ಬದುಕಿದೆಯಾ ಬಡಜೀವವೇ….?

ಬದುಕಿದೆಯಾ ಬಡಜೀವವೇ….? ಆತ ಬಲಶಾಲಿ ಮುದುಕ, ಕಲ್ಲಿನಲ್ಲಿ ಕಡೆದಂತಹ ಕಟ್ಟುಮಸ್ತಾದ ದೇಹ ಸುಮಾರು ಅರವತ್ತು ದಾಟಿರಬಹುದು. ಅತನಿಗೆ ಬುಧ್ದಿ ಬಂದಾಗಿಂದ ಬಹುಶಃ ಯಾವತ್ತು ಕೆಲಸವಿಲ್ಲದೆ ಮನೆಯಲ್ಲಿ ಕೂತಿರಲಿಕ್ಕಿಲ್ಲ. ಹರೆಯದ ಹುಡುಗರನ್ನು ನಾಚಿಸುವಂತಹ ಅಂಗಸೌಷ್ಠವ. ತರಾತುರಿಯಲ್ಲಿ ಬಂದಂತೆ ಕಾಣಿಸಿತು. ಕೇವಲ ಬನಿಯನ್ ಚಡ್ಡಿ

Read More

ಕಣ್ಣಿನ ಆರೋಗ್ಯಕ್ಕಾಗಿ ತ್ರಾಟಕ

ಕಣ್ಣಿನ ಆರೋಗ್ಯಕ್ಕಾಗಿ ತ್ರಾಟಕ. ದೇಹವನ್ನು ಶುದ್ಧೀಕರಿಸುವ ಆರು ಪ್ರಾಥಮಿಕ ಕ್ರಿಯೆಗಳ (ಷಟ್‍ಕ್ರಿಯೆಗಳ) ಪ್ರಮುಖ ಅಭ್ಯಾಸಗಳಲ್ಲಿ ಈ ತ್ರಾಟಕವೂ ಒಂದು. ಇದು ಅನಾದಿಕಾಲದ ಆಧ್ಯಾತ್ಮಿಕ, ವೈಜ್ಞಾನಿಕ ಆಚರಣೆಯಾಗಿದ್ದು, ಈ ಆಚರಣೆಯು ಕಾಲದಿಂದ ಕಾಲಕ್ಕೆ ವಿಕಸನಗೊಳ್ಳುತ್ತಾ ಸಾಗಿದೆ. ಹಠಯೋಗದಲ್ಲಿ ಶುದ್ಧೀಕರಿಸು ಎಂದರೆ ಅಜ್ಞಾನವನ್ನು ಹೋಗಲಾಡಿಸು

Read More

ಮೈಗ್ರೇನ್‍ಗೆ ಕಾರಣಗಳೇನು ?

ಮೈಗ್ರೇನ್‍ಗೆ ಕಾರಣಗಳೇನು ? ಮೈಗ್ರೇನ್ ಮನುಕುಲದ ತೀರ ಸಾಮಾನ್ಯ ಯಾತನೆಯ ಸ್ಥಿತಿಗಳಲ್ಲಿ ಒಂದು. ಮೈಗ್ರೇನ್ ಆಕ್ರಮಣದ ಆರಂಭಿಕ ಎಚ್ಚರಿಕೆಯ ಚಿಹ್ನೆಗಳೆಂದರೆ – ಏರಿಳಿತ ಭಾವನೆ, ಕಿರಿಕಿರಿ, ಹತಾಶೆ ಅಥವಾ ಅತಿ ಸಡಗರ, ಕ್ಷೋಭೆ-ಖಿನ್ನತೆ, ಅತಿಯಾದ ನಿದ್ರೆ, ಕೆಲವು ಆಹಾರದ ಬಯಕೆ (ಉದಾಹರಣೆಗೆ

Read More

ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು

ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು. ಇತ್ತೀಚಿನ ದಿನಗಳಲ್ಲಿ, ತಂಬಾಕುವಿನ ಸಿಗರೇಟು ಸೇವನೆಯ ಚಟದಿಂದ ಮುಕ್ತರಾಗಲು ಇ-ಸಿಗರೇಟಿನ ಮೊರೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಇ-ಸಿಗರೇಟ್‍ನಿಂದಾಗಿ ಉಂಟಾಗುವ ಹಾನಿಗಳ ಬಗ್ಗೆ ಯಾವುದೇ ದೀರ್ಘಕಾಲಿಕ ಸಂಶೋಧನೆಗಳ ಫಲಿತಾಂಶ ಲಭ್ಯವಿಲ್ಲ. ಆದರೆ ತುಂಬಾ ಬಳಸುವುದು ಒಳ್ಳೆಯದಲ್ಲ. ಧೂಮಪಾನ

Read More

ಬೇಸಿಗೆಯ ಸುಡುಬಿಸಿಲು : ಕೆಲವು ಆರೋಗ್ಯ ಸಲಹೆಗಳು

ಬೇಸಿಗೆಯ ಸುಡುಬಿಸಿಲು : ಕೆಲವು ಆರೋಗ್ಯ ಸಲಹೆಗಳು. ಬೇಸಿಗೆಯಲ್ಲಿ ಬಿಸಿ, ಗಾಳಿಯಲ್ಲಿ ತೇವ ಹೆಚ್ಚಾಗಿರುತ್ತದೆ. ಇದರಿಂದಾಗಿ ದೇಹವು ಶೀಘ್ರವಾಗಿ ಕಾವೇರುತ್ತದೆ. ಕೂಡಲೇ ದೇಹವನ್ನು ತಂಪು ಮಾಡಲು ಗ್ರಂಥಿಗಳು ಬೆವರನ್ನು ಹೆಚ್ಚಿಗೆ ಉತ್ಪತ್ತಿ ಮಾಡುತ್ತವೆ. ಹೀಗೆ ಬೆವರಿದಾಗ ನಮ್ಮ ಚರ್ಮದ ಮೇಲ್ಪದರದಲ್ಲಿದ್ದರೆ, ‘ಸ್ಟ್ರೇಟಮ್

Read More

ಮಹಿಳೆಯರಲ್ಲಿ ಕ್ಯಾನ್ಸರ್ – ಆರಂಭಿಕ ಪತ್ತೆಯು ತಡೆಗಟ್ಟುವಿಕೆಗೆ ಸಹಕಾರಿ

ಮಹಿಳೆಯರಲ್ಲಿ ಕ್ಯಾನ್ಸರ್ ಕ್ಷಿಪ್ರವಾಗಿ ಅತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಗುಪ್ತಾಂಗಗಳ ಕ್ಯಾನ್ಸರ್ ಇದ್ದರಂತೂ ಸ್ತ್ರೀಯರು ತೀವ್ರ ಇರಿಸುಮುರಿಸಿಗೆ ಒಳಗಾಗಿ ಮಾರಕರೋಗದೊಂದಿಗೆ ತೀವ್ರ ಮಾನಸಿಕ ಯಾತನೆಯನ್ನೂ ಅನುಭವಿಸುತ್ತಾರೆ. ಸ್ತನ ಕ್ಯಾನ್ಸರ್ ಮತ್ತು ಗರ್ಭಕೊರಳಿನ ಕ್ಯಾನ್ಸರ್ ಮಹಿಳೆಯರಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುತ್ತಿರುವ ಪಿಡುಗಾಗಿದೆ. ಮಹಿಳೆಯರಲ್ಲಿ

Read More

ಮೆದುಳು ಆಯಸ್ಸು ಹೆಚ್ಚಿಸುವ ಸುಖನಿದ್ರೆ

ಸುಖನಿದ್ರೆ ಮಾಡುವುದರಿಂದ ಏಕಾಗ್ರತೆ, ಮೆದುಳು ಆಯಸ್ಸು ಹೆಚ್ಚುತ್ತದೆಯೇ? ಹೌದು. ಇದು ನಿಜ ಎನ್ನುತ್ತದೆ ಒಂದು ಸಂಶೋಧನೆ. ರಾತ್ರಿ ವೇಳೆ ನಿಗದಿತವಾಗಿ ಏಳು ಗಂಟೆಗಳ ಕಾಲ ಸುಖ ನಿದ್ರೆ ಮಾಡುವುದರಿಂದ ಮೆದುಳಿನ ಅಯಸ್ಸು ಎರಡು ವರ್ಷ ಹೆಚ್ಚಾಗುತ್ತದೆ. ಅಮೆರಿಕದ ಸಂಶೋಧಕರ ತಂಡವೊಂದು ಇತ್ತೀಚೆಗೆ

Read More

ಮುಖದ ಮೇಲಿನ ಕೊಳೆ ನಿವಾರಣೆ

ಬ್ಲಾಕ್‍ಹೆಡ್ (ಕಪ್ಪು ಕಲೆ) ನಿವಾರಣೆ  ಬೇಕಾಗುವ ಸಾಮಗ್ರಿ : ಒಂದು ಹಿಡಿ ಪ್ಲಾರ್ಸಿ (ಕೊತ್ತಂಬರಿ ಸೊಪ್ಪಿನಂತೆ ಕಾಣುತ್ತದೆ. ತರಕಾರಿ ಮಳಿಗೆಗಳಲ್ಲಿ ದೊರೆಯುತ್ತದೆ). ಲಭಿಸದಿದ್ದಲ್ಲಿ ಕೊತ್ತಂಬರಿ ಸೊಪ್ಪು ಬಳಸಬಹುದು. ವಿಧಾನ : ಚೆನ್ನಾಗಿ ತೊಳೆದ ಪ್ಲಾರ್ಸಿ ಅಥವಾ ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ

Read More

ದೆಹಲಿಯಲ್ಲಿ ಸಂತಸ ಪಾಠ- ಡೊನಾಡ್ಡ್ ಟ್ರಂಪ್ ಪತ್ನಿ ಮೆಲೇನಿಯಾ ಆಶ್ಚರ್ಯ, ಸಂತಸ …!

ಫೆಬ್ರವರಿ 25ರಂದು ಅಮೇರಿಕಾ ಅಧ್ಯಕ್ಷರಾದ ಡೊನಾಡ್ಡ್ ಟ್ರಂಪ್ ಅವರ ಪತ್ನಿ ಮೆಲೇನಿಯಾ, ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ದಿಲ್ಲಿಯ ಸರಕಾರಿ ಶಾಲೆಗೆ ಭೇಟಿಕೊಟ್ಟು ಮಕ್ಕಳೊಂದಿಗೆ 45 ನಿಮಿಷ ಅವಧಿಯ ಸಂತಸದ ಪಾಠ ಕೇಳಿ ಆಶ್ಚರ್ಯ, ಸಂತಸಪಟ್ಟರು. ತಾವು ಅಮೇರಿಕಾದಲ್ಲಿ ನಡೆಸಿರುವ Be

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!