ಆತ್ಮಹತ್ಯೆ ಯೋಚನೆ ಮಾಡುವವರು ಸಾಮಾನ್ಯವಾಗಿ, ಮಾನಸಿಕವಾಗಿ, ದುರ್ಬಲರಾಗಿ, ಉದ್ವೇಗ ಹಾಗೂ ಖಿನ್ನತೆಯನ್ನು ಹೊಂದಿರುತ್ತಾರೆ. ಪ್ರತಿಯೊಂದು ಆತ್ಮಹತ್ಯೆಯೂ ವಿನಾಶಕಾರಿ ಹಾಗೂ ಅವರ ಸುತ್ತಲಿನವರ ಮೇಲೆ ಭೀಕರ ಪರಿಣಾಮ ಮಾಡುತ್ತದೆ. ಪ್ರಪಂಚದ ಪ್ರತೀ ನೂರು ಸಾವುಗಳಲ್ಲಿ ಒಂದು ಆತ್ಮಹತ್ಯೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ
ನಿದ್ದೆಯಿದ್ದರೆ ಸುಖ ನಿದ್ದೆಯಿರದಿರೆ ದುಖ. ನಮ್ಮಲ್ಲಿ ಬಹಳ ಮಂದಿ ನಿದ್ರೆಯನ್ನು ಕಡೆಗಣಿಸುತ್ತಾರೆ. ಹಾಗೆಂದು ನಿದ್ರೆ ಅತಿಯಾದರೂ ಕಾಯಿಲೆ ಕಟ್ಟಿಟ್ಟದ್ದು; ಬೌದ್ಧಿಕ ಸಾಮಥ್ರ್ಯ ಕಡಿಮೆಯಾಗಲು ಕಾರಣವಾಗುವುದು.ಬಹುಶ: ನಮ್ಮಲ್ಲಿ ಕಾಲು ಭಾಗದಷ್ಟು ಜನ ದೀರ್ಘಕಾಲೀನ ಅನಿದ್ರೆಯಿಂದ ಬಳಲುತ್ತಿದ್ದಾರೆ! ” ಮುಂದಿನ ದಿನವನ್ನು ಆರಂಭಿಸುವುದಕ್ಕೆ ಮುನ್ನ
ಹೂವುಗಳಿಂದ ಆರೋಗ್ಯ. ಹೂವುಗಳು – ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ನಿಮ್ಮ ಸ್ವಲ್ಪ ಸಮಯವನ್ನು ಸಸ್ಯಗಳಿಗೆ ಕೊಡಿ, ನಿಮ್ಮ ಮನಸ್ಸು, ದೇಹ ಮತ್ತು ಭಾವ ನೆಗಳು ನಿಮಗೆ ಧನ್ಯವಾದ ಹೇಳುತ್ತದೆ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯು ಒಂದು ಆಶ್ಚರ್ಯಕರ ಮತ್ತು ಸಂತೋಷಕರ ಸಂಗತಿಯನ್ನು ನಮ್ಮ್ಮಮುಂದೆ
ಧೂಮಪಾನಿಗಳಲ್ಲಿ ಕೋವಿಡ್ ಹೆಚ್ಚು ಮಾರಣಾಂತಿಕ. ಧೂಮಪಾನ ಮಾಡುವವರಿಗೆ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಹೆಚ್ಚು ಇರುತ್ತದೆ.ರೋಗ ನಿರೋಧಕ ಶಕ್ತಿ ಕೂಡ ಕ್ಷೀಣಿಸುತ್ತದೆ ಎನ್ನಲಾಗಿದೆ. ಕೋವಿಡ್-19 ಸೋಂಕು ತಗಲಿದಾಗ ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಜಾಗತಿಕವಾಗಿ ವಿಶ್ವದಲ್ಲಿ ವಾರ್ಷಿಕವಾಗಿ
ಸುಖ ನಿದ್ರೆಗೆ 12 ಸೂತ್ರಗಳು ಇಲ್ಲಿ ನೀಡಲಾಗಿದೆ.ಮನುಷ್ಯ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡದಿದ್ದರೆ ಅನೇಕ ವಿಧವಾದ ಅನಾರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ರಾತ್ರಿಯ ವೇಳೆ ಮಲಗಿದ ತಕ್ಷಣ ನಿದ್ರೆ ಬರುವುದು ನಿಜಕ್ಕೂ ಒಂದು ವರ. ಮನುಷ್ಯ ಜೀವನ ಒಂದು ಕ್ರಮದಲ್ಲಿ ನಡೆಯುವಂತೆ ಪ್ರಕೃತಿಯಿಂದ
ಬೊಜ್ಜು ಕರಗಿಸುವ ಅಪಾಯಕಾರಿ ಅಭ್ಯಾಸ ಬಿಸಿ ನೀರಿಗೆ ಜೇನು ಸೇರಿಸಿ ಕುಡಿಯೋದು. ತೂಕ ಕಳೆದುಕೊಳ್ಳಲು ಜೇನುತುಪ್ಪವನ್ನು ಬಿಸಿ ನೀರಿನೊಂದಿಗೆ ಎಂದಿಗೂ ಸೇವಿಸಲೆಬೇಡಿ. ಬಿಸಿ ನೀರಿಗೆ ಜೇನು ಸೇರಿಸಿದಾಗ ಅದು ಮಂದಗತಿಯ ವಿಷವಾಗುತ್ತದೆ. ಬಿಸಿ ಜೇನಿಗೆ ಕೊಬ್ಬು ಕರಗಿಸುವ ಪ್ರಬಲ ಶಕ್ತಿ ಇದೆ
ನಕ್ಕರೇ ಅದುವೇ ಸ್ವರ್ಗ ಎಂದು ಕವಿವರ್ಯರು ಮಾರ್ಮಿಕವಾಗಿ ನುಡಿದಿದ್ದಾರೆ. ವೈಜ್ಞಾನಿಕವಾಗಿ ನಗುವಿನ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿದೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ‘ನಗು’ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಈಗೀನ ಯಾಂತ್ರಿಕ ಬದುಕಿನಲ್ಲಿ ನಗು ಎನ್ನುವುದು
ಮಲೇರಿಯ ಮನುಕುಲದ ಬಹುದೊಡ್ಡ ಶತ್ರು. ಮಲೇರಿಯಾ ರೋಗ ಕೇವಲ ಹೆಣ್ಣು ಅನಾಫಿಲಸ್ ಸೊಳ್ಳೆಗಳಿಂದ ಮಾತ್ರ್ರ ಹರಡುತ್ತದೆ.ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮತ್ತು ಸೊಳ್ಳೆಗಳ ನಿರ್ಮೂಲನಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಪ್ರತಿ ವರ್ಷ ಎಪ್ರಿಲ್ 25ರಂದು ವಿಶ್ವದಾದ್ಯಂತ “ವಿಶ್ವ ಮಲೇರಿಯಾ” ದಿನ
ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಿಕ ಆಚರಣೆ ಜನವರಿ 18 ರಿಂದ ಫೆಬ್ರವರಿ17ವರೆಗೆ ನಡೆಯಲಿದೆ. ನಾವೆಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವುದು ಖೇದಕರ ಸಂಗತಿ. ರಸ್ತೆ ಸುರಕ್ಷತಾ ನಿಯಮಗಳನ್ನು ಪೊಲೀಸರು ಇರುವಾಗ ಮಾತ್ರ ಅನುಸರಿಸಿ, ಉಳಿದ ಸಮಯದಲ್ಲಿ ಅಡ್ಡಾದಿಡ್ಡಿ ಚಲಿಸುವುದು