ದಂತ ಸಂಬಂಧಿ ರೋಗಗಳು ಮಧುಮೇಹಿ ರೋಗಿಗಳಲ್ಲಿ ಹೆಚ್ಚು ಕಂಡು ಬರುತ್ತದೆ. ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ. ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ
ವಕ್ರದಂತ ರೋಗಿಗಳಿಗೆ ವಕ್ರದಂತತೆಯನ್ನು ಸರಿಪಡಿಸಲು ಹೊಸದಾಗಿ ಹುಟ್ಟಿಕೊಂಡ “ದಂತ ಕ್ಲಿಯರ್ ಅಲೈನರ್” ಶುಕ್ರದೆಸೆ ತಂದಿದೆ. ಸಾಂಪ್ರದಾಯಿಕ ವಕ್ರದಂತ ಚಿಕಿತ್ಸೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಈ “ಕ್ಲಿಯರ್ ಅಲೈನರ್” ಎಂಬ ಸಾಧನ ವಕ್ರದಂತ ರೋಗಿಗಳಿಗೆ ವರದಾನವಾಗಿದೆ ಎಂದರೂ ತಪ್ಪಲ್ಲ. ನಸುಗುಲಾಬಿ ಬಣ್ಣದ ವಸಡಿನ ಮೇಲೆ
ಹಲ್ಲು ಕೀಳುವುದು – ನೋವಿಲ್ಲದ ಚಿಕಿತ್ಸೆ. ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇ ಬೇಕು ಎಂಬ ಲಿಖಿತವಾದ ನಿಯಮವಿಲ್ಲ. ಹಲ್ಲು ಕಿತ್ತ ಬಳಿಕ ವಿಪರೀತ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ಹಲ್ಲು ಕೀಳುವುದು ದಂತ ವೈದ್ಯಕೀಯ ಕ್ಷೇತ್ರದ ಒಂದು ಚಿಕಿತ್ಸಾ ವಿಧಾನವಾಗಿದ್ದು, ಹಲ್ಲುಹುಳುಕಾಗಿ
ಮಕ್ಕಳ ಬಾಯಿಯ ಸ್ವಚ್ಚತೆ- ಆರೋಗ್ಯ ಸೋಂಕನ್ನು ಕಡಿಮೆ ಮಾಡಬಹುದು. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಮತ್ತು ನಂತರ ಸರಿಯಾದ ಬಾಯಿಯ ಆರೋಗ್ಯ/ನೈರ್ಮಲ್ಯವನ್ನು ಅನುಸರಿಸುವುದು ಬಹಳ ಮುಖ್ಯ.ಉತ್ತಮ ಬಾಯಿ ಶುಚಿತ್ವವು ನ್ಯುಮೋನಿಯಾದಂತಹ ಉಸಿರಾಟದ ಸಮಸ್ಯೆಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಸೂಚಿಸಿವೆ. ಪ್ರಪಂಚವು
ವಸಡಿನ ಆರೋಗ್ಯ ನಿರ್ಲಕ್ಷಿಸಬಾರದು. ಅದರಲ್ಲೂ ಮಹಿಳೆಯರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇದು ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ. ಆರೋಗ್ಯಕಾರಿ ಜೀವನಕ್ಕೆ ಅತ್ಯಗತ್ಯ. ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 80-90ರಷ್ಟು ಜನರು ವಸಡಿನ ರೋಗದಿಂದ ಬಳಲುತ್ತಾರೆ. ವಸಡಿನ ರೋಗಗಳು ವನಿತೆಯರು ಮತ್ತು
ಕೋವಿಡ್ ಕಾಟ ಹಿನ್ನಲೆಯಲ್ಲಿ ದಂತ ವೈಧ್ಯರು ದಂತ ಚಿಕಿತ್ಸಾಲಯವನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಸಂದಗ್ದತೆಗೆ ಸಿಲುಕಿದ್ದಾರೆ. ಖಾಸಗಿ ದಂತ ಚಿಕಿತ್ಸಾಲಯಗಳನ್ನು ಮುಚ್ಚಿ ಎಂದು ಆದೇಶ ನೀಡಿದರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಜಗತ್ತಿನೆಲ್ಲೆಡೆ ಕೊವಿಡ್-19 ಎಂಬ ಮಹಾಮಾರಿಯ ಅಟ್ಟಹಾಸ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ರೋಗಕ್ಕೆ
ಹಲ್ಲಿನ ರಕ್ಷಣೆ ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲು ಸುದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅತೀ ಅವಶ್ಯಕ. ಪ್ರತಿ ವರ್ಷ ಮಾರ್ಚ್ 20ರಂದು “ವಿಶ್ವ ಬಾಯಿಯ ಆರೋಗ್ಯ
ಹಲ್ಲುಗಳ ಮಧ್ಯಭಾಗದ ಡಯಾಸ್ಟೆಮ ಎನ್ನುವುದು ಮುಖದ ಅಂದಗೆಡಿಸುವ ಮುಜುಗರ ಉಂಟು ಮಾಡುವ ದೈಹಿಕ ದಂತ ಸಮಸ್ಯೆಯಾಗಿದ್ದು ಹಲವಾರು ಕಾರಣಗಳಿಂದ ಉಂಟಾಗಬಹುದು. ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಮಾಡಿದಲ್ಲಿ ಶಾಶ್ವತವಾದ ಪರಿಹಾರ ಪಡೆಯಲು ಸಾಧ್ಯವಿದೆ. ಮುಂಭಾಗದ ಎರಡು ಮಧ್ಯದ ಬಾಚಿ ಹಲ್ಲುಗಳ ನಡುವೆ
ದಂತ ಕ್ಷಯ ಎನ್ನುವುದು ಅತೀ ಸಾಮಾನ್ಯವಾದ ಖಾಯಿಲೆಯಾಗಿದ್ದು, ಇದು ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಜನರು ಅತಿಯಾಗಿ ಭಯ ಪಡುವ ಖಾಯಿಲೆ ಎಂದರೂ ತಪ್ಪಾಗಲಾರದು. ಲಸಿಕೆಯಿಂದ ತಡೆಗಟ್ಟಲಾಗದ ರೋಗ ಇದಾಗಿದ್ದು ನಿರಂತರವಾಗಿ ಹಲ್ಲಿನ ಆರೈಕೆ ಮಾಡಿದ್ದಲ್ಲಿ ಮಾತ್ರ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.