ಕಾಫಿ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ಅದು ಯಾವ ತೊಂದರೆಯನ್ನು ಉಂಟು ಮಾಡದ ಹೃದಯದ ಆರೋಗ್ಯ ಸಾಧಿಸುವ ಒಂದು ದ್ರವ್ಯ. ಕಾಫಿಯನ್ನು ಇಡಿಯಾಗಿ, ಪೂರ್ಣವಾಗಿ ದಿನಕ್ಕೆ ಎರಡರಿಂದ ಮೂರು ಕಪ್ ಸೇವಿಸಿ. ಆದರೆ ಸಕ್ಕರೆ ಹಾಕದೆ ಸೇವಿಸಿ. ” ಕಾಫಿ ಕುಡಿದರೆ ನನಗೆ
ಒತ್ತಡ ಮತ್ತು ದೈಹಿಕ ಕಾಯಿಲೆ ಮನಸ್ಸಿನ ಭಾವದಲ್ಲಿನ ಸ್ಥಿತ್ಯಂತರಗಳನ್ನು ಹುಟ್ಟಿಸಿ, “ಮೂಡ್” ಹಾಳುಮಾಡಬಹುದು. ದೇಹದ ಫಿಟ್ನೆಸ್ ಎಷ್ಟು ಮುಖ್ಯವೋ, ಮನಸ್ಸಿನ ಫಿಟ್ನೆಸ್ ಅಷ್ಟೇ ಪ್ರಾಮುಖ್ಯ. ಒತ್ತಡವು ದೇಹದಲ್ಲಿರುವ “ಲಿಂಪೋಸೈಟ್” ಗಳೆಂಬ ಸಹಜ ರಕ್ಷಕ ಕೋಶಗಳನ್ನು ಕಡಿಮೆ ಮಾಡುತ್ತದೆ. ಆಗ ವೈರಸ್, ಬ್ಯಾಕ್ಟೀರಿಯಾ
ಸಂತೃಪ್ತ ಜೀವನ ಮತ್ತು ಸುಲಭವಾಗಿ ನಿದ್ರೆಗೆ ಜಾರುವುದರ ನಡುವೆ ನೇರ ಸಂಬಂಧವಿದೆ. ದೀರ್ಘಕಾಲ ಬಾಳಿಕೆಯ ಉತ್ಪಾದಕತೆ, ಕಾರ್ಯಕ್ಷಮತೆ, ನೆನಪಿನಶಕ್ತಿ ಮತ್ತು ಗಂಭೀರ ರೋಗಗಳನ್ನು ತಡೆಯಲು ಉತ್ತಮ ನಿದ್ರೆ ಅತ್ಯಗತ್ಯವಾಗಿದೆ. ಹೆಚ್ಚುತ್ತಿರುವ ವೇತನ ಮತ್ತು ಸುಲಭವಾಗಿ ನಿದ್ರೆಗೆ ಜಾರುವುದರ ನಡುವೆ ನೇರ ಸಂಬಂಧವಿದೆ.
ಮಾವು ಎಂದರೆ ನಮಗೆ ನೆನಪಾಗುವುದು ಮಾವಿನಹಣ್ಣು ಮಾತ್ರ. ಆದರೆ ಮಾವಿನ ಮರದ ಎಲ್ಲಾ ಭಾಗಗಳೂ ಔಷಧೀಯ ಗುಣವನ್ನು ಹೊಂದಿದ್ದು ಬೇರಿನಿಂದ ಹಿಡಿದು ಬೀಜದವರೆಗೆ ಬಹುಪಯೋಗಿಯಾಗಿವೆ. ಮೊದಲು ಮಾವಿನಹಣ್ಣಿನ ಬಗ್ಗೆ ತಿಳಿದುಕೊಳ್ಳೋಣ. ಮಾವು ಅತ್ಯಂತ ರುಚಿಪ್ರದವಾದ್ದರಿಂದ ಮತ್ತು ಬಹುತೇಕ ಎಲ್ಲರಿಗೂ ಇಷ್ಟವಾಗುವ ಹಣ್ಣಾಗಿರುವ
ರಕ್ತದೊತ್ತಡ (ಬಿಪಿ) ತಡೆಗಟ್ಟುವುದು ಹೇಗೆ? ಸರಳ ಜೀವನಶೈಲಿ ಬದಲಾವಣೆಗಳು ಅಧಿಕ ರಕ್ತದೊತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಡಿಯೋವ್ಯಾಸ್ಕುಲರ್ ಗಂಡಾಂತರವನ್ನು ತಡೆಗಟ್ಟುತ್ತದೆ. ಒಂದೇ ಹೃದಯ ಮತ್ತು ಒಂದೇ ಜೀವನ ಇರುವ ಕಾರಣ ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ರಕ್ತದೊತ್ತಡ ಎಂದರೆ ರಕ್ತನಾಳ
ಡೆಂಗ್ಯೂ ಜ್ವರ ಮಳೆಗಾಲದ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರತಿ ವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ಜಾಗೃತಿ ದಿನ ಆಚರಿಸಿ ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಡೆಂಗ್ಯೂ ಉಳಿದ ಮಾಮೂಲಿ ಜ್ವರಕ್ಕಿಂತ ಭಿನ್ನವಾಗಿದ್ದು, ಪ್ಲೇಟ್‍ಲೇಟ್ (Platelet) ರಕ್ತಕಣಗಳ ಸಂಖ್ಯೆ ಕಡಿಮೆಯಾದಲ್ಲಿ
ಟೊಮೆಟೋ ಜ್ವರ ಅಥವಾ ಟೊಮೆಟೋ ಫ್ಲೂ ಒಂದು ವೈರಾಣುವಿನಿಂದ ಹರಡುವ ಸೋಂಕು ಜ್ವರವಾಗಿದ್ದು, ಐದು ವರ್ಷಗಳಿಗಿಂತ ಕೆಳಗಿರುವ ಮಕ್ಕಳಲ್ಲಿ ಕಂಡು ಬರುತ್ತದೆ.ಚಿಕುನ್‍ಗುನ್ಯಾ ಮತ್ತು ಡೆಂಗ್ಯೂ ಜ್ವರ ಬಾಧಿಸುವ ವೈರಾಣುವಿಗೂ ಈ ವೈರಾಣುವಿಗೂ ಸಾಮ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದೊಂದು ತನ್ನಿಂತಾನೇ ಗುಣವಾಗುವ
ದಾದಿಯರ ನಿಸ್ವಾರ್ಥ ಸೇವೆ ವೈದ್ಯರ ಸೇವೆ ಪರಿಪೂರ್ಣವಾಗುವಲ್ಲಿ ಅತೀ ಅವಶ್ಯಕ. ಪ್ರತಿ ವರ್ಷ “ಮೇ 12ರಂದು ವಿಶ್ವ ದಾದಿಯರ ದಿನ” ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ರೋಗಿಗಳಿಗೆ ಮಾನಸಿಕ ಧೈರ್ಯ ತುಂಬಿ ಸಾಂತ್ವನ ಹೇಳಿ ಅವರು ಮಾನಸಿಕವಾಗಿ ಕುಗ್ಗಿಹೋಗದಂತೆ ನೋಡಿಕೊಳ್ಳುವಲ್ಲಿ ಗುರುತರ ಜವಾಬ್ದಾರಿ
ಶ್ರವಣ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದೀಗ ಬದಲಾಗುತ್ತಿರುವ ಜೀವನ ಶೈಲಿಯೂ ಅನೇಕ ವಿಧದ ಕಿವಿ ತೊಂದರೆಗಳನ್ನು ಉಂಟುಮಾಡುತ್ತದೆ. ಹೆಚ್ಚಿದ ಶಬ್ದಮಾಲಿನ್ಯ, ತೀವ್ರತರನಾದ ಶಬ್ದ ಕಾರಕಗಳ ಬಳಕೆ, ದಿನವೊಂದಕ್ಕೆ ನಾಲ್ಕರಿಂದ ಆರು ತಾಸುಗಳ ಕಾಲ ಇಯರ್ಫೋನ್ ಹೆಡ್ಫೋನ್ ಗಳ ಬಳಕೆಯಿಂದಾಗಿ ಈ ತೊಂದರೆ