ತಾಯಿಯ ಎದೆಹಾಲು – ಮಗುವಿಗೆ ನಾಲ್ಕರಿಂದ ಆರು ತಿಂಗಳು ಸರ್ವಾಂಗೀಣ ಆಧಾರ

ತಾಯಿಯ ಎದೆಹಾಲು ಸಾವಿರಾರು ವರುಷಗಳಿಂದ ಇರುವ ಪ್ರಕೃತಿಯ ಕೊಡುಗೆ. ಮಗುವಿಗೆ ನಾಲ್ಕರಿಂದ ಆರು ತಿಂಗಳು ಎದೆಹಾಲು ಮಾತ್ರ ನಿಜವಾದ ಆಹಾರ, ಸರ್ವಾಂಗೀಣ ಆಧಾರ. ಹುಟ್ಟಿದ ಮಗು ಆರಂಭದ ಕೆಲವು ತಿಂಗಳು ಅತೀವ ಆರೈಕೆಯನ್ನು ಬಯಸುತ್ತದೆ. ಒಂದು ದನದ ಕರು ಜನಿಸಿದ ಕೆಲವೇ

Read More

ವಿಶ್ವ ಓಜೋನ್ ದಿನ – ಸಪ್ಟೆಂಬರ್ 16

ವಿಶ್ವ ಓಜೋನ್ ದಿನ ಎಂದು ಆಚರಿಸಿ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಇನ್ನಾದರೂ ನಾವು ಎಚ್ಚೆತ್ತಿಕೊಳ್ಳದಿದ್ದಲ್ಲಿ ಪರಿಸರದ ಸಮತೋಲನ ಕಳೆದುಹೋಗಿ, ಭೂಮಿ ಬರಡಾಗಿ ಜೀವ ವೈವಿದ್ಯಗಳು ನಾಶಗೊಂಡು ಭೂಮಿ  ಬದುಕಲು ಯೋಗ್ಯವಲ್ಲದ ಬಂಜರು ಭೂಮಿಯಾದರೂ

Read More

ಪ್ರಥಮ ಚಿಕಿತ್ಸೆ – ರೋಗಿಯ ಪ್ರಾಣಕ್ಕೆ ಕುತ್ತು ಬರದಂತೆ ತಾತ್ಕಾಲಿಕ ವ್ಯವಸ್ಥೆ

ಪ್ರಥಮ ಚಿಕಿತ್ಸೆ ವೈದ್ಯರು ಸಿಗುವವರೆಗೆ ಅಥವಾ ಸುಸಜ್ಜಿತವಾದ ಆಸ್ಪತ್ರೆ ತಲುಪುವವರೆಗೆ ರೋಗಿಯ ಪ್ರಾಣಕ್ಕೆ ಕುತ್ತು ಬರದಂತೆ ಮಾಡುವ ತಾತ್ಕಾಲಿಕ ಪರಿಶಮನ ವ್ಯವಸ್ಥೆ. ಅನಗತ್ಯ ರಕ್ತಸ್ರಾವ ಅಥವಾ ಮೆದುಳಿಗೆ ಉಂಟಾಗುವ ಹಾನಿಯನ್ನು ಪ್ರಥಮ ಚಿಕಿತ್ಸೆಯಿಂದ ತಡೆಯಬಹುದು ಎಂದು ಅಂಕಿ-ಅಂಶಗಳಿಂದ ಸಾಬೀತಾಗಿದೆ. ಯಾವುದೇ ರೀತಿಯ

Read More

ಸೌಂದರ್ಯಕ್ಕಾಗಿ ಆಯುರ್ವೇದ -ಪ್ರಾಕೃತಿಕವಾಗಿ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ??

ಸೌಂದರ್ಯಕ್ಕಾಗಿ ಆಯುರ್ವೇದ – ಪ್ರಾಕೃತಿಕವಾಗಿ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ? ? ತ್ವಚೆಯ ಸಂರಕ್ಷಣೆ  ಹಾಗು ಇದರ ಸುಲಭೋಪಾಯ, ಮನೆಯಲ್ಲೆ ಮಾಡಬಹುದಾದ ಸರಳ ಉಪಕ್ರಮ ತಿಳಿಯೋಣ. ಮಾನವನು ತನ್ನ ಮೌಲ್ಯಗಳನ್ನು ಕಳೆದುಕೊಂಡು ಕಾಲಕ್ಕೆ ತಕ್ಕಂತೆ ನರ್ತಿಸುವ ಕಾಲದಲ್ಲಿ “ಮುಖ ನೋಡಿ

Read More

ಇಲಿ ಜ್ವರ – ಈ ಕಾಯಿಲೆ ಅಷ್ಟು ನಿಗೂಢವೇ?

ಇಲಿ ಜ್ವರ ಬ್ಯಾಕ್ಟೀರಿಯಾ ಸೂಕ್ಷ್ಮಾಣುವಿನಿಂದ ಉಂಟಾಗುವ ಕಾಯಿಲೆ. ಸಮ್ಮಿಶ್ರ ಲಕ್ಷಣಗಳು ಕಂಡುಬರುವುದರಿಂದ ವೈದ್ಯರು ಕೂಡ ಇದನ್ನು ಶ್ವಾಸಕೋಶದ ಸೋಂಕು ಎಂದು ತಪ್ಪಾಗಿ ನಿರ್ಧರಿಸಬಹುದು. ಈಗಿನ ಸಂದರ್ಭದಲ್ಲಂತೂ ಇಲಿಜ್ವರವನ್ನು ಮರೆತು, ಕೊರೋನಾ ಪರೀಕ್ಷೆಗೆ ಸೂಚಿಸಬಹುದು. ಇತ್ತೀಚೆಗೆ ರೋಗಿಯೊಬ್ಬ ನಿಶ್ಶಕ್ತ ಸ್ಥಿತಿಯಲ್ಲಿ ನನ್ನ ಚಿಕಿತ್ಸಾಲಯಕ್ಕೆ

Read More

ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮದಿಂದ ಆರೋಗ್ಯ

ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮದಿಂದ  ಸಿಟ್ಟು ಕಡಿಮೆಯಾಗಿ, ತಾಳ್ಮೆ ಹೆಚ್ಚಾಗುತ್ತಾ ಬರುತ್ತದೆ. ಸರಿಯಾಗಿ ನಿದ್ದೆ ಬಾರದವರು(Deep sleep) ಈ ಪ್ರಾಣಾಯಾಮವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮವು ನಮ್ಮ ಉಸಿರಾಟವನ್ನು ಸ್ವಚ್ಛಗೊಳಿಸುತ್ತದೆ.

Read More

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚುವರಿ ಆಹಾರ ಮತ್ತು ಆರೋಗ್ಯ ಸೇವೆ ಏಕೆ ಬೇಕು?

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚುವರಿ ಆಹಾರ ಮತ್ತು ಆರೋಗ್ಯ ಸೇವೆ ಏಕೆ ಬೇಕು? ಕಡಿಮೆ ಅಥವಾ ಅಪೌಷ್ಟಿಕ ಆಹಾರವನ್ನು ಸೇವಿಸಿದಲ್ಲಿ, ಇದರ ಪರಿಣಾಮವಾಗಿ ಮಹಿಳೆಯರಲ್ಲಿ ಅಪೌಷ್ಟಿಕತೆ ಉಂಟಾಗಿ ಶಿಶುವಿನ ಜನನದ ತೂಕ ಕಡಿಮೆ ಆಗುವುದಲ್ಲದೆ ಹಾಗೂ ತಾಯಿಯ ಮರಣದ ಪ್ರಮಾಣವು ಕೂಡ ಹೆಚ್ಚುತ್ತದೆ.

Read More

ಯಾವ ಸೋಪು ಬಳಸಬೇಕು?

ಯಾವ ಸೋಪು ಬಳಸಬೇಕು? ಮಾಮೂಲಿ ಸಾಬೂನು ಹಾಗೂ ನೀರು, ಕೈ ತೊಳೆಯುವುದಕ್ಕೆ ಆದ್ಯತೆ ಪಡೆಯಲಿ. ನೀರು ಹಾಗೂ ಸಾಬೂನು ಲಭ್ಯ ಇರದೇ ಇದ್ದ ಪಕ್ಷದಲ್ಲಿ  ಜೆಲ್  ಸ್ಯಾನಿಟೈಸರ್ ಬಳಸಿ.ರಾಸಾಯನಿಕದ   ದೀರ್ಘಕಾಲೀನ ಬಳಕೆಯಿಂದ ಆಗುವ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು. ಕೈ ತೊಳೆಯುವುದು ಆರೋಗ್ಯಕರ

Read More

ಕಷ್ಟಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವೇ?

ಕಷ್ಟಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವೇ? ಬಹಳಷ್ಟು ಜನರಿಗೆ ಉದ್ಯೋಗದಾತರಾಗಿದ್ದ ಕಾಫೀ ಡೇ ಸಿದ್ಧಾರ್ಥ ಅವರಿಂದ ಹಿಡಿದು ವಿಶ್ವವನ್ನೇ ನಡುಗಿಸಿದ್ದ ಹಿಟ್ಲರ್‍ನಂತಹವನನ್ನೂ ಆಲಿಂಗಿಸಿಕೊಂಡಿದ್ದ ಆತ್ಮಹತ್ಯೆ ಎನ್ನುವ ಮಹಾಮಾರಿ ದುರ್ಬಲ ಎನ್ನುವ ಸೂಚನೆ ಸಿಕ್ಕ ಯಾರನ್ನೂ ಬಿಡೊಲ್ಲ ಎನ್ನುವುದು ಸ್ಪಷ್ಟ. ನಟ ಸುಶಾಂತ್ ಸಿಂಗ್ ಸಾವಿನ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!