ಧೂಮಪಾನಿಗಳಲ್ಲಿ ಕೋವಿಡ್ ಹೆಚ್ಚು ಮಾರಣಾಂತಿಕ. ಧೂಮಪಾನ ಮಾಡುವವರಿಗೆ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಹೆಚ್ಚು ಇರುತ್ತದೆ.ರೋಗ ನಿರೋಧಕ ಶಕ್ತಿ ಕೂಡ ಕ್ಷೀಣಿಸುತ್ತದೆ ಎನ್ನಲಾಗಿದೆ. ಕೋವಿಡ್-19 ಸೋಂಕು ತಗಲಿದಾಗ ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಜಾಗತಿಕವಾಗಿ ವಿಶ್ವದಲ್ಲಿ ವಾರ್ಷಿಕವಾಗಿ
ಸುಖ ನಿದ್ರೆಗೆ 12 ಸೂತ್ರಗಳು ಇಲ್ಲಿ ನೀಡಲಾಗಿದೆ.ಮನುಷ್ಯ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡದಿದ್ದರೆ ಅನೇಕ ವಿಧವಾದ ಅನಾರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ರಾತ್ರಿಯ ವೇಳೆ ಮಲಗಿದ ತಕ್ಷಣ ನಿದ್ರೆ ಬರುವುದು ನಿಜಕ್ಕೂ ಒಂದು ವರ. ಮನುಷ್ಯ ಜೀವನ ಒಂದು ಕ್ರಮದಲ್ಲಿ ನಡೆಯುವಂತೆ ಪ್ರಕೃತಿಯಿಂದ
ಬೊಜ್ಜು ಕರಗಿಸುವ ಅಪಾಯಕಾರಿ ಅಭ್ಯಾಸ ಬಿಸಿ ನೀರಿಗೆ ಜೇನು ಸೇರಿಸಿ ಕುಡಿಯೋದು. ತೂಕ ಕಳೆದುಕೊಳ್ಳಲು ಜೇನುತುಪ್ಪವನ್ನು ಬಿಸಿ ನೀರಿನೊಂದಿಗೆ ಎಂದಿಗೂ ಸೇವಿಸಲೆಬೇಡಿ. ಬಿಸಿ ನೀರಿಗೆ ಜೇನು ಸೇರಿಸಿದಾಗ ಅದು ಮಂದಗತಿಯ ವಿಷವಾಗುತ್ತದೆ. ಬಿಸಿ ಜೇನಿಗೆ ಕೊಬ್ಬು ಕರಗಿಸುವ ಪ್ರಬಲ ಶಕ್ತಿ ಇದೆ
ನಕ್ಕರೇ ಅದುವೇ ಸ್ವರ್ಗ ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ. ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಈಗೀನ ಯಾಂತ್ರಿಕ ಬದುಕಿನಲ್ಲಿ ನಗು ಎನ್ನುವುದು
ಮಲೇರಿಯ ಮನುಕುಲದ ಬಹುದೊಡ್ಡ ಶತ್ರು. ಮಲೇರಿಯಾ ರೋಗ ಕೇವಲ ಹೆಣ್ಣು ಅನಾಫಿಲಸ್ ಸೊಳ್ಳೆಗಳಿಂದ ಮಾತ್ರ್ರ ಹರಡುತ್ತದೆ.ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮತ್ತು ಸೊಳ್ಳೆಗಳ ನಿರ್ಮೂಲನಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಪ್ರತಿ ವರ್ಷ ಎಪ್ರಿಲ್ 25ರಂದು ವಿಶ್ವದಾದ್ಯಂತ “ವಿಶ್ವ ಮಲೇರಿಯಾ” ದಿನ
ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಿಕ ಆಚರಣೆ ಜನವರಿ 18 ರಿಂದ ಫೆಬ್ರವರಿ17ವರೆಗೆ ನಡೆಯಲಿದೆ. ನಾವೆಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವುದು ಖೇದಕರ ಸಂಗತಿ. ರಸ್ತೆ ಸುರಕ್ಷತಾ ನಿಯಮಗಳನ್ನು ಪೊಲೀಸರು ಇರುವಾಗ ಮಾತ್ರ ಅನುಸರಿಸಿ, ಉಳಿದ ಸಮಯದಲ್ಲಿ ಅಡ್ಡಾದಿಡ್ಡಿ ಚಲಿಸುವುದು
ವಿಶ್ವ ಕೈತೊಳೆಯುವ ದಿನ ಎಂದು ಆಚರಿಸಿ ಕೈ ತೊಳೆಯದೆ ಇರುವುದರಿಂದ ಕೊಳೆಯಾದ ಕೈಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ದಿನವೊಂದಕ್ಕೆ ಕನಿಷ್ಟ 6 ರಿಂದ 10 ಬಾರಿ ಕೈತೊಳೆಯಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಪ್ರತಿ ವರ್ಷ ಅಕ್ಟೋಬರ್ 15
ಹದಿ ಹರೆಯ ಮತ್ತು ಅರೋಗ್ಯ ಸಾಮಾಜಿಕ ಹಾಗು ಮಾನಸಿಕ ದೃಷ್ಟಿಯಿಂದ ಬೇರೆ ಯಾಗಿರುತ್ತದೆ.ಯುವಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಅತಿ ಅವಶ್ಯಕ. ಹದಿಹರೆಯದವರು ತಮ್ಮ ಅರೋಗ್ಯ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದಿನ ದಿನದ ಬಹು ಮುಖ್ಯವಾದ ಅವಶ್ಯಕತೆಯಾಗಿದೆ. ಪ್ರತಿ ವರ್ಷ ಆಗಸ್ಟ್
ಮತ್ತೆರಡು ಚೈನಾವೈರಸ್ ಕಾಟಗಳು ತಮ್ಮ ಉಪಟಳವನ್ನು ಶುರುಮಾಡಿರುವ ಬಗ್ಗೆ ವರದಿಯಾಗಿವೆ. ಕೋವಿಡ್ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ. ಹಂದಿ ಜ್ವರ, ಎಚ್1ಎನ್1, ಸಾರ್ಸ್ ಹೀಗೆ ಹತ್ತು ಹಲವಾರು ಮಾರಕ ವೈರಸ್‍ಗಳ ತವರೂರಾಗಿರುವ ಚೀನಾದಿಂದ ಇಡೀ ವಿಶ್ವಕ್ಕೇ ಇನ್ನಷ್ಟು ತೊಂದರೆಗಳು ಆಗದಿರಲಿ .