ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ ತುಂಬಾ ಅಗತ್ಯ. ಸುಲಭವಾಗಿ ಜೀರ್ಣವಾಗುವುದರೊಂದಿಗೆ ಅಗತ್ಯ ದೇಹಬಲವನ್ನು ನೀಡುವ ಹಾಗೂ ಹೆಚ್ಚಾಗಿರುವ ದೋಷದ ಬಲವನ್ನು ಸಮತೋಲನಗೊಳಿಸುವಂತಹ ಪೌಷ್ಟಿಕ ಆಹಾರದ ಸೇವನೆ ಅತ್ಯಗತ್ಯ. ನೀರಿನ ಸೋಂಕು ಹಾಗೂ ಆಹಾರದ ಸೋಂಕು ಸಾಮಾನ್ಯವಾಗಿದ್ದು, ಹಲವು ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಕಾಲರಾ,
ಮಂಕಿಪಾಕ್ಸ್ ಜ್ವರ ಬಂದು ಒಂದೆರಡು ದಿನಗಳ ಬಳಿಕ ದೇಹದಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಜ್ವರ ತನ್ನಿಂತಾನೇ ಗುಣವಾಗುತ್ತದೆ. ಆದರೆ ಮಧುಮೇಹ ರೋಗಿಗಳು, ಸ್ಟಿರಾಯ್ಡ್ ಬಳಸುವವರು, ಅಸ್ತಮಾ ರೋಗಿಗಳು, ಇಳಿ ವಯಸ್ಸಿನ ರೋಗಿಗಳು, 8 ವರ್ಷದ ಕೆಳಗಿನ ಮಕ್ಕಳು, ಕ್ಯಾನ್ಸರ್ ರೋಗಿಗಳು, ಅಂಗಾಂಗ
ಸೋದರ ಸಂಬಂಧಿಗಳಲ್ಲಿ ವಿವಾಹ ಹಲವಾರು ಕಾರಣಗಳಿಂದ ಕಂಡು ಬರುತ್ತಿದೆ. ಸಾಧ್ಯವಾದ ಮಟ್ಟಿಗೆ ರಕ್ತಸಂಬಂಧಿಗಳು ಪರಸ್ಪರ ವಿವಾಹವಾಗುವುದನ್ನು ತಪ್ಪಿಸುವುದು ಒಳ್ಳೆಯದು. ನೆಮ್ಮದಿ ಮತ್ತು ಆರೋಗ್ಯವಂತ ಕುಟುಂಬವನ್ನು ಹೊಂದಬೇಕಾದರೆ ಮತ್ತು ಬಂಜೆತನವನ್ನು ತಡೆಗಟ್ಟಲು ಆದಷ್ಟು ಮಟ್ಟಿಗೆ ರಕ್ತಸಂಬಂಧಿಗಳ ವಿವಾಹ ಮಾಡುವುದನ್ನು ತಡಗಟ್ಟುವುದು ಸೂಕ್ತ. ಜೀವನದಲ್ಲಿ
ತಂಭಾಕು ಒಂದು ಮಾದಕ. ಮೇ 31 ವಿಶ್ವ ತಂಭಾಕು ನಿಷೇಧ ದಿನ. ತಂಭಾಕು ಮತ್ತು ಅದರ ಉತ್ಪನ್ನಗಳು, ಬಳಕೆಯಿಂದಾಗಿ ಉಂಟಾಗುವ ರೋಗಗಳು, “ನಿಕೋಟಿನ್” ಬಳಕೆಯ ಅಡ್ಡ ಪರಿಣಾಮಗಳು, ತಂಭಾಕು ಉಪಯೋಗದ ತಪ್ಪು ಕಲ್ಪನೆ, ತಂಭಾಕು ಉಪಯೋಗ ತಡೆಯುವದು ಹೇಗೆ, ತಂಭಾಕು ಮುಕ್ತಿಗಾಗಿ
ಮಂಕಿ ಪಾಕ್ಸ್ ಕೊರೊನಾ ಮೂಲವಾದ ಚೀನಾದಲ್ಲಿ ಕಂಡು ಬಂದಿದ್ದು ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ದೂಡಿದೆ. ಕೊರೊನಾ ಕಾಟಕ್ಕೆ ತತ್ತರಿಸಿ ಹೋಗಿರುವ ಜನ, ಇದೊಂದು ಅದರ ಹೊಸ ರೂಪವಿರಬಹುದೆಂದು ಭಯ ಪಡುವ ಅವಶ್ಯಕತೆ ಇಲ್ಲ. ಕೊರೊನಾಕ್ಕೂ ಮಂಕಿ ಪಾಕ್ಸ್ ಗೂ ಸಂಬಂಧವಿಲ್ಲ.
ತಂಬಾಕು ಮುಕ್ತ ಭಾರತ ಜನುಮಿಸಲಿ. ಜಗತ್ತಿನಲ್ಲಿ ಚಿಕಿತ್ಸೆ ಇಲ್ಲದ ಅತ್ಯಂತ ಮಾರಕ ರೋಗವಾದ ಕ್ಯಾನ್ಸರಿಗೆ ಕಾರಣವಾಗುವ ಬಹಳ ಮೂಲಭೂತ ವಸ್ತು ಎಂದರೆ ತಂಬಾಕು ಉತ್ಪನ್ನಗಳು. ವಿಶ್ವ ತಂಬಾಕು ರಹಿತ ದಿನ- ಮೆ 31. ಈ ದಿನವೇ ತಂಬಾಕಿನ ಉತ್ಪನ್ನಗಳಿಗೆ ಗುಡ್‍ಬೈ ಹೇಳಿ,
ಧೂಮಪಾನ ಸಂಬಂಧಿ ಅಂಕಿ ಅಂಶಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ಪ್ರತಿ ವರ್ಷ ವಿಶ್ವಾದ್ಯಂತ್ಯ 55 ಲಕ್ಷಕ್ಕೂ ಹೆಚ್ಚು ; ಭಾರತದಲ್ಲಿ 10 ಲಕ್ಷ ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಪ್ರತಿ ವರ್ಷ ಏಡ್ಸ, ಕ್ಷಯ ಹಾಗೂ ಮಲೇರಿಯಾ ಈ ಮೂರು ಮರಣಾಂತಿಕ
ಹಾಲು ಬೇಕೇ? ಬೇಡವೇ? ನಿಜವಾಗಿಯೂ ಹಾಲು ಕುಡಿಯುವ ಅಗತ್ಯವಿದೆಯೇ? ಹಾಲು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಡಿ, ಪೊಟ್ಯಾಶಿಯಂನ ಶ್ರೀಮಂತ ಮೂಲ. ಆದರೆ ನಾವು ಯೋಚಿಸಿರುವಂತೆ ಎಲುಬುಗಳನ್ನು ಗಟ್ಟಿಗೊಳಿಸುವ ಪವಾಡ ಮಾಡುವ ದ್ರವ್ಯ ಅಲ್ಲ. ಗಮನಿಸಿದರೆ, ಹಾಲು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರವನ್ನು
ಎಸಿಡಿಟಿ ಮತ್ತು ಎದೆಯುರಿ ಎಂದು ಹಗುರವಾಗಿ ಭಾವಿಸುವ ಜನರೇ ಹೆಚ್ಚು. ಸರಿಯಾದ ಚಿಕಿತ್ಸೆ ಮತ್ತು ಜೀವನ ವಿಧಾನಗಳ ಮೂಲಕ ನಿಭಾಯಿಸದಿದ್ದರೆ ನಾವೆಲ್ಲ ಗ್ಯಾಸ್ಟ್ರಿಕ್ ಅಲ್ಸರ್ ಎಂದು ಕರೆಯುವ ಜಠರದ ಹುಣ್ಣು ಮತ್ತು ಇನ್ನೂ ಅನೇಕ ಜೀರ್ಣಾಂಗ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮಾನವನ