ್ಯಕೀಯ ಪರಿಭಾಷೆಯಲ್ಲಿ ಜಠರದ ಉರಿತ ಎಂದು ಕರೆಯುತ್ತಾರೆ. ಜಠರದ ಮೇಲು ಪದರದ ಉರಿಯೂತವಾದ ಇದು ಜನರ ಆಡು ಭಾಷೆಯಲ್ಲಿ ‘ಗ್ಯಾಸ್ಟ್ರಿಕ್’ ಸಮಸ್ಯೆ. ಇದನ್ನು ಜಿಇಆರ್‍ಡಿ (ಗ್ಯಾಸ್ಟ್ರೋಎಸ್‍ಫಾಜಿಯಲ್ ರಿಫ್ಲಕ್ಸ್ ಡಿಸೀಸ್) ಎಂಬ ಸಂಕೇತಾಕ್ಷರಗಳಿಂದಲೂ ಗುರುತಿಸಲಾಗಿದೆ. ಇದೊಂದು ಸಾಮಾನ್ಯ ರೋಗವಾಗಿದ್ದು. ಉಬ್ಬಸ, ತೇಗುವಿಕೆ,