ಹಂದಿ ಜ್ವರ ಎಂದರೇನು ? ಹಂದಿ ಜ್ವರ ಅಥವಾ ಸ್ವೈನ್ ಇನ್‍ಫ್ಲುಯೆಂಜಾ ಹಂದಿಗಳಲ್ಲಿ ಕಂಡುಬರುವ ಒಂದು ರೋಗ. ಈ ವೈರಾಣು ಸೋಂಕು ಪ್ರಸ್ತುತ ಜನರ ನಡುವೆ ಹರಡುತ್ತಿರುವ ಕಾರಣ ಈಗ ಇದನ್ನು ಹಂದಿ ಜ್ವರ ಎಂದು ಕರೆಯಲಾಗುತ್ತಿದೆ. ಈ ರೋಗದ ಮೂಲದ
ಅಂಧತ್ವ ತಡೆ ಸಪ್ತಾಹ ಏಪ್ರಿಲ್ ಬಿಸಿಲು ಏರುತ್ತಿದೆ. ಬೆವರುತ್ತಾ ಕುಳಿತು ಯೋಚಿಸುತ್ತ ಹುಡುಕಿದಾಗ, ಏಪ್ರಿಲ್ ತಿಂಗಳಿನಲ್ಲಿ ವಿಶ್ವದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಚರಿಸಲಾಗುವ ಅನೇಕ ದಿನಾಚರಣೆಗಳ ಬಗ್ಗೆ ತಿಳಿದು ಬಂತು. ಈ ದಿನಾಚರಣೆಗಳಲ್ಲಿ ಜನರ ಆರೋಗ್ಯ, ಪ್ರಕೃತಿ- ಪರಿಸರ, ಪ್ರಾಣಿಗಳು ಹೀಗೆ ವಿಂಗಡಣೆ
ದಿನಕ್ಕೊಂದು ಗಂಟೆಗೊಂದು ಸ್ವರೂಪ ಪಡೆಯುತ್ತಿರುವ ಕೋರೋನಾವನ್ನು ಸಿಂಗಾಪುರದವರು ಕಟ್ಟುನಿಟ್ಟಿನ ಪ್ರತ್ಯೇಕತೆ, ಸಾರ್ವಜನಿಕರ ಅಪಾರ ಸಹಕಾರದಿಂದ ತೀವ್ರ ತರದಲ್ಲಿ ನಿಯಂತ್ರಸಿದ್ದಾರೆ. ಕರೋನಾ ಪ್ರಕರಣಗಳು ಇಳಿಮುಖವಾದರೂ ಕಟ್ಟುನಿಟ್ಟಿನ ಕ್ರಮಗಳನ್ನು ಸಡಿಲಿಸಲಾಗಿಲ್ಲ. ಚೈನಾದಲ್ಲೂ ಗಣನೀಯ ಇಳಿಕೆ ಕಂಡು ಬಂದಿದೆ. ಆದರೆ ಇಟಲಿ ಮತ್ತು ಕೆಲ ಯುರೋಪಿಯನ್
1 .ಕೋರೋನ ವೈರಸ್ ಕಾಯಿಲೆ ಎಂದರೆ ಏನು? ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ. ಕೊರೋನ ವೈರಸ್ ಇದಕ್ಕೆ ಕಾರಣವಾಗುವ ಸೂಕ್ಷ್ಮ ರೋಗಾಣು. ವೈರಸ್ ಎಂದರೆ. ದೇಹದ ಹೊರಗೆ ನಿರ್ಜೀವಿ ಯಾಗಿದ್ದು,ದೇಹದ ಒಳಗೆ ಪ್ರವೇಶಿಸಿದ ನಂತರ ಜೈವಿಕ ಲಕ್ಷಣಗಳನ್ನು ಪ್ರದರ್ಶಿಸುತ್ತದೆ.
ಜೀವಿ ಎಂದಮೇಲೆ ಸಮಸ್ಯೆಗಳ ಆಗರವೇ ಸರಿ. ಸಮಸ್ಯೆಗಳು ಮನಸಿಕವಾಗಿರಬಹುದು ಇಲ್ಲವೇ ಶಾರೀರಿಕವಾಗಿ ಬರಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹರ್ನಿಯಾ ಎಂದರೇನು? ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ
ಡೆಂಗ್ಯೂ ಸೋಂಕು ತೀಕ್ಷ್ಣ ಜ್ವರದ ಒಂದು ರೋಗವಾಗಿದ್ದು, ಸಾಮಾನ್ಯವಾಗಿ ಉಷ್ಣ ವಲಯಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ಇದು ನಗರ ಮತ್ತು ಪಟ್ಟಣ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ (ಅಧಿಕ ಜನಸಂಖ್ಯೆ ಸಾಂದ್ರತೆಯಿಂದಾಗಿ). ವೈರಾಣು ಸೋಂಕು ಹರಡುವಂಥ ಪ್ರದೇಶಗಳಲ್ಲಿ ಸುಮಾರು 2.5-3 ಶತಕೋಟಿ
ಗಡ ಗಡ ಮೈ ನಡುಗಿಸುವ ಚಳಿ ಪ್ರತಿಯೊಬ್ಬರ ಅನುಭವಕ್ಕೂ ಬಂದಿರುತ್ತದೆ. ಚಳಿಗಾಲ ಬಂತೆದರೆ ಯಾಕಪ್ಪಾ ಬಂತು? ಎನ್ನುವವರೇ ಹೆಚ್ಚು. ಬಿಸಲು, ಮಳೆಯಿಂದ ಹೇಗಾದರೂ ಸಹಿಸಿಕೊಳ್ಳಬಹುದು ಆದರೆ ಚಳಿಯಿಂದಾಗುವ ಬಾಧಕಗಳನ್ನು ಅನುಭವಿಸುವುದು ಸ್ವಲ್ಪ ಅಸಾಧ್ಯವೇ ಸರಿ. ಚಳಿಗಾಲದಲ್ಲಿ ಹಗಲು ಬೆಚ್ಚಗೆ ಇರುತ್ತದೆ. ಆದರೆ
ನಾವು ಸೇವಿಸಿದ ಆಹಾರ ಆರೋಗ್ಯಕರವಾಗಿರಬೇಕು ಮತ್ತು ಆಹಾರ ನಮ್ಮ ದೇಹಕ್ಕೆ ಪೂರಕವಾಗಿರತಕ್ಕದ್ದು. ಹಾಗೆಯೇ ನಾವು ಸೇವಿಸಿದ ಆಹಾರ ದೇಹಕ್ಕೆ ಪರಿಪೂರ್ಣವಾಗಿ ಸೇರಿಕೊಳ್ಳಲು ನಮ್ಮ ಮಾನಸಿಕ ಸ್ಥಿತಿಯೂ ಉತ್ತಮವಾಗಿರಬೇಕು. ವಿಪರೀತ ಒತ್ತಡ, ಆತಂಕ, ಖಿನ್ನತೆಯಿಂದ ರಸದೂತಗಳು ಏರುಪೇರಾಗಿ ತಿಂದ ಆಹಾರವೇ ವಿಷವಾಗುವ ಸಾಧ್ಯತೆಯೂ
ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯು ಬೆಂಗಳೂರು ಮೂಲದ ಸುಮಾರು 21 ವರ್ಷ ವಯಸ್ಸಿನ ರೆಫ್ರೆಕ್ಟರಿ ಎಪಿಲೆಪ್ಸಿ (ಅಪಸ್ಮಾರ) ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಹೊಸ ಬದುಕು ನಿಡಿದೆ. ಬೆಂಗಳೂರಿನ ನಿವಾಸಿಯಾಗಿರುವ ಬಾಲಕಿಯು ನಿಯಮಿತವಾಗಿ ಅತೀವ ತಲೆನೋವಿನಿಂದ ಬಳಲುತ್ತಿದ್ದರು. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯುವ