ಅಪಸ್ಮಾರ ನರವ್ಯೂಹದ ಕಾಯಿಲೆಯಾಗಿದ್ದುಅಪಾಯಕಾರಿಯಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುವರು. ಆದ್ರೆ ಆತ್ಮವಿಶ್ವಾಸ ಹಾಗೂ ಮನೋಬಲ ನಿಮ್ಮಲ್ಲಿ ಇರಬೇಕು. ಸೂಕ್ತ ಚಿಕಿತ್ಸೆ , ಔಷಧ ಮೂಲಕ ಇದನ್ನು
ಹೆಪಟೈಟಿಸ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕೋವಿಡ್ ರೋಗವು ಸುಲಭವಾಗಿ ಹರಡುತ್ತದೆ ಮತ್ತು ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಹಾಗಾಗಿ ಕೋವಿಡ್ -19 ರೋಗದ ಜೊತೆಗೆ, ರೋಗಿಗಳ ಮತ್ತು ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಹೆಪಟೈಟಿಸನ್ನು ನಿರ್ಲಕ್ಷ್ಯ ಮಾಡದೆ ಅತೀವ ಕಾಳಜಿ
ಮ್ಯುಕೋರ್ ಮೈಕೋಸಿಸ್ಸ್ ಅಥವಾ ಬ್ಲ್ಯಾಕ್ ಫಂಗಸ್ ಕೋವಿಡ್-19 ರೋಗ ಬಂದವರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕು ರೋಗ. ಕೋವಿಡ್ ಸೋಂಕು ತಗುಲಿದ ಸಮಯದಲ್ಲಿಯೇ ಈ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳಲೇಬೇಕೆ0ದಿಲ್ಲ ಕೋವಿಡ್-19 ರೋಗಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ
ಪಾರ್ಶ್ವವಾಯು ರೋಗ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುವ೦ತೆ ಮಾಡುತ್ತದೆ. ರೋಗಿಗೆ ಪ್ರಜ್ಞೆ ಇದೆಯೋ ಇಲ್ಲವೋ, ಎಷ್ಟು ದಿನದಿ೦ದ ಲಕ್ಷಣಗಳು ಕ೦ಡುಬ೦ದಿವೆ ಎ೦ಬುದನ್ನು ಪರಿಶೀಲಿಸಿ ರೋಗಿಯ ಬಲ ಮತ್ತು ವಯಸ್ಸಿನ ಪ್ರಕಾರವಾಗಿ ಚಿಕಿತ್ಸೆ ನೀಡುವುದು ಉತ್ತಮ. ಪ್ರಸ್ತುತ ಸನ್ನಿವೇಶದಲ್ಲಿ ಜನರ ಬದಲಾದ ಜೀವನಶೈಲಿಯಿ೦ದ ಅನೇಕ
ವಿಶ್ವ ಮಲೇರಿಯಾ ದಿನ ಪ್ರತಿವರ್ಷದ ಏಪ್ರಿಲ್ 25 ರಂದು ಆಚರಿಸಲಾಗುತ್ತದೆ. ನಮ್ಮ ಆಡುವ ಭಾಷೆಯಲ್ಲಿ “ಚಳಿ ಜ್ವರ” ಎಂದೇ ಹೇಳುವ ಮಲೇರಿಯಾ ರೋಗವು ಒಂದು ಸಾಂಕ್ರಾಮಿಕ ಹಾಗೂ ಮಾರಣಾಂತಿಕವು ಆಗಬಹುದಾದ ಕಾಯಿಲೆ. ಸಂತೋಷದ ವಿಷಯವೆಂದರೆ ಭಾರತದಲ್ಲಿ ಪ್ರತಿವರ್ಷ ಮಲೇರಿಯಾ ಸೊಂಕಿನ ಸಂಖ್ಯೆಯಲ್ಲಿ
ಮೂಲವ್ಯಾಧಿಯಲ್ಲಿ ಆಹಾರ ಪದ್ಧತಿ /ಪಾಲನೆ ಬಹಳ ಮುಖ್ಯ. ಪಾಲನೆ ಮಾಡಬಹುದಾದ ಆಹಾರ ವಿಹಾರಗಳು ಮತ್ತು ಪಾಲನೆ ಮಾಡಬಾರದಾದ ಆಹಾರ ವಿಹಾರ ಪದ್ದತಿಗಳ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಪಾಲನೆ ಮಾಡಬಹುದಾದ ಆಹಾರ ವಿಹಾರಗಳು ಬೆಣ್ಣೆ ತೆಗೆದು ತಾಜಾ ಮಜ್ಜಿಗೆ ದಿನನಿತ್ಯ ಬಳಕೆ.
ಮಲೇರಿಯ ಮನುಕುಲದ ಬಹುದೊಡ್ಡ ಶತ್ರು. ಮಲೇರಿಯಾ ರೋಗ ಕೇವಲ ಹೆಣ್ಣು ಅನಾಫಿಲಸ್ ಸೊಳ್ಳೆಗಳಿಂದ ಮಾತ್ರ್ರ ಹರಡುತ್ತದೆ.ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮತ್ತು ಸೊಳ್ಳೆಗಳ ನಿರ್ಮೂಲನಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಪ್ರತಿ ವರ್ಷ ಎಪ್ರಿಲ್ 25ರಂದು ವಿಶ್ವದಾದ್ಯಂತ “ವಿಶ್ವ ಮಲೇರಿಯಾ” ದಿನ
ಹಿಮೋಫಿಲಿಯಾ ಅಥವಾ ಕುಸುಮ ರೋಗ ಗಾಯವಾದಾಗ ರಕ್ತಹೆಪ್ಪುಗಟ್ಟದ ಗುಣಪಡಿಸಲಾಗದ ರೋಗ. ಪ್ರತಿ ವರ್ಷ ಏಪ್ರಿಲ್ -17 ರಂದು ವಿಶ್ವದಾದ್ಯಂತ ‘ವಿಶ್ವ ಹಿಮೋಫಿಲಿಯಾ ದಿನ’ ಎಂದು ಆಚರಿಸಿ ಜನ್ಮಜಾತವಾಗಿ ಕಂಡು ಬರುವ ಹಿಮೋಫೀಲಿಯಾ, ವಾನ್‍ವಿಲ್ಲಬ್ರಾಂಡ್ ರೋಗ ಮತ್ತು ಇತರ ಜನ್ಮಜಾತ ರಕ್ತ ಹೆಪ್ಪುಗಟ್ಟದಿರುವ
ಆಟಿಸಂ ರೋಗ ಚಿಕ್ಕ ಮಕ್ಕಳಲ್ಲಿ ಕಂಡು ಬರುವಂತಹ ಅಸ್ವಸ್ಥತೆ. ತಮ್ಮ ಮಕ್ಕಳಿಗೆ ಆಟಿಸಂ ಇದೆ ಎಂದು ತಿಳಿದಾಗ ಹೆತ್ತವರು ಅಂತಹ ಮಕ್ಕಳಿಗೆ ವಿಶೇಷ ಪ್ರೀತಿ ವಾತ್ಸಲ್ಯ ಮತ್ತು ಕಾಳಜಿ ವಹಿಸಬೇಕು. ಅಕ್ಕರೆಯಿಂದ ಪಾಲನೆ ಮಾಡಬೇಕು. ಪ್ರತಿ ವರ್ಷ ಏಪ್ರಿಲ್ ಎರಡರಂದು ವಿಶ್ವದಾದ್ಯಂತ