ಸುಮಾರು 23 ವರ್ಷಗಳ ಹಿಂದೆ, ಬಯಲುಸೀಮೆಯ ಬಿಸಿಲ ಪ್ರದೇಶದಿಂದ ಬೆಂಗಳೂರಿಗೆ ಬಂದ ನಮಗೆ ಪ್ರತಿ ಸಂಜೆ ಚಳಿಯಾಗುತಿತ್ತು…!! .ಮುಂದಿನ ಇಪ್ಪತ್ತು ವರ್ಷಗಳಲ್ಲಿ ಚಳಿ ತ್ವರಿತಗತಿಯಲ್ಲಿ ಮಾಯವಾಗಲಾರಂಭಿಸಿತು “ಚಳಿ …ಚಳಿ …ತಾಳೆನು “…ಎಂಬ ಹಾಡು ನಿಧಾನವಾಗಿ ” ಚಳಿ ಚಳಿ ಕಾಣೆನು …..ಎಂದು ಹಾಡುವ
ನಿಮ್ಮ ಮುದ್ದು ಕಂದನ ಬೆಳವಣಿಗೆಯಲ್ಲಿ ಮಸಾಜ್ ಮಹತ್ವದ ಪಾತ್ರ ವಹಿಸುತ್ತದೆ. ಅಮ್ಮನ ಸುಕೋಮಲ ಚೇತೋಹಾರಿ ಸ್ವರ್ಶದ ಮರ್ದನವು ಶಿಶುವಿನ ಬೆಳವಣಿಗೆಗೆ ತುಂಬಾ ಮುಖ್ಯ. ನಿಮ್ಮ ಮಗುವಿಗಾಗಿ ಅನುಸರಿಸಲು ಬಯಸುವ ಕೆಲವು ಪ್ರಾಥಮಿಕ ಸೂತ್ರಗಳನ್ನು ಇಲ್ಲಿ ನೀಡಲಾಗಿದೆ. ಪಾದ ಮತ್ತು ಕಾಲುಗಳಿಗೆ ಆರಾಮ
ಅಪಸ್ಮಾರ ಕಾಯಿಲೆ ಎನ್ನುವುದು ಕೇವಲ ಒಂದು ರೋಗವಲ್ಲ. ನಿರಂತರವಾದ ಔಷಧಿ ಸೇವನೆ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯಿಂದ ಹತೋಟಿಯಲ್ಲಿಡಬಹುದು.ಇದನ್ನೇ ಮೂರ್ಛೆ ರೋಗ, ಪಿಟ್ಸ್, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕಳೆದ ಜನವರಿ ತಿಂಗಳ ಕೊನೆ ವಾರದ ಕೊನೆ ದಿನವಾದ ಶನಿವಾರ
ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ರಾರಾಜಿಸುತ್ತಿರುವ ಸರಿಯಾಗಿ ವಿಲೇವಾರಿಯಾಗದ ಕಸದ ತೊಟ್ಟಿಗಳು ಇಲಿ ಹೆಗ್ಗಣಗಳನ್ನು ಪೋಷಿಸುವ ಕೇಂದ್ರಗಳು. ಇಲಿಗಳ ಉಪಟಳ ನಗರಕ್ಕೆ ಮಾತ್ರ ಸೀಮಿತವಲ್ಲ, ಹಳ್ಳಿಗಳಿಗೂ ಇಲಿಗಳ ಕಾಟ ತಪ್ಪಿದ್ದಲ್ಲ. ಕೊಳೆತು ನಾರುವ ಕಸದ ಮಧ್ಯ ಬಾಳಿ ಬೆಳೆಯುವ ಇಲಿಗಳಿಂದ ಉಂಟಾಗುವ ಕಾಯಿಲೆಗಳು ಹಲವಾರು.
ವಿಶ್ವ ಕ್ಷಯ ರೋಗ ದಿನ- ಮಾರ್ಚ್ 24 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜೋರಾಗಿ ಕೆಮ್ಮುವುದು, ಸೀನುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮುಂತಾದವುಗಳಿಂದ ರೋಗಾಣು ಗಾಳಿಯಲ್ಲಿ ಹರಡಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಕ್ಷಯ ರೋಗ ಗುಣಪಡಿಸ ಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದ್ದು ಸಕಾಲದಲ್ಲಿ
ಕರ್ನಾಟಕದಲ್ಲಿ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಜೊತೆ ಯಾವ ಸಿಹಿತಿನಿಸು ಮಾಡುವುದು ಎಂದು ಸಾಮಾನ್ಯವಾಗಿ ಹೆಂಗಸರು ತಲೆಕೆಡಿಸಿಕೊಂಡಿರುತ್ತಾರೆ. ಅವರಿಗಾಗಿ ಇಲ್ಲಿ ಸುಲಭ ಹಾಗೂ ಅತೀ ಬೇಗನೆ ಬಿಸಿ ಬಿಸಿ ಸಿಹಿ ಮಾಲ್ಪುವಾ/
ಈಗ ಎಲ್ಲಾ ಪೇಪರಗಳಲ್ಲೂ ಕೊರೊನಾದ್ದೇ ಸುದ್ದಿ . ಟಿವಿಯ ಯಾವುದೇ ಚಾನಲ್ ಹಚ್ಚಿದರೂ ‘ಡೆಡ್ಲಿ ಕೊರೊನಾ’, ‘ಕಿಲ್ಲರ ಕೊರೊನಾ’, ‘ ಚೀನಾದ ಜೈವಿಕ ಸಮರ ‘, ‘ ಚೀನಾ ಬಚ್ಚಿಟ್ಟ ರಹಸ್ಯ ‘ ಎಂಬೆಲ್ಲಾ ಶೀರ್ಷಿಕೆಯೊಂದಿಗೆ ಭಯ, ಭೀತಿ ಹುಟ್ಟಿಸುವ ವರದಿಗಳು…..
ಯುಗಾದಿ ಹಬ್ಬ ಬರುತ್ತಿದೆ. ಈ ಹಬ್ಬದಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ಹೆಚ್ಚಿನ ಆದ್ಯತೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿಯೇ ಯಾವುದಾದರೊಂದು ತಿನಿಸುಗಳನ್ನು ಮಾಡಿ ಸವಿಯುವ ಮಜಾನೇ ಬೇರೆ. ಪಾಯಸ, ಚಿತ್ರಾನ್ನ, ಪುಳಿಯೋಗರೆ ಜತೆಗೆ ಕರ್ಜಿಕಾಯಿ (ಗುಜಿಯಾ) ಇದ್ದರೆ ಹಬ್ಬದ ಊಟಕ್ಕೆಇನ್ನಷ್ಟು ಮಜಾ
ಯುರೋಪ್ ಹಾಗೂ ಚೈನಾದಷ್ಟು ಸಾವುಗಳಾಗುವದಿಲ್ಲ. ಭಾರತೀಯರು ಭಯಪಡಬೇಕಾಗಿಲ್ಲ. ಭಯವೆ ಬಹುದೊಡ್ಡ ರೋಗ.ತುಂಬ ದುರ್ಬಲರು, ಪ್ರತಿರೋಧ ಶಕ್ತಿ ಕಡಿಮೆ ಇರುವವರು ಈ ರೋಗಕ್ಕೆ ತುತ್ತಾಗಬಹದು. ಕೋರೋನಾ ವೈರಸ್‌ಗೆ ಹಲವಾರು ಪ್ರಭೇದಗಳು. ಕೋರೋನಾವಿರಿಡೆ ಎಂಬ ಕುಟುಂಬಕ್ಕೆ ಹಲವಾರು ಸದಸ್ಯರು. ಅದರಲ್ಲಿ ಅತ್ಯಂತ ಪ್ರಸಿದ್ದವಾದುದು MERS