ದಂತ ಕ್ಷಯ ಎನ್ನುವುದು ಅತೀ ಸಾಮಾನ್ಯವಾದ ಖಾಯಿಲೆಯಾಗಿದ್ದು, ಇದು ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಜನರು ಅತಿಯಾಗಿ ಭಯ ಪಡುವ ಖಾಯಿಲೆ ಎಂದರೂ ತಪ್ಪಾಗಲಾರದು. ಲಸಿಕೆಯಿಂದ ತಡೆಗಟ್ಟಲಾಗದ ರೋಗ ಇದಾಗಿದ್ದು ನಿರಂತರವಾಗಿ ಹಲ್ಲಿನ ಆರೈಕೆ ಮಾಡಿದ್ದಲ್ಲಿ ಮಾತ್ರ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.
ಮದುವೆಯಲ್ಲಿ ವೈದ್ಯ ದಂಪತಿ. ನೆಂಟರ ಮದುವೆಯಲ್ಲಿ ರೋಗಿಗಳಿಂದ ಬಿಡುವು ಮಾಡಿಕೊಂಡು ಸಮಾಜಿಕ ಜೀವನದ ಮಜಾ ತೆಗೆದುಕೊಳ್ಳಬೇಕೆಂದು ವೈದ್ಯ ದಂಪತಿಗಳು ಡಾ ಗುಣಾ, ಡಾ ಸತೀಷ ಹೋಗಿದ್ದರು. ಗಂಡ ಫಿಜಿಷಿಯನ್ ಮಡದಿ ಗೈನಕಾಲಜಿಸ್ಟ. ಮದುವೆ ಗಂಡು ಹೆಣ್ಣನ್ನು ಹರಸಿ ಬಫೆ ಊಟದತ್ತ ಹೋಗಿ,
ಹೆರಿಗೆ ಎಂಬುದು ಸಹಜ ಪ್ರಕ್ರಿಯೆಯಲ್ಲ. ಅದೊಂದು ಕ್ಲಿಷ್ಟಕರ ನೋವುದಾಯಕ ಪ್ರಕ್ರಿಯೆ. ಮಗುವೊಂದು ಯಾವುದೇ ತೊಂದರೆಯಿಲ್ಲದೆ, ತಾಯಿಯ ಗರ್ಭದಿಂದ ಹೊರಬಂದರೆ ಅದೇ `ಸಹಜ ಹೆರಿಗೆ` ಎನಿಸಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಮಗು ತಾಯಿಯ ಗರ್ಭದಿಂದ ಹೊರಬರಲು ಹತ್ತು ಹಲವು ಅಡ್ಡಿ ಆತಂಕಗಳು ಎದುರಾಗುತ್ತವೆ. ಆಗ
ದೇವರು ಕಾರ್ಯರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ದೇವರು ಸಶರೀರನಾಗಿ ಪ್ರತ್ಯಕ್ಷನಾಗಬೇಕೆಂದಿಲ್ಲ. ಆದರೆ ಧ್ಯಾನಮಾರ್ಗದಲ್ಲಿ ಸಾಗುವವನಿಗೆ ಇಂತಹ ಅನುಭವಗಳು ತೀರಾ ಸಹಜ ಹಾಗೂ ಅಂತಹ ಅನುಭವಗಳು ಅನಂತ. ಡಾ. ದೇವದಾಸ ನಾಯಕ್ ಎಂಬುವ ವೈದ್ಯರು ಪುತ್ತೂರಿನ ಶಾಫಿ ಬಿಲ್ಡಿಂಗ್ ಎದುರಿನ ಕಟ್ಟಡದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು.
ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ರವಿಚಂದ್ರನ್, ಶಾರೂಕ್ ಖಾನ್, ಯಶ್, ಮುಂತಾದ ನಾಯಕ ಪಾತ್ರಧಾರಿಗಳು, ಮಂಡಿಯೂರಿ ಕುಳಿತು ಕೆಂಪು ಗುಲಾಬಿ ಕೊಡುತ್ತಾ ‘I Love You’ ಎಂದಾಗ ILU ಎಂಬುದೇ ಪ್ರೇಮ ನಿವೇದನೆ ಎಂದುಕೊಳ್ಳುತ್ತಾ, ಆ ಸ್ಥಳದಲ್ಲಿ ತಮ್ಮನ್ನೇ ನಾಯಕರಾಗಿ
ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ ಅಥವಾ ಬಿ.ಡಿ.ಎಸ್ ಪದವಿ ಪಡೆದ ಬಳಿಕ ಸುಮಾರು ಒಂಬತ್ತು ವಿವಿಧ ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತ್ಸಕೋತ್ತರ ಪದವಿ ಪಡೆಯುವ ಅವಕಾಶವಿದೆ. ಇದರಲ್ಲಿ
ಸಂಧಿವಾತ ಜೀವನಶೈಲಿಯ ಬದಲಾವಣೆಗಳಿಂದ ತಡೆಯಬಹುದು. ಆರೋಗ್ಯಕರ ಜೀವನ = ಆರೋಗ್ಯವೇ ಭಾಗ್ಯ. ಇದು ಸಾರ್ವತ್ರಿಕ ಸತ್ಯ ಮತ್ತು ಇದು ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ಮಾರ್ಗ. ನಿಮ್ಮ ಜೀವನದಲ್ಲಿ ನೀವು ಮಾಡುವ ಆಯ್ಕೆಗಳಿಂದಾಗಿ ನಿಮ್ಮ ದೈಹಿಕ ಸ್ವಾಸ್ಥ್ಯದ ಮೇಲೆ ನೇರ ಪರಿಣಾಮ
“ಜಿತೇನ ಲಭ್ಯತೇ ಲಕ್ಷ್ಮಿಃ ಮೃತೇನಾಪಿ ಸುರಾಂಗನಾ| ಕ್ಷಣವಿಧ್ವಂಸಿ ಕಾಯೇಸ್ಮಿನ್ ಕಾ ಚಿಂತಾ ಮರಣೀರಣೀ||” ‘ಶಿಲಾಶಾಸನವು ಹೇಳುವಂತೆ ಜೀವನ ಗೆದ್ದರೆ ರಾಜ್ಯಲಕ್ಷ್ಮಿ, ಸತ್ತರೆ ಸ್ವರ್ಗಲಕ್ಷ್ಮಿ; ಹೇಗೂ ಈ ಶರೀರ ಒಂದು ದಿನ ಅಳಿಯುವುದು ಇದ್ದೇ ಇದೆ ಅಂದಾಗ ಮರಣಕ್ಕಾಗಿ ಹಾಗೂ ಹೋರಾಟಕ್ಕಾಗಿ ಚಿಂತಿಸುವುದೇಕೆ”
ಜೀವಿ ಎಂದಮೇಲೆ ಸಮಸ್ಯೆಗಳ ಆಗರವೇ ಸರಿ. ಸಮಸ್ಯೆಗಳು ಮನಸಿಕವಾಗಿರಬಹುದು ಇಲ್ಲವೇ ಶಾರೀರಿಕವಾಗಿ ಬರಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹರ್ನಿಯಾ ಎಂದರೇನು? ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ