ಜಾಯಿಕಾಯಿ ಪ್ರಮುಖ ಸಂಬಾರ ವಸ್ತುವಾಗಿ ತನ್ನ ಸ್ಥಾನ ಪಡೆದಿದೆ.ಆಯುರ್ವೇದದಲ್ಲಿ ಜಾಯಿಕಾಯಿಯ ಉಪಯೋಗ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ.ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಡಿಕೆ ತೋಟದಲ್ಲಿ ಈ ಬೆಳೆ ಪ್ರಶಸ್ತವಾಗಿ ಬೆಳೆಯುತ್ತದೆ. ನಿಮ್ಮ ಮನೆ ಊಟ ರುಚಿಕಟ್ಟಾಗಿತ್ತು. ಊಟದ ಪದಾರ್ಥ ತುಂಬಾ
ಹೊನಗೊನ್ನೆಸೊಪ್ಪು ಬಹುರೋಗಗಳಿಗೆ ಮದ್ದು. ಸಾಮಾನ್ಯವಾಗಿ ರೈತಾಪಿ ವರ್ಗಕ್ಕೆ ತಿಳಿದಿರುವ, ಹೊಲಗಳಲ್ಲಿ ಹೇರಳವಾಗಿ ಬೆಳದಿರುವ ಈ ಸೊಪ್ಪು, ವಿಶೇಷವಾಗಿ ಕಣ್ಣಿನ ರೋಗಗಳಿಗೆ ದಿವ್ಯೌಷಧಿ. ದೇಹದ ಸ್ವಾಸ್ಥ್ಯವು ನಾವು ಸೇವಿಸುವ ಆಹಾರದ ಮೇಲೆ ಬಹಳಷ್ಟು ನಿರ್ಭರವಾಗಿರುತ್ತದೆ. ರುಚಿಕರ-ಹಿತಕರ ಮಾತ್ರವಲ್ಲದೆ ಪೌಷ್ಟಿಕ ಹಾಗೂ ಸಮತೋಲಿತ ಆಹಾರದ
ಬೇವು ಆಯುರ್ವೇದದಲ್ಲಿ ಉಪಯುಕ್ತ ಔಷಧಿ. ಮಧುಮೇಹ ನಿಯಂತ್ರಣಕ್ಕೆ ಬೇವು ತುಂಬಾ ಸಹಾಯಕಾರಿ.ಯುಗಾದಿ ಹಬ್ಬದಲ್ಲಿ ಬೇವಿನ ಮರಕ್ಕೆ ಮಹತ್ವ ಇದೆ. ಚರ್ಮ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲಿ ಬೇವು ಉಪಯುಕ್ತ ಔಷಧಿಯಾಗಿದೆ. ಯುಗಾದಿ ಹಬ್ಬದಲ್ಲಿ ಬೇವಿನ ಮರಕ್ಕೆ ಮಹತ್ವ ಇದೆ. ಈ
ಮುರುಗಲ ಅಥವಾ ಕೋಕಂ ಎನ್ನುವುದು ಭಾರತ ಮೂಲದ ಒಂದು ಮರ ಜಾತಿ ಸಾಂಬಾರ ಬೆಳೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದೆ. ಪುನರ್ಪುಳಿ, ಮುರ್ಗನ, ಅಮಸೋಲು ಮುರುಗಲದ ಇತರೆ ಹೆಸರುಗಳು. ಅಡುಗೆಗಳಲ್ಲಿ ಹುಣಸೆಗೆ ಪರ್ಯಾಯವಾಗಿ ಬಳಸಬಹುದು. ಹಣ್ಣಿನಿಂದ ತೆಗೆದ ರಸವನ್ನು ವಿವಿಧ ಬ್ರ್ಯಾಂಡ್
ಅಶ್ವಗಂಧಾ ಅಂದರೆ ಭಾರತದ ಜಿನ್‍ಸೆಂಗ್. ಇದನ್ನು ಹಲವಾರು ರೋಗಗಳಲ್ಲಿ ಬಳಸಬಹುದು.ಇದರ ಬೇರಿನಲ್ಲಿ ನಿಃಶಕ್ತಿ, ಕೀಲು ನೋವು, ವೀರ್ಯಾಣುಗಳ ಕೊರತೆಗಳನ್ನು ನಿವಾರಿಸುವ ಗುಣವಿದೆ. ಅಶ್ವಗಂಧಾ ಇದನ್ನು ಕನ್ನಡದಲ್ಲಿ ‘ಹಿರೇಮದ್ದಿನ ಗಿಡ’, ‘ಅಶ್ವಗಂಧಿ’ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ಅಶ್ವಗಂಧ ಎಂದರೆ ಕುದುರೆಯ (ಮೂತ್ರದ) ವಾಸನೆಯುಳ್ಳದ್ದು. ಎಂದರೆ
ಲವಂಗ ಅನೇಕ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಆಯುರ್ವೇದ ಚಿಕಿತ್ಸಾ ತಜ್ಞರಿಗೂ, ಖಾದ್ಯಗಳಿಗೆ ಒಳ್ಳೆಯ ಸ್ವಾದ ಹಾಗೂ ವಿಶಿಷ್ಟ ಸುವಾಸನೆಯನ್ನು ನೀಡುವುದರಿಂದ ಪಾಕಪ್ರಿಯರಿಗೂ ಅಚ್ಚುಮೆಚ್ಚಾಗಿದೆ. ಏಲಕ್ಕಿ, ಮೆಣಸ್ಸು, ದಾಲ್ಚಿನ್ನಿ (ಚಕ್ಕೆ), ಜಾಯಿಕಾಯಿ ಮುಂತಾದ ಸಾಂಬಾರ ಪದಾರ್ಥಗಳ ಗುಂಪಿಗೆ ಲವಂಗವೂ ಸೇರುತ್ತದೆ. ಮಿರ್ಟೀಸಿ ಕುಟುಂಬದ
ರೆಂಜೆ ಮರ ಔಷಧದ ಕಣಜ. ಈ ಮರದ ಹೂ, ಎಲೆ, ತೊಗಟೆ, ಬೀಜ, ಹಣ್ಣು, ಬೇರು ಎಲ್ಲವೂ ಹಲವಾರು ವ್ಯಾಧಿಗಳನ್ನು ಗುಣಪಡಿಸುವ ಔಷಧಗಳಾಗಿವೆ.ಕಫಹಾರಿ ಗುಣವಿರುವ ರೆಂಜೆಯ ಬೇರೆ ಬೇರೆ ಭಾಗಗಳು ದೀರ್ಘಕಾಲದ ಭೇದಿ, ಅಸ್ತಮಾ, ಗೊನೊರಿಯಾ, ಎದೆನೋವು, ಬಿಳಿಸೆರಗು, ಅತಿ ಋತುಸ್ರಾವಗಳನ್ನು
ಹುಣಸೆ ಹಣ್ಣು ಭಾರತದ ಖರ್ಜೂರವೆಂತಲೂ ಕರೆಯಲ್ಪಡುತ್ತಿದ್ದು, ಅಡುಗೆಗಳಲ್ಲಿ ಹುಣಸೇಹಣ್ಣಿನ ರಸ ಬಹಳ ಪ್ರಮುಖ ಪದಾರ್ಥ ಎಂದೆನಿಸಿದೆ. ಹುಣಸೆ ಹಣ್ಣು ಅತಿಸಾರ ಮತ್ತು ತೀವ್ರ ಮಲಬದ್ಧತೆಗೆ ಪ್ರಭಾವಿ ಔಷಧಿಯ ರೂಪದಲ್ಲೂ ಕಾರ್ಯನಿರ್ವಹಿಸುತ್ತದೆ. ಹುಣಸೆಹಣ್ಣು (ಟ್ಯಾಮರಿಂಡಸ್ ಇಂಡಿಕಾ) ಭಾರತದ ಖರ್ಜೂರವೆಂತಲೂ ಕರೆಯಲ್ಪಡುತ್ತಿದ್ದು, ಇದು ದೊಡ್ಡದಾದ,
ಅಲೋವೆರಾ ಉಪಯೋಗಗಳು ಹಲವು ರೀತಿಯಲ್ಲಿ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಯಾವೆಲ್ಲ ರೀತಿ ಈ ಅಲೋವೆರಾ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಕಾಪಾಡುತ್ತೆ ಅನ್ನೋದು ಇಲ್ಲಿದೆ ನೋಡಿ. 1. ಡ್ರೈ ಸ್ಕಿನ್– ಚಿಟಿಕೆ ಅರಿಶಿನ, ಒಂದು ಚಮಚ