ಜಿಯೋ ವೆಲ್‍ನೆಸ್ -ವಿಶೇಷ ಗಿಡಮೂಲಿಕೆಗಳಿಂದ ತಯಾರಿಸಿದ ಪೌಡರ್ ಒತ್ತಡ ರಹಿತ ಜೀವನ ಮತ್ತು ಬದುಕಿನ ಸಂತೃಪ್ತಿಗಾಗಿ ಸುಲಭ ಪರಿಹಾರ. ಬಾಡಿಗೆ ಮನೆ, ಸ್ವಂತ ಕಟ್ಟಡ ಹಾಗೂ ಆಫೀಸ್‍ಗಳಲ್ಲಿ ಬಳಸಬಹುದು. ಯಾವುದೇ ಅಡ್ಡ ಪರಿಣಾಮವಿಲ್ಲ. ನಾವು ಎಲ್ಲಾ ರೀತಿಯಲ್ಲೂ ಸದೃಢವಾಗಬೇಕೆಂದರೆ, ನಾವು ಇರುವಂತಹ
ನಿದ್ರಾಹೀನತೆಯೇ?- ಈ ಉಪಾಯಗಳನ್ನು ಪಾಲಿಸಿ.ಗಣನೀಯವಾಗಿ ಕಾಣಿಸಿಕೊಳ್ಳುತ್ತಿರುವ ಒತ್ತಡ, ಶ್ರಮರಹಿತ ಜೀವನ ಪದ್ಧತಿಗಳೇ ಅದಕ್ಕೆ ಕಾರಣ ಎನ್ನಬಹುದು. ಆಧುನಿಕ ಪ್ರಪಂಚದಲ್ಲಿ ನಿದ್ರಾಹೀನತೆ ಒಂದು ದೊಡ್ಡ ಸಮಸ್ಯೆಯಾಗಿದೆ. ನಗರ ಪ್ರದೇಶದಲ್ಲಿನ ವೈದ್ಯರ ಬಳಿ ಬರುವ ರೋಗಿಗಳಲ್ಲಿ ಪ್ರತಿಶತ 15ರಷ್ಟು ರೋಗಿಗಳು ನಿದ್ರಾಹೀನತೆಯಿಂದ ಬಳಲುತ್ತಿರುವವರಾಗಿರುತ್ತಾರೆ. ಗಣನೀಯವಾಗಿ
ಟೈಮ್ ಮ್ಯಾನೇಜ್‍ಮೆಂಟ್-ಕಾಲವನ್ನು ತಡೆಯೋರು ಯಾರು ಇಲ್ಲ! ಪ್ರಪಂಚದಲ್ಲಿನ ಪ್ರತಿಯೊಬ್ಬರಿಗೂ ಸದುಪಯೋಗ ಮಾಡಿಕೊಳ್ಳಲು ಅಷ್ಟೇ ಗಂಟೆಗಳ ಕಾಲಾವಕಾಶವಿರುತ್ತದೆ. ಆದರೆ, ಇತರರಿಗಿಂತ ಕೆಲವು ಮಂದಿಗೆ ಸಮಯದಲ್ಲಿ ಸದ್ಬಳಿಕೆ ಮಾಡಿಕೊಂಡು ಸಾಧನೆ ಸಾಧಿಸಲು ಮತ್ತು ಗುರಿ ಮುಟ್ಟಲು ಹೇಗೆ ಸಾಧ್ಯವಾಗುತ್ತದೆ? ಇದಕ್ಕೆ ಬೇಕಾಗಿರುವುದು ಸಂಘಟಿತ ಯೋಜನೆ.
ಅರೆತಲೆನೋವು ಅಥವಾ ಮೈಗ್ರೇನ್ ದಿನದ ಯಾವುದೇ ಸಮಯದಲ್ಲಾದರೂ ಕಾಣಿಸಿಕೊಳ್ಳಬಹುದು. ಅರೆತಲೆನೋವು ಹೆಚ್ಚಾಗಿ ಹೆಂಗಸರಲ್ಲಿ, ಅದರಲ್ಲೂ ಮೊದಲ ಋತುಸ್ರಾವದ ಅವಧಿಯಲ್ಲಿ ಬರುವುದು ಹೆಚ್ಚಾಗಿ ಕಂಡುಬಂದಿದೆ (ಶೇ.70). ಮೈಗ್ರೇನ್ ಎಂಬ ಗ್ರೀಕ್ ಪದದ ಅರ್ಥ-ಅರೆತಲೆನೋವು. ಇದು ತಲೆಯ ಒಂದು ಅರ್ಧ ಭಾಗವನ್ನಾದರೂ ಬಾಧಿಸುವ ನೋವು.
ಹೋಮಿಯೋಪತಿಯಿಂದ ಮೂಲವ್ಯಾಧಿಯ ಶಾಶ್ವತ ನಿರ್ಮೂಲನೆ ಸಾಧ್ಯ. ಅನಾರೋಗ್ಯಕರ ಜೀವನಶೈಲಿ, ಕುರ್ಚಿಗಂಟಿಸುವ ವೃತ್ತಿಗಳು ಇವೇ ಇತ್ಯಾದಿಗಳು ಮೂಲವ್ಯಾಧಿ ಉಂಟಾಗಲು ಪೂರಕ ಅಂಶಗಳು.ಬಾಲ್ಯದಿಂದಲೇ ಮಲವಿಸರ್ಜನೆಯ ಸರಿಯಾದ ನಿಯಮ ಪಾಲಿಸುವುದು ಅವಶ್ಯಕ. ಡಾಕ್ಟ್ರೆ,ನಂಗೆ ಕಕ್ಕಸು ಮಾಡುವಾಗ ತುಂಬಾ ಉರಿ, ನೋವು , ಕೆಲವೊಮ್ಮೆ ರಕ್ತ ಬೀಳ್ತದೆ,
ಭೂತಾಯಿಯ ಒಡಲನ್ನು ಬರಡಾಗಿಸುವ ಹಕ್ಕು ಯಾರಿಗೊಬ್ಬರಿಗೂ ಇಲ್ಲ. ಈ ಭೂಮಿ ಯಾವನೊಬ್ಬ ಮಾನವನ ಪಿತ್ರಾರ್ಜಿತ ಆಸ್ತಿಯಲ್ಲ, ಇತರ ಅಸಂಖ್ಯಾತ ಜೀವಿಗಳಂತೆ ಮನುಷ್ಯ ಕೂಡ ಒಂದು ಜೀವಿ ಅಷ್ಟೆ. ಇಂದು ಜೂನ್ 5, ವಿಶ್ವ ಪರಿಸರ ದಿನ. ಇದರಲ್ಲೇನಿದೆ ವಿಶೇಷ ಬಿಡಿ. ಪ್ರತಿ
ಬಂಜೆತನ ನಿವಾರಣೆಗೆ ಆಯುರ್ವೇದ ಚಿಕಿತ್ಸೆಗಳು ಬಹಳ ಸಹಾಯಕವಾಗಿದೆ. ಮುಚ್ಚಿಕೊಂಡ ನಾಳಗಳಿಂದಾಗಿ ಗರ್ಭ ಧರಿಸಲು ಸಾಧ್ಯವಾಗದ ಮಹಿಳೆಯರಲ್ಲಿ ನಾಳಗಳನ್ನು ಹೊರಹಾಕುವ ಪರಿಣಿತ ಚಿಕಿತ್ಸೆಯೊಂದಿಗೆ ತಾಯ್ತನದ ಆನಂದದ ಅನುಭವ ಹೊಂದುವ ಉತ್ತಮ ಅವಕಾಶವಿದೆ. ಬಂಜೆತನಕ್ಕೆ ಅನೇಕ ಕಾರಣಗಳಲ್ಲಿ ಟ್ಯೂಬಲ್ ಫ್ಯಾಕ್ಟರ್ ಅಥವಾ ನಾಳದ ಸಂಗತಿ
ಮಹಿಳಾ ಆರೋಗ್ಯ ಸಮಸ್ಯೆಗಳು ಅಭಿವೃದ್ದಿ ಹೊಂದುತ್ತಿರುವ ಮತ್ತು ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಆತಂಕವಾಗಿದೆ. ಹೀಗಾಗಿ ಇಂತಹ ರೋಗ ಸ್ಥಿತಿಗಳ ಬಗ್ಗೆ ಹಾಗೂ ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸ್ತ್ರೀರೋಗ ಶಾಸ್ತ್ರವು ಮಹಿಳೆಯರ
ಕೇರ್‌ಲೆಸ್ ಆದ್ರೆ ಹೇರ್‌ಲೆಸ್. ತಲೆ ಕೂದಲಿನ ಉತ್ತಮ ಬೆಳವಣಿಗೆ ಮತ್ತು ಸೌಂದರ್ಯ ವರ್ಧನೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ವಚ್ಚವಾಗಿ ತೊಳೆಯುವುದು ಎಷ್ಟು ಮುಖ್ಯವೋ , ಉತ್ತಮ ಆಹಾರ ಸೇವನೆ ಮತ್ತು ಮಾನಸಿಕ ಆರೋಗ್ಯವೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಕೇರ್‍ಲೆಸ್